ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೪೯ ಯಾವ ಅನೇಕ ವೃಕ್ಷಗಳು ಬಲವತ್ತರವಾಗುವ ಹಾಗೆ ನಾಟ ಲ ವೃಂಥವಾಗುವವೋ ಅವು ಪರರಾಶ್ರಯದಿಂದ ನಿರ್ಘಾತ ವಾಯು ಪ್ರಹರಣವನ್ನು ಸಹಿಸಿ ನಿಲ್ಲುವದು, ಹಿಗೆಯೇ ಅನೇಕ ಗುಣಗಳುಳ್ಳ ವನಾದರೂ ಒಬ್ಬ ಪುರುಷನನ್ನು ಶತ್ರುಗಳು ಜಯಿಸುವದಕೊಟ್ಟ ರ ಯೋಗ್ಯನಾಗಿ ತಿಳಿಯುತ್ತಾರೆ, ಜ್ಞಾತಿಗಳಾದವರು ಪರಸ್ಪರ ಅನೋನ್ಯವನ್ನು ಹೊಂದಿ ಅ ನೋನ್ಯ ಸೈನ್ಯಗಳಿಂದ ಮುಕ್ತರಾಗಿ ಸರಸಿನಲ್ಲಿರುವ ನೈದಿಗಳ ಹಾಗೆ ದಿನೇದಿನೇ ಪ್ರವರ್ಧಮಾನರಾಗುತ್ತಾರೆ. ಬಾಮ್ಮಣರೂ, ಗೋವುಗಳೂ, ಜ್ಞಾತಿಗಳೂ, ಶಿಶುವುಗಳೂ ೩ ಯರೂ ಯಾರ ಧನವನ್ನು ಯಾರು ಅನುಭವಿಸುವರೋ ಆ ದ್ರವ್ಯದಿಂದ ಅನುಭವಮಾಡಿಸುವವರೂ ಶರಣಾಗತರೂ ಇವರು ವಧಾರ್ಹರಲ್ಲ. ಎಲೈ! ಅರಸ್, ಧನವಂತರಿಗೆ ಆತುರವಿಲ್ಲದೇ ಹೋಗುವದೇ ಯು ಖಸಂಪಾದಕ ಹೊರ್ತು ಎರಡನೆ ಗುಣ ಸುಖಸಂಪಾದಕವಾಗುವದಿಲ್ಲ. ಈ ಪ್ರಕಾರ ಆತುರವುಳ್ಳವರು ರೋಗಿಷ್ಟರಾಗಿ ಮೃತರಾಗುವರೇ ಪರೀ. ಎಳ್ಳೆ! ಮಾಹಾರಾಯನೇ, ವ್ಯಾದಿಯಿಂದ ಹುಟ್ಟಿದಂಥ ರುಚಿಕರ ವಾಗದಂಥ ಶಿರೋರೋಗ ಸಂಪಾದಕವಾದ, ಕಠಿಣವಾದ, ಕ್ರೂರವಾದ, ದಾಹಕವಾದ ಪುರುಷರಿಗೆ ಪಾನಯೋಗ್ಯವಾದಂಥ ಯಾವ ಕೋಸ ನುಂಟೋ ಆ ಕೋಪವನ್ನು ದುಷ್ಟರು ಪಾನಾವಾಡರು, ಆದಕಾ ರಣ ನೀನು ನಿಗ್ರಹಿಸಿಕೊಂಡು ಶಾಂತಿಯನ್ನು ಹೊಂದು. ರೋಗದಿಂದ ನೀಡಿತರಾದ ಜನರು ಫಲಗಳಲ್ಲಿ ವಿಶ್ವಾಸವಿಲ್ಸ್ ದ ವಿಷಯಗಳಲ್ಲಿ ಆಪೇಕ್ಷೆಯಿಲ್ಲದೆ ದು:ಖದಿಂದ ಮುಕ್ತರಾಗಿ ಸೌಖ್ಯವನ್ನು ಹ್ಯಾಗೆ ತಿಳಿಯರೋ ಅದೇಪ್ರಕಾರ ಧನಲೋಭದಿಂದ ಸೌಖ್ಯವನ್ನು ಪರುಷರು ತಿಳಿಯರು,