ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ ಭೇದಬುದ್ಧಿಯುಳ್ಳವರನ್ನು ಕುರಿತು ಹೇಳಲ್ಪಡುವ ಹಿತವಾಕ್ಕು ಗಳು ರುಚಿಕರವಾಗುವದಿಲ್ಲ, ಅಭೇದಬುದ್ಧಿಯುಳ್ಳವರ ವಿಷಯಕವಾಗಿ ಉಂಟುಮಾಡುವ ಯೋಗಕ್ಷೇಮಗಳು ಸಮರ್ಥಗಳಾಗಿ ಸಫಲಗಳಾಗಲಾರವು. ಭೇದಬುದ್ದಿ ಉಂಟಾದ ಪುರುಷರಿಗೆ ಮರಣಕ್ಕಿಂತಾ ಎರಡನೇ ಸ್ಯಾನವಿರದು. ಗೋವುಗಳಲ್ಲಿ ಕ್ಷೀರಗಳೂ, ಬ್ರಾಮ್ಮಣರಲ್ಲಿ ತಪಸ್ಕೂ, ಸ್ತ್ರೀಯ ರಲ್ಲಿ ಚಾಸವ, ಜಾತಿಗಳಿಂದ ಭಯವೂ ಉಂಟೆಂದುಹಿಸತಕ್ಕದ್ದು, ಯಾಕಂದರೆ ಪಾಂಡವರು ಕುಲಕ್ಕಲತು ಭೂತವಾದವರು ನಿನ್ನಿ೦ದ ಪ್ರವರ್ಧಮಾನ ಮಾಡಲ್ಪಟ್ಟವರು ಅನೇಕ ಸಂವತ್ಸರಗಳ ಪರಿಯಂತರ ಬಹು ದಿನ ಸಂರಕ್ಷಣೆಮಾಡಿ, ಅರಣ್ಯದಲ್ಲಿ ಆಯಾಸಗ ಳನ್ನು ಸುರುಷರ ಹಾಗೆ ಸಹಿಸಿದವರೂ ಆದ್ದರಿಂದ ನಿನಗೆ ಜಾ ತಿಗಳಾದರೂ ಅವರಲ್ಲಿ ದೋಷವಿದ್ದೀತೋ ಇರದೋ ಎಂದು ತಿಳಿದು ದೋಷಗಳುಂಟಾದ ಹಾಗಾದರೆ ವಂಚನೆಮಾಡತಕ್ಕದ್ದು, ಎರಡು ಕೋಳ್ಳಿಗಳು ಬೇರೆ ಬೇರೆ ಇದ್ದಹಾಗಾದರೆ ಹೊಗೆಯಾ ಗುವದು ಕೂಡಿದಹಾಗಾದರೆ ಪ್ರವೃಲಿಸಿದಹಾಗೆ ಜಾತಿಗಳೂ ಕೂಡಿ ದಹಾಗಾದರೆ ನಶಿಸಿಹೋಗರು, ಬಾಮಣರೂ, ಸ್ತ್ರೀಯರೂ, ಜಾತಿಗಳೂ, ಗೋವುಗಳೂ, ಇವರವಿಷಯವಾಗಿ ಶೌರ್ಯವನ್ನು ಮಾಡುವ ಪುರುಷರು ವ್ಯಕ್ಷದ ದೆಶೆಯಿಂದ ಪಕ್ಷವಾದ ಫಲಗಳು ಬಿದ್ದ ಹಾಗೆ ಬಿದ್ದು ಹೋಗುವರು, ಮಹತ್ತರವಾದ ಒಂದು ವೃಕ್ಷವು ಬಲವತ್ತರವಾಗುವಹಾಗೆ ನಾ ಟಿಕೊಂಡಿರುವದಾದರೂ ತನ್ನ ಕೊಂಬೆಗಳಲ್ಲಿ ವಾಯುವಿನಿಂದ ಕೂ ಡೆಯಲ್ಪಟ್ಟು ಕ್ಷಣದಲ್ಲಿ ನಾಶವಾಗುತ್ತದೆ.