ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ ಕಂ, &f awonnenmann www nu ಪ್ರಿಯ ? (ಎಲ್ಲಾ ಕಡೆಯಲ್ಲ ನೋಡಿ) ಅಯ್ಯೋ ! ಇದು ಈ ಪರ್ವತದ ಗುಹೆಯಲ್ಲಿ ಹುಟ್ಟಿದ ನನ್ನ ಧ್ವನಿಯು ಪ್ರತಿಧ್ವನಿಯೇ ಹೊರತು ಬೇರೆ ಯಲ್ಲ. (ಎಂದು ಮೂರ್ಛ ಬಿದ್ದು ಹಾಗೇ ಸಂತವಿಟ್ಟು ಕೊಂಡು ಎದ್ದು ನಿಟ್ಟು ಸುರು ಬಿಟ್ಟು) ನಾನು ಬಹಳವಾಗಿ ಬಳಲಿದೆ ಈ ಗಿರಿನದೀತೀರಕ್ಕಾದರೂ ಹೋಗಿ ತರಂಗಗಳ ಮೇಲಣಿಂದ ಬರುವ ತಂಗಾಳಿಯನ್ನು ಸೇವಿಸುವೆನು. (ನಡೆದು ನೋಡಿ) ಹೊಸ ನೀರು ಬಂದು ಕದಡಿ ರುವ ಈ ನದಿಯನ್ನು ನೋಡಿ ನನ್ನ ಮನಸ್ಸಿಗೆ ಬಹಳ ಸಂತೋಷವುಂಟಾಗುತ್ತಿರುವುದು ಯಾತಕ್ಕಂದರೆವ್ಯ | ಕುಣಿಯ ತರಂಗವೆಂಬ ಕುಡಿವುರ್ನ್ನುಗಳಳ್ಳದ ಜಕ್ಕವಕ್ಕಿ ೧೦ || ದಣಿ ಮಣಿಕಾಂಜಿಯಂತನೆಯ ಸಂಭ್ರಮದಿಂದ ಸಡಿಲ ಸೀರೆಯಂ ! ತಣಿಯರಮಿಪ್ಪ-ಬೆಳ್ರಯಕಯ್ಯೋಳುತೆಯ್ಯುತಕೊಂಕಿನಿಂದೆ ತ | ಪೈಣಿಸಿಕನಲ್ಲು ಕಾಂತಪರಿಣಮಿಸಿದಳತೊರೆಯಾಗಿ ಭಾವಿಸಲ' of || ಬಳ್ಳದು ಇವಳ ಮುನಿಸನ್ನು ತಿಳಿಸುವೆನು. ಕಂ|| ನುಡಿದಪೆನಾಂ ಸವಿವಾತ| ಕಡುಕೂರ್ಯ ನಿನ್ನೊಳಾಂತಸೆಂ ನಡೆದಪೆನಾಂ | ಸಡಿಲದವೋ ಲೋಲವೆನ್ನಂ | ಬಿಡಲನ್ನೂಳಗಾವ ತಪ್ಪನಣಿಸುವೆ ನೀಂ ಪೇಳ |೩೦| ಇದೇನು ! ಸುಮ್ಮನಿರುವಳು, (ನೋಡಿ) ಓಹೋ ! ಇದು ನಿಜವಾದ ನದಿ ಯೆಂತಲೇ ತೋರುತ್ತೆ; ಊರ್ವಶಿಯು ಈ ರೂಪಳಾಗಿದ್ದ ಪಕ್ಷದಲ್ಲಿ ಪುರೂ ರವನನ್ನು ಬಿಟ್ಟು ಸಮುದ್ರನ ಕಡೆಗೆ ಹೋಗುತ್ತಿರಲಿಲ್ಲ; ಅಗಲಿ ಚಿಂತ ಯಿ, ಬಹಳವಾಗಿ ಬೇಸರಗೊಂಡವರಿಗೆ ಶ್ರೇಯಸ್ಪಾಗಲಾರದು ; ಆದ್ದ ರಿಂದ ನನ್ನ ಪ್ರಾಣಕಾಂತಯು ಎಲ್ಲಿ ನನ್ನ ಕಣ್ಣಿಗೆ ಮರೆಯಾಗಿಹೋದಳ, ಪುನಕ್ಕ ಅದೇ ಸ್ಥಳಕ್ಕೆ ಹೋಗುವೆನು. (ನಡೆದು ನೋಡಿ) ಓಹೋ ! ಅಲ್ಲಿಗೆ ಹೋಗುವ ಮಾರ್ಗ ದ ಗುರುತು ಸಿಕ್ಕಿತು.