ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. ಅತಿ ದೃಷ್ಟಿಯಿಂದ ಬಹಳೇ ನೀಡಿತವಾದ ಗೋವು ಮುಂತಾಃ ಪಶುಗಳು, ಅತ್ಯಂತ ಕರ್ದಮಯುಕ್ತವಾದ ಹಕ್ಕಿಗಳು, ಇಂಥ ಪದ ನ್ಯದಿಂದ ಅನ್ಯವಸ್ಥೆಯಿಂದ ಕೆಟ್ಟ ಶಾಲಿಕ್ಷೀತ ( ಭತ್ತದ ಗದ್ದೆ ) ಗಳು ನಿನ್ನ ರಾಜ್ಯದಲ್ಲಿಲ್ಲವಷ್ಟೆ ? ದೀನದುರ್ಬಲ ಅನಾಥರಾದ ವೃದ್ಧರೂ, ಬಾಲರೂ, ದರಿದ್ರರೂ ಹಸವಿಯಿಂದ ಬಳಲಿ, ಮಳೆಗಾಲದಲ್ಲಿ, ಕೆಟ್ಟ ಹಾದಿಗುಂಟ ನಿರ್ವಾಹಕ ದಶಿಂದ ತಿರಗುತ್ತಿರುವದಿಲ್ಲವಷ್ಟೆ ? ಅಪ್ತರಾದ ಸುಹೃದ್ದನಗಳಿಗೆ ತೊಂದರೆಯು, ಸಾಧುಗಳಿಗೆ ಕೈ ಶವು, ಈ ಪ್ರಕಾರದ ದುರ್ದಿನದೊಷದಿಂದ ನೀನು ಅಲಿಪ್ತನಿರುಃ ಯಷೆ ! ನಿನ್ನ ಪುರೋಹಿತನು ಪ್ರಧಾನನ್ನು, ಮತ್ತಾರಾದರೂ ದೊಡ್ಡ ವ ನುಷ್ಯನು ರಾಜದರ್ಶನಕ್ಕೆ ಬಂದರೆ ತನ್ನ ದೊಡ್ಡಸ್ತಿಕೆ ಕಡಿಮೆಯಾಗು ದೆಂದು ತಿಳಿದು, ಅವರಿಗೆ ಅಡ್ಡಿ ಮಾಡುವದಿಲ್ಲವಷ್ಟೆ ? ನೀನು ಪರ್ವಕಾಲದಲ್ಲಿ ( ದ್ವಾದಸಿ, ಪೌರ್ಣಿಮಾ ಅಮಾವಾಸ್ಯ ವೈದ್ಧತಿ, ವ್ಯತಿಪಾತ, ಈ ಕಾಲದಲ್ಲಿ) ಸಂಗ, ಸೂರ್ಯೋದಯ ಕಾಲದಲ್ಲಿ ನಿದ್ದೆ ಮಾಡುವದು ಮತ್ತು ಉಟಮಾಡುವದು ಈ ಪ್ರಕಾ ವಾದ ದುರಾಚರಣವು ನಿನ್ನಿಂದ ಆಗುವದಿಲ್ಲವಷ್ಟೆ ? ನಾಲ್ಕು ವರ್ಣಗಳು ಎಥಾವಿಹಿತವಾದ ವಿಧ್ಯವನ್ನು ನಿನ್ನ ಮ? ಳಕಡಿಂದ ಮಾಡಿಸುತ್ತಿರುವ ಪರಿಪಾಠವಿರುದಷ್ಟೆ ? ಹೇ ಪ್ರಪತೇ, ಉಗ್ರಕಾವಿ, ಮಿತ್ರಧನ ಹರಣಮಾಡಿ ವಂಥವರೂ ಮತ್ತು ಪತಿಯನ್ನು ಬಿಟ್ಟಂಥವಳು ನಿನ್ನ ರಾಷ್ಟ್ರ ದಲಿ ಲ್ಯವಷ್ಟೆ ? ಸಹಸ್ರಾದಿ ಮುರ್ಖರಕಿಂತಲೂ ಬಲ್ಬಟಿಗನಾದ ವಿದ್ವಾಂಸನ ನಿನ್ನ ಆಶ್ರಯಕ್ಕೆ ಇರುವನಷ್ಟೆ ?