ಪುಟ:ವಿಕ್ರಮೋರ್ವಶಿಯ ನಾಟಕಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦ ಕರ್ಣಾಟಕ ವಿಕ್ರಮೋವ್ವ ಶೀಯ ನಾಟಕಂ, ಒwwwvw arrow . marmmmmmm YYYYYYYYY ಕಂ || ಆಕಂಗಡಹದ ಮುನಿದು | ರಾಕೇಂದುನಿಭಾಸ್ಯೆಯಾವುದರಸುಮನಂ ವ | ರ್ಪಕಾಲಕ ಸೂಚಕವಂ || ಸಕಾಂಕ್ಷ೦ ನುಡಿದಳುದಿತ ನವಕೇಸರಮಂ ||೩|| ಒಳ್ಳದು, ಇಲ್ಲಿ ಸುಖವಾಗಿ ಮಲಗಿರುವ ಬೆಂಕೆಯನ್ನು ಕೇಳಿ ನನ್ನ ಪ್ರಿಯೆಯ ವೃತ್ತಾಂತವನ್ನು ತಿಳಿಯುವೆನು. ಅದೇನು ! ನನ್ನನ್ನು ಲಕ್ಷ ಮಾಡದೆ ಅಕಡೆಗೆ ನೋಡುತ್ತಿರುವುದು. ಕಂ | ತಡೆತಡೆದಡಿಗಡಿಗಂ ಮೊಲೆ | ಗುಡಿವಳ ನರಿಯೊಂದುಗೂಡಿಕೊಂಡೊಯ್ಯನೆ ತ | ನ್ನೆಡೆಗೆ ನಡೆತರ್ಪ್ಪ ಹುಲ್ಲೆಯ | ಕಡುನೇಹದೆ ದಿಟ್ಟಿಸುವುದು ಕೊಂಕಿಸಿ ಕೂರಲಂ |೩೨| ಅಹ ! ಕಂ || ವನಶೋಭೆಯ ನೀಕ್ಷಿಸಲೀ || ಎನಸಿರಿಯಿರಿಸಿದ ಕಟಾಕ್ಷ ಮೆಂದೆಂಬ ವಿಭಾ || ವನೆಯಿಾವ ಕೃಪ್ರಸಾರದ | ತನು ರುಚಿ ಸಂತಾನಯೇಲ್ ವಿರಾಜಿಸಿದಪುದೆ |೩೩|| ಒಳ್ಳೇದು ಇದನ್ನು ಕೇಳುವೆನು, (ಎ೦ದು ಕಯುಗಿದುಕೊಂಡು) #ಕಂ | ಹರಿಣನೆ ಕಂಡೆಯ ಪೇಳ | ರನಿಯ ನಾಕೆಗಿದು ಕುರುಪು ಕಳಾಯತಸುಂ || ಪರಲೋಚನೆ ನಿನ್ನಯ ಸಹ || ಚರಿಯವೊಲವಳುಂ ಮನೋಜ್ಞಮೆನರೀಕ್ಷಿಪಳ್ಳ |೩೪|

  • ರಾಗ-ಕಾಂಭೋಜಿ-ಆದಿತಾಳ |

(ನಿನು ನಮ್ಮಿನಾನು ನೀರಜನಯನ ಎಂಬಂತೆ) ಕೃಷ್ಣ ಸಾರನೆ ನೀ | ಕಂಡೆಯಾ ಪ್ರಿಯೆಯಾ | ಕೃಷ್ಣವೇಣಿಯಾದ | ಕಾ ಮಿನೀಮಣಿಯ ||೧|| ದಯದೋರಿ ಬೇಳೆ | ನ ಯ ಕಾ೦ತ ನಿನ್ನ | ಪಿಯೆವೋ ಶಾಲಾ | ಕ್ಷಿಯು ಸುಂದರಾಂಗಿ || ೨ || ಕುರುಪಿಂತಿದಾ ಕಾ | ತರ ಕಾಶರಾಕ್ಷಿ | ಹರಿಣಾ೦ಗನೆಯಂ | ತಿಕ ನೋಡುತಿರ್ದಳ್ || ೩ ||