ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕ೦. wwwwwwwwwwwwwwwwwwwwwwwwwwwwwwr wwwwwwwwwwww ಕಂ! ಪವಿತಂ ನಲವಿಂದಂ | ವಲ್ಲಭೆ ತಂದಿತ್ತ ಸುರಭಿಳಾಸವಸಾರಂ || ಸಲ್ಲಲಿತಂ ಮದಗಜವಿದು | ಸಕಿಯಾಶಾಖೆಯಂ ತುಡುಂಕುಗ ಮುನ್ನ ||8|| (ಸ್ವಲ್ಪ ಹೊತ್ತು ನೋಡುತ್ತಿದ್ದು) ಅದು ಆಹಾರದಿಂದ ತೃಪ್ತಿಪಟ್ಟಿತು ; ಇನ್ನು ಅದರ ಸವಿಾಪಕ್ಕೆ ಹೋಗುವೆನು. (ಸವಿಾಪಕ್ಕೆ ಹೋಗಿ)* ಕಂ ನಿರಯೌವನ ಸೇವಂತಿಗೆ || ಮರಲಿಂ ಚಿತ್ರಿತವೆನಿಸ್ಸ ನುಣ್ಣು ತುನಿಯ || ಕರಿಹಸೂರು ಸುದರ್ಶನ | ಕರಿನಾಯಕ ನಿನ್ನ ಕಣ್ಣೆ ಗೋಚರಿಸಿದಳೇ |ow!, (ಸ೦ತೋಷದಿ೦ದ) ಇದೋ ಇದು ಮನೋಹರವಾಗಿಯ ಗಂಭೀರವಾ ಗಿಯ ಇರುವುದರಿಂದಲೇ ನನ್ನ ಪ್ರಿಯೆಯ ಸಮಾಚಾರವನ್ನು ಸೂಚಿಸು ವಂತಿರುವ ಶಬ್ದದಿಂದ ನನ್ನನ್ನು ಸಂತೈಸುವಂತಿದೆ ; ಇದು ನನ್ನ ಹಾಗಿರುವು ದರಿಂದ ನನಗೆ ಇದರಲ್ಲಿ ತುಂಬಾ ವಿಶ್ವಾಸವುಂಟಾಗಿರುವುದು,

  • ರಾಗ-ಕವಾಟ್-ಹಿಂದುಸ್ತಾನಿ ಅಧಿತಾಳ | ಸಸ | ನೀಧಾ | ಮಾಧಸ ! ಸಮಗಾಮಾ | ಮಾಮ | ಗಮಪಾಪ | ಗಜ | ರಾಜೀp | ದನ-ಪ-.-ಳು ನೀ ಗ ಚ | ರಾ - | ಮಪರಾಧ | ಪಧನಿ! ಧನಿಸ ನಿ | ಧಪ | ಮಗಮಪದನಿ | ಪ | ಯಾ--ನಯ-ನು | ಕಾ--- ಣೆ-1 ಯಾ---- --1 ಪು. ನಿನಿಸಸ ನಿಸರಿಗಸಾ | ನಿದನಿಸ | ನಿನಿ | ದಾಸರಾ | ಮಾದಪ | ಪಮಗಾ | ನರಸತಿ | ಯೆನಿಸಿರ್ಪೆನಾಂ। ಕರಪತಿ| ಯೋನಿ | ಸಿರ್ಪೆನೀ೦ ನಿರುತ | ಇ-- | ಮಮ | ರಾಪರಾ | ಸನಿಸ | ಮಾಗರಿ | ನಮಗಗಾರಿ | ಸಾ | ನಿದನಿರೀ। ನೊಳು| ಮೆನ್ನೊಳು | ಸಿಂದು | ಯಾಚಕಾ| ೪–- - 5 ) ಯಂ| ಸರಿಯೆನಿ | ಸನಿ | ನಿದರಾಸ | ಪಮಗಮ | ಪದನಿಸ | Dಗರಿಮ | ಇದು । ದಾ- ~ನ - --- - --- -| ಅನುಪಮ ಗುಣರಾಶಿ | ವನಿತೆಯರಳ ಗೂರ್ವಶಿ | ಎನಗೆ ತಾ೦ ಪ್ರಿಯಳಾದಳು || ನಿನಗವಿಸಿರಿಯಾನ ವಿ೦ | ರಿನೊಳು ತಾ೦ ಪಿಯವಾದುದು || ೨ | ಇ೦ತುಟೆಲ್ಲ ದರಲ್ಲಿ ಯೆ | ನ೦ತಿಕವೊಲು ನೀನಿಹ | ನೀ೦ ತಳೆಯದಿರಾದೊಡಂ | ಕಾಂತಿಯ ವಿರ ಹವ್ಯಥಾ | ಚಿಂತಕರಿಪ್ರಿಯ || ೩ ||