ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ೪೫ ಹುಲ್ಲುಗಳೂ ಆ ವಾಸಾರ್ಥ ಮನೆಗಳೂ ಉದಕವೂ ಸತ್ಯವಾ ಕ್ಕು ಇವು ಸಕ್ಷರುಷರ ಗ್ರಹಗಳಲ್ಲಿ ಒಂದಾನೊಂದು ಕಾಲದಲ್ಯಾ ದರೂ ಇಲ್ಲದವಗಳಾಗುವದಿಲ್ಲ, ಎಲೈ! ಪ್ರಜ್ಞಾಶಾಲಿಯಾದ ಧೃತರಾಷ್ಟ್ರನೇ, ಪೂರ್ವಪುಣ್ಯ ದಿಂದ ಧರ್ಮಿಷ್ಠರಾದವರ ಮನೆಗಳಲ್ಲಿ ಮೊದಲು ಹೇಳಿದವುಗಳಾದ ಆ ವಸ್ತುಗಳು ಸತ್ಪರುಷ ಸತ್ಯಾವಾರ್ಥವಾಗಿ ಅಧಿಕವಾದ ಶ್ರದ್ಧಿ ಯಿಂದ ಇರಿಸಲ್ಪಡುತ್ತವೆ. ಎರೈ! ಅರಸೇ ರಥಾಧಾರಭೂತವಾದ ಅಚ್ಚು ಸೂಕ್ಷ್ಮವಾದ ದಾದರೂ ರಥಭಾರಧಾರಣದಲ್ಲಿ ಸಮರ್ಥವಾದ ಹಾಗೆ ಆ ರಥದ ಲಿ ತಗಲಿದ ಕಡಿಮೆ ಮರಗಳು ಸಮರ್ಥವಾದವಗಳು ಹಾಗೆ ಆಗ ವೊ ಹಾಗೆ ಧರ್ಮಿಷ್ಠರಾದ ಸತ್ಕುಲ ಸಸೂತರು ಧರ್ಮಧಾರಣದ * ಭಾರವಾಹಕವಾದವಗತ ಹಾಗೆ ಪ್ರಾಕೃತ ಜನರು ಆಗಲಾರರು. ಯಾರ ಕೋಪದಿಂದ ತಾನು ಭಯಪಡುವನೋ ಅವನು ಮಿತ್ರ ನು, ಶಂಕಾಸ್ಪದನಾದವನನ್ನು ಉಪಚರಿಸುವವನು ಮಿತ್ರನು, ಯಾವ ಮಿತ್ರನನ್ನು ಹೊಂದಿ ತಂದೆಯಿಂದ ಉಂಟಾಗುವ ಸು ಖವನ್ನು ಪುರುಷನು ಹೊಂದುವನೋ ಅವನೇ ಮಿತನು. ಕಡಿಮೆ ಮಿತ್ರಗಳು ಸ್ತ್ರೀ ಧನ ಸಂಬಂಧಗಳಿಂದುಂಟಾಗುವಂಥವು. ನೀ ಧನ ಸಂಬಂಧಗಳಿಲ್ಲದೆ ಯಾವ ಪುರುಷನು ಮಿತ್ರಭಾ ವದಿಂದಿರುವನೋ ಆ ಪುರುಷನು ಬಂಧುವೂ ಮಿತ್ರನೂ ಪರಲೋಕ ಸಂಪಾದನೆಗೆ ಸಾಧಕನೂ ಆಗುತ್ತಾನೆ. ಪ್ರದಶ ಸೇವೆಯಾಗದೇ ಚಲಚಿತ್ತನಾಗಿ ಸ್ವಲಬುದ್ದಿಯುಳ್ಳವ ನ ಸಂಗಡ ಮಿತ್ರವು ದೃಡವಾದದ್ದಲ್ಲ, ಚಲಚಿತ್ತನಾಗಿ ಸ್ವಾಧಿನ ಮನಸ್ಕನಾಗದೆ ದಶೇಂದಿಯ ಸ್ವಾ