ಪುಟ:ವಿದುರನೀತಿ ಮತ್ತು ನಾರದನೀತಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, - 1 ದವನಾದ್ದರಿಂದ ರಾಚುತನಾಗದೆ ನಾಶವನ್ನು ಹೊಂದಬರುವನು, ಉನ್ಮತ ಓಲಾಸವನ್ನು ಮಾಡುವವನಿಂದಲೂ ಆ ಮಿತಭಾಷಿ ಯಾದ ಬಾಲಿನಿಂದಲೂ ಪಾಷಾಣಗಳಿಂದ ಸುವರ್ಣವನ್ನು ಹೊಂದಿದ ಹಾಗೆ ಸಾರಭೂತಗಳಾದ ವಾಕ್ಕುಗಳನ್ನು ಗ್ರಹಿಸತಕ್ಕದ್ದು `ಕಾವ್ಯಗುಂದ ಜೀವನ ಮಾಡುವ ಪುರುಷನು ಉಗುರುಗ ೪ಂದ ಕಾಳುಗಳನ್ನು ಆಲಸಿದ ಫಲಗೆ ಆದಾಯ ದೇಶಗಳಲ್ಲಿರುವಂಥಾ ಜನರ೦ದ ಹೇಳಲ್ಲ ಡುವಂಥ ರುಭಕರಗಳಾದ ಚಾಗಿ ಹೇಳಲ್ಪಡುತ್ತಿ ನವ ಮಾತ್ರಗಳನ್ನು ಹುಡಿತಿ ಗ್ರಹಿಸುತ್ತಾ ಧೀರನಾಗಿರತಕ್ಕದ್ದು . ಗೋವುಗಳು ದೃಷ್ಟಿಗೋಚರವಾಗದ ವಸ್ತುಗಳನ್ನು ವಾಸನೆಯಿಂದ ನೋಡುವೆ. ಚಾವಣರು ವೇದಗ: ದ ದೃಷ್ಟಿಗೋಚರವಾಗದ ವಸ್ತುವನ್ನು ನೋಡುತ್ತಾ, ಅರಸರ: ಚಾರರ ಮುಖಾಂತರವಾಗಿ ದೂರವಾದ ವೃತ್ತಾಂತಗಳನ್ನು ನೋಡುತ್ತಾರೆ. ಸಾಧಾರಣ ಜನ ಧು ಕಂಣುಗಳಿಂದ ನೋಡುತ್ತಾಳೆ. ಯಾವ ವ ದು: ಒಂದ ಓಡುವದಕ್ಕೆ ಬS ಗ್ಯವಾದ ದೆ. ಅದು ಅಧಿಕವಾದ ರವ ಹೊಂದುತ್ತದೆ. ಸುಖದಿಂದ ಹಿಂಡುವದಕ್ಕೆ ಯೋಗ್ಯವಾದ ಅದೇ ಗೋವಿಗೆ ಜನರು ಕ್ಷೇಶ ಕೊಡುವದಿಲ್ಲ, ಯುವದು ತಪ್ಪಿ ಸುಡದೇ ನಂದಭಾವವನ್ನು ಹೊಂದುವ ಅದು ತುಸಲ್ಪಡವಲ, ಯಾವ ವಂಡು ಸ್ವತಂತ್ರವಾಗಿ ನನ್ನ ವಾಗ ಅದು ಬೊಗಿನಡಿಯುವದಿ, ಪಶುಗಗಳಿಗೆ ಪರ್ಜನೆ ಸಾಧ್ಯವಾಗಿವುಳ್ಳವಗಳು. ಅರಸರಿಗೆ ಮಂತ್ರಿಗಳ ಬಂಧುಗಳು, ಸ್ತ್ರೀಯರಿಗೆ ಪತಿಗಳ ಒಂಧಗಳು. ಬ್ರಾಮ್ಮಣಂಗೆ ವೇದಗಳ ಬಂಧುಗಳು, $ 5.