ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ವಿದುರನೀತಿ ಉಂಟಾಗಿ ಒಮೃ ಸಾಏಕಗಳಾದ ಅಧ್ಯಯನ, ಧಾರಣ, ಸಮಾಧಿ ಗಳನ್ನು ಅನುಸರಿಸುವದರಿಂದ ಅಹಂಕಾರ ಮಮಕಾರಗಳನ್ನು ತ್ಯಾ ಗ ಮಾಡಿ ಬಡಾತ್ಮಕಗಳಾದ ಬುದ್ದಿ ಮನಸ್ಸಿನ ಐಕ್ಯಭಾವವನ್ನು ಭೇದಿಸಿ ಸುಖ ದುಃಖಗಳನ್ನು ಸಮಭಾಗವಾಗಿ ಹೊಂದಿಸಿ ಪ್ರಿಯಾ ಯಯ ಧರ್ಮಗಳುಳ್ಳ ಮನಸ್ಸನ್ನು ಬುದ್ಧಿಯಲ್ಲಿ ಲಯವನ್ನು ಹೊಂದಿಸಿದ ತರುವಾಯ ಆ ಬುದ್ದಿಯಲ್ಲಿ ಮನಸ್ಸುಗಳೆರಡು ಆಂತ್ಯ ದಲ್ಲಿ ಲಯವಾಗುವದು ಹ್ಯಾಗೆಂದರೆ, ರಬ್ಬುವಿನಲ್ಲಿ ಸರ್ವಜ್ಞಾನಾ ಭಾವಾನಂತರ ಆ ಸರ್ವಜ್ಞಾನಾಭಾವದೊಡನೆ ಭಯಾದಿಗಳು ಲಯವಾ ದ ಹಾಗೆಯೆಂದು ಗುರುಮುಖದಿಂದಾ ಕೇಳಿದ್ದೆನೆ. ಎರಡನೆಯವರಿಂದ ತಾನು ಕೋಸವುಳ್ಳವನಾಗಿ ಮಾಡಲ್ಪಟ್ಟ ಕೋಪವು ಮಾಡದವನ ಕೋಪವು ಆ ಕೋಪವುಂಟಾಗುವ ಹಾಗೆ ಮಾಡಿದವನನ್ನು ದಹಿಸುವದಲ್ಲದೆ ಅವನ ಸುಕೃತವನ್ನು ಕೋಪವು ಳ್ಳವನಾಗಿ ಮಾಡುಲ್ಬಟ್ಟವನು ಹೊಂದುವನು, - ಆಕೋಶವುಂಟಾದವನಾಗದೆ ಎರಡನೆಯವರಿಗೆ ಅವಮಾನ ಮಾ ಡದೆ ಮಿತ್ರದ್ರೋಹ ಮಾಡದವನಾಗಿ, ನೀಚಸೇವೆಮಾಡದೆ ಅಭಿಮಾನ ಶೂನ್ಯನಾಗಿ ನಿಂದಿತವೃತ್ತಿ ಯಿಂದ ಜೀವನವನ್ನು ಮಾಡದೆ, ಮರ್ಮ "ಕುಗಳಾದ ಅಮಂಗಳಕರವಾಕ್ಕುಗಳನ್ನು ವರ್ಜಿಸಿ ಇರತಕ್ಕದ್ದು. ಯಾವ ಕಾರಣದೆಶೆಯಿಂದ ಮರ್ಮಭೇದಕಗಳಾದ ವಾಕ್ಕುಗಳು ಈ ಲೋಕದಲ್ಲಿ ಪುರುಷರ ಮರ್ಮಸ್ಥಾನಗಳನ್ನೂ ಅಸ್ಥಿಗಳನ್ನೂ ಮನಸ್ಸನ್ನೂ ಪ್ರಾಣಿಗಳನ್ನೂ ಕೇವಲ ದಹಿಸುತ್ತವೆಯೋ ಆ ಕಾರ ಐದದೆಶೆಯಿಂದ ಮರ್ಮ ಏಕಾದ ಅಮಂಗಳಕರವಾದ ವಾಕ್ಯವನ್ನು ಧರ್ಮದಲ್ಲಿ ಅಭಿರುಚಿ ಉಂಟಾದ ಪುರುಷನು ನಿರಂತರದಲ್ಲಿ ವರ್ಣಿ ಬೇಕು.