ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ನಾದರೆ ನಿನ್ನಿಂದ ಜಾತಿಗಳು ವೃದ್ಧಿ ಹೊಂದತಕ್ಕವರಾದ ಕಾರಣ ಎಲೈ ರಾಜ ಶ್ರೇಷ್ಠನೇ, ಸತ್ಯವಾಗುವ ಹಾಗೆ ಕುಲವೃದ್ಧಿಯನ್ನು ಮಾಡಿ ಜ್ಞಾತಿ ಸತ್ಕಾರವನ್ನು ಮಾಡಿದೆಯಾದರೆ ಶ್ರೇಯಸ್ಸಿನಿಂದ ಕೂಡಿಸಲ್ಪಡುತ್ತಿದ್ದಿ, ಯಾಕಂದರೆ ಗುಣರಹಿತರಾದ ಜಾತಿಗಳನ್ನು ಸಂರಕ್ಷಿಸತಕ್ಕಂಥ ವರೇ ಗುಣವಂತರಾಗಿ ನಿನ್ನ ಅನುಗ್ರಹವನ್ನು ಇಸುತ್ತಿರುವಂಥ ಜಾತಿಗಳನ್ನು ಸಂರಕ್ಷಣೆಮಾಡುವ ವಿಷಯ ಏನು ಹೇಳತಕ್ಕದ್ದು? ಎತ್ತಿ ದಶದಿಕ್ಕುಗಳಿಗೆ ಅಧಿಪತಿಯಾದ ಅರಸೆ, ಕುರುಕುಲ ಶ್ರೇಷ್ಟರಾದ, ಪಾಂಡವರಿಗೋಸ್ಕರ ನೀನು ಪ್ರಸನ್ನನಾಗಿ ಅವರ ವ್ಯ ವ್ಯರ್ಥವಾಗಿ ಕೆಲವು ಗ್ರಾಮಗಳು ನಿನ್ನಿಂದ ಕೊಡಲ್ಪಟ್ಟಿದ್ದಾದರೆ ಯಶಸ್ಸು ಹೊಂದಲ್ಪಡುವದಾದ ಕಾರಣ ವ್ಯದ್ಧನಾಗಿ ನಿಂದ ಪುತ್ರ ರ ರಕ್ಷಣಮಾಡತಕ್ಕದು, ಔಾತಿಗಳೊಡನೆ ವಿರೋದವೃದ್ಧಿಯನ್ನಾಪೇಕ್ಷಿಸುವ ಪುರುಷ ನಿಂದ ಮಾಡತಕ್ಕದ್ದಲ್ಲ. ನನ್ನಿಂದ ನಿನ್ನ ಕರಿತು ಹಿತವೇ ಹೇಳತ ತಕ್ಕದು, ನಿನ್ನ ಹಿತವನ್ನ ಇಚ್ಛಿಸುತ್ತಿರುವವನೆ ದು ನನ್ನನ್ನು ತಿಳಿ, ಜಾತಿಗಳಿಂದ ಕೂಡಿ ಸುಖಗಳು ಸಮಾನವಾಗಿ ಅನುಭವಿಸತಕ್ಕದ್ದು, ಜಾತಿಗಳಿಂದ ಕೂಡಿ ಭೋಜನವು ಮಾತನಾಡುವದು ಸರಸ್ಥರ ಶ್ರೀ ತಿಯನ್ನು ಮಾಡತಕ್ಕದ್ದೇ ಹೊರ್ತು ಒಂದಾನೊಂದು ಕಾಲದಲ್ಲಿ ವಿರೋಧ ಮಾಡತಕ್ಕದ್ದಲ್ಲ. ಯಾಕಂದರ ಜಾತಿಗಳೇ ಪುರುಷರ ನ್ನು ಕಷ್ಟಗಳದೆಶೆಯಿಂದ ದಹಿಸುವಂಥವರು; ಮುಣಗಿಸುವಂಥವರು. ಅವರಲ್ಲಿ ಸಮ್ಮತಿಯುಂಟಾದವರು ಕಡೆಹಾಯಿಸುವರು, ದುರ್ವ ತಿಯುಂಟಾದವರು ಮುಣಗಿಸುವರು, ಬುದ್ಧಿವಂತರಿಂದ ಉಪದೇಶ ಮಾಡಲ್ಪಡುವದು ಜ್ಞಾನ ಮಾರ್ಗವಾದ ಕಾರಣ ಅಯೋಗ್ಯವಾಗಿ