ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಶೀಯ ನಾಟಕಂ, wwwwwwwww Anth w wwwwwwwwwwron ಕಂ | ಆತನು ಮಧ್ಯೆಯ ವಿರಹದಿ | ನೀತರನಳಿನ್ನ ನಾಕೆಯೊಡವೆರಸದೊಡಾಂ | ಪ್ರೀತಿಯಿನಾ೦ಪಂ ನಿನ್ನಂ | ಭೂತೇಶಂ ಪೆರೆಯನಾಂತತರದಿಂ ತಲೆಯೊಳ್ !೩v| (ಎಂದು ಸ್ವಲ್ಪ ನಡೆದು ನೋಡಿ) ಇದೇನು ಈ ಲತೆಯು ಹೂವನ್ನು ಬಿಡದೇ ಇದ್ದಾಗ್ಯೂ ನನ್ನ ಮನಸ್ಸಿಗೇನೋ ಪ್ರೀತಿಯನ್ನುಂಟುಮಾಡುತ್ತಿರುವುದು ; ಅಥವಾ ಮನೋಹರವಾಗಿರುವುದರಿಂದ ಇದು ನನ್ನನ್ನು ಪ್ರತಿಪಡಿಸುವುದು ಯುಕ; (ನೋಡಿ) ಅಹ ! ಈ ಲತೆಯು.. ವೃ || ಮಳಯಿಂದಂಚೆಂದಳಿರಾಂದಿರನಯನಜಲಪಾತದೌತೋಷ್ಣ ವೆಂಬಂ | ತಳರಾವಾಭಾವದಿಂ ಚಿಂತಿಸುತುಮುಕನಿರ್ಸ್ಪಂತೆ ಚೈತ್ರಬಿಡಲ್ ಪೂ| ಗಳ ಬಿಡಪ್ಪಿನಂಪಚ್ಚಮನುಳಿದವೊಲಿಪ್ಪಣಂ ತತೋರುತ್ತುಮೆನ್ನ | ಮುಳಿನಿ೦ಕುಂಬಿಡಂಲಕ್ಷಿಸದನುಶಯವಾಂತೋಪಳ೦ಪೋಲು ತಿರ್ಕ್ಕುಂ || ನನ್ನ ಪ್ರಾಣಕಾಂತಿಯನ್ನು ಹೋಲುತ್ತಿರುವ ಇದನ್ನು ದರ ಆಲಿಂಗಿಸಿ ಕೊಂಡು ಮನಸ್ಸನ್ನು ಸ್ವಲ್ಪ ಸಮಾಧಾನಪಡಿಸುವೆನು. (ಆಲಿಂಗಿಸುವನು) (ಲತಾಸ್ಥಾನದಲ್ಲಿ ಉಲ್ವಶಿಯು ಪ್ರವೇಶಿಸುವಳು) ರಾಜರಿ- (ಕಣ್ಮುಚ್ಚಿಕೊಂಡಿದ್ದ ಹಾಗೇ ಸ್ಪರ್ಶಸುಖವನ್ನು ನಟಸಿ) ಇದೇನು? ನನ್ನ ಶರೀರವು ಊರ್ವಶಿಯ ಮೈಸೋಂಕಿದಂತ ಸುಖಪಡುವುದು ; ನನ ಗಂತೂ ಈ ವಿಷಯದಲ್ಲಿ ನಂಬಿಕೆಯಿಲ್ಲ. ಯಾತಕ್ಕಂದರೆ, ಕಂ | ಮೊದಲಿನಿಯಳಂದು ಭಾವಿಸಿ | ದುದು ಪರತಂದಾದುದಾಕ್ಷಣದೊಳದರಿನಲ | ಚ Fದೆ ಭೋಂಕನೆ ಕಂAD ( | ರ್ಕದೆ ಭಾವಿಸುತುಂ ಲತಾಂಗಿಯಂ ಸುಖಿಸುವ ನಾಂ ||೪|| (ಮೆಲ್ಲಮೆಲ್ಲಗೆ ಕಣ್ಣನ್ನು ಬಿಟ್ಟು ನೋಡಿ) ಇದೇನು ! ನಿಜವಾಗಿ ನನ್ನ ಕಾಂತೆ ! ಉತ್ವ-(ಆನಂದಬಾಷ್ಪವನ್ನು ಬಿಟ್ಟು) ಮಹಾರಾಜನಿಗೆ ಜಯವಾಗಲಿ.