ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕಂ. movemennenenerwaren ಕಂ|| ಎಲೆ ಕಲಹಂಸನ ನೀನಾ | ಆಲನೆಯ ನೀಸಲದ ತೀರದ೪ ಕಾದಿರ೮ || ಕಲಿತೆಯದೆಲ್ಲಿಂದಂ ನೀಂ | ಖಲನೇ ಬೆಸಸಿಂತು ಬೆಡಗುವಡೆದಿ ನಡೆಯಂ 1೧೭| ಕಂ|! ನಡೆ ತೋರಿಸನ್ನ ಕಂತು | ನಡೆಯಂ ಕಣ್ಣಪ್ಪ ನೀನೆ ಕಳ್ಳಯ್ಯನಳಂ | ಕುಡುಗವನೆಲ್ಲ ಮುಮಂ ಪೊ | ದೊಡಮೆಯಕಡಿಯೊಂದದಾವನೋ ದೊರೆವುದೆತಾಂ || ಓಹೋ ! ಇವನು ಮಹಾರಾಜನು ಈತನು ನನಗೇನಾದರೂ ಶಿಕ್ಷೆಯನ್ನು ವಾಡಿಯಾನಂದು ಭಯದಿಂದ ಹಾರಿಹೋಯಿತು. (ನೋಡಿ) ಇಲ್ಲಿ ತನ್ನ ಪ್ರಿಯೆಡನೆ ಕುಳಿತಿರುವ ಚಕ್ರವಾಕಪಕ್ಷಿಯನ್ನಾದರೂ ಕೇಳುವನು. ಎಲೆ ಚಕ್ರವಾಕನೆ ನನ್ನ ಕಾಂತೆಯಲ್ಲಿರುವಳು ? ಕಂ|| ಆನಿ ರಥಿ ರಥಾಂಗಂ | ನೀನಕ್ಕೆ ರಥಾಂಗಚಾರಸುಣಿ ಕನ | ನಗದಳನ್ನನುಳಿದಳ | ತಾನೀಯನು ಬಂಧದಿಂದೆ ನಿನ್ನ ಬೆಳ್ಳ n೯|| ಇದೇನು ಸಂಸ್ಕೃತಜ್ಞನಂತೆ ನೀನು ಯಾರುಯಾರು ? ಎನ್ನುವುದಕ್ಕೆ ಪ್ರತಿಯಾಗಿ ಕರ್ಕ ಎಂದು ನುಡಿಯುವುದು, ಇದಕ್ಕೆ ನಾನು ಗೂ ತಿಲ್ಲವೆ ? ಕಂ|| ಶ್ರೀ ಮತ್ತು ವಲಯಬಂಧು ಪಿ | ತಾಮಹನಾವಂಗೆ ಮೇಲ್ಪಂಜಸಖಂ ವಾ | ತಾಮಹ ನೂರಶಿಯಿಂದಂ | ಭೂಮಾನಿನಿಯಿಂ ಸ್ವಯಂವೃತಂ ಪತಿಯವನೆಂ loo|| ಇದೇನು ಸುಮ್ಮನೆ ಕುಳ್ಳಿರುವುದು ! ಇರಲಿ, ಇದನ್ನು ಆಕ್ಷೇಪಿಸಿ ನಿಂದಿ ಸುವನು.