ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ೦ಚಮ೦ಕಂ. marrone wwwwwww moon ವಲ್ಲ ವೆ! ಅದನ್ನು ಹನ್ನೆತ್ತಿಕೊಂಡು ಹೋಯಿತೆ ! (ಎ೦ದು ನೋಡಿ) ಇದೆ ಈ ಮಾತನ್ನು ಕೇಳಿ ನಮ್ಮ ಮಹಾರಾಜನು ಅಲಂಕಾರಮಾಡಿ ಕೊಳ್ಳುವುದನ್ನೂ ಬಿಟ್ಟು, ಇತ್ತಲಾಗಿಯೇ ಬರುತ್ತಿರುವನು ; ನಾನೂ ಆತನ ಸಮೀಪಕ್ಕೆ ಹೋಗಿ ಸೇರಿಕೊಳ್ಳುವೆನು, (ಎ೦ದು ತೆರಳಿದನು). ಇಂತಿದು ಪ್ರವೇಶಕವು. (ಬಳಿಕ ಸಂಭ್ರಾಂತರಾದ ಪರಿಜನರೊಡನೆ ರಾಜನು ಪ್ರವೇಶಿಸುವನು). ರಾಜರಿ-ಕಂ| ಉತ್ತಮವೆನಿಸಿದ ಮಣಿಯಂ | ಮೊತ್ತಮೊದಲ ಕಳ್ಳ ರಾಜಗೃಹದೊಳೆ ತನ್ನಾ | ಸತ್ಯಂ ತಾನೇ ಕಿಂ || ಡೆಲ್ ಫಡ ಪಾರಿಪೋದುದಾ ಚೋರಖಗಂ ||೨|| ಕಿರಾತಿಯು-(ಪ್ರವೇಶಿಸಿ) ಮಹಾರಾಜನೆ ಇದೆ ನೋಡು, ಆ ಹದ್ದು ಚಿನ್ನದ ದಾರದಲ್ಲಿ ಪೋಣಿಸಿರುವ ಆ ದಿವ್ಯರತ್ನವನ್ನು ಕಚ್ಚಿಕೊಂಡು, ಈ ತೆರನಾಗಿ ಚಿತ್ರದಲ್ಲಿ ಬರೆದ ಪಕ್ಷಿಯಂತೆ ಆಕಾಶದಲ್ಲಿ ಸುತ್ತುತ್ತಿರುವುದು. ರಾಜಂ-ಆಹ ! #ವೃ || ಗಗನಾಭ್ಯಂತರದೊ೪ ವಿಚಿತ್ರ ಮನೆ ಸುತ್ತು ತುಂವಹಾವೇಗದಿಂ | ಮೊಗದೊ೪ ಪೊನ್ನೆಳಯಿ೦ದೆ ಹೋದಮನೆಯಂಮುಂಗೊಕ್ಕಿನೊಳ್ಳಿ ತಾಳು ಕೇ | ಡಿಗನಾಪದ್ದFಹಹಾ ವಿಕಿಪೊಡೆ ಕಟ್ಟುತಿರ್ಕಮಾಕೆ೦ಬರಲ್ | ಬೊಗರಿ ಮಂಡಲರೇಖೆಯು ಜರಿಸಸುತ್ತುಂಗೊಳ್ಳಿಯಾಸುತ್ತು ವೋಲ್ |೨| ಈಗ ಹಗೆಮಾಡೋಣ ? 16 --- -. ------ *ರಾಗ- ಜಾಬ -ಆದಿತಾಳ. (ಪಾರಿತುಪಾರಿತು, ಎಂಬಂತೆ ಶಾಕುಂತಳ) ಆಗಸದೊಳು ಬಲು | ವೇಗದಿಪದ್ದಿದು | ಪೋಗುವಪಂ ಸೊಗ | ಸಾಗಿಹು ದೀಗ || ೧ || ಕ೦ಡದ೦ದದ ಮಣಿ | ಗೊ೦ಡಿದು ಬೆಂಕಿಯ ದಂಡವ ಸುತಿ ಸ ವೊಲಿ| ಮಂಡಲಿಸುವುದು || ೨ | ಮಿರುಗುವ ರನ್ನದ | ಕಿರಣಸಮೂಹದಿ || ಪರಿವೇಷವ ಕಟ್ಟು | ತಿರುವುದು ನೋಡ || ೩ ||