ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪ ವಿದುರನೀತಿ. ಶುಭ ವಸ್ತುಗಳಾದ ದಧಿಪೂರ್ವ ಗೋವುಗಳನ್ನು ಶಿಗೂ ವದೂ, ಉಪಾಯಗಳನ್ನು ತಿಳಿಯುವದೂ, ನೀತಿಶಾಸ್ತ್ರ ಶ್ರವಣವು, ಉದೋಗಾಸಕ್ತಿಯ, ಶಿಸ್ಕಾನುಮತಿಯಾಗಿ ನಡಿಯುವದೂ, ಸರ್ವ ದಾ ಸತ್ತು ರುಷ ದರ್ಶನವೂ, ಇವು ಐಶ್ವರ್ಯವನ್ನುಂಟುಮಾಡುತ್ತವೆ, ಕೆಲಸಗಳನ್ನು ಮಾಡುವದರಲ್ಲಿ ಅಸಹ್ಯವಿಲ್ಲದೆ ಹೋಗುವದು ಸಂಸತ್ತಿಗೆ ಮೂಲವಾಗುವದಲ್ಲದೆ, ಲಾಭ ಶುಭಗಳಿಗೂ ಕಾರಣನಾ ಗುವದಾದ್ದರಿಂದ ಅಸಹ್ಯವಿಲ್ಲದವನು ಮಹಾತ್ಮನಾಗಿ ಅಪರಿಮಿತ ಸುಖವನ್ನನುಭವಿಸುವನು. ಪ್ರವರ್ಧಮಾನನಾಗುವ ಸುರುಷನಿಗೆ ಕ್ಷಮಾ ಗುಣಕ್ಕಿಂತ ಸಂಪತ್ತು ರವಾದದ್ದು ಎರಡನೇದು ಇರದೆ, ಸರ್ವದಾ ಕ್ಷಮೆಯುಂಟಾಗತಕ್ಕದ್ದು. ತಾನು ಸಮರ್ಥನಾದರೂ ಧರ್ಮ ಸಂಪಾದನಾರ್ಥವಾಗಿ ಕೈ ಮೆಯುಳ್ಳವನಾಗಬೇಕು. ಕೃಮವೇನಂದರ ಪ್ರಯೋಜನಾಪ್ರ ಯೋಜನಗಳು ಯಾರಿಗೆ ಸಮವಾದ ಅವನು ಕ್ಷಮಾವಂಕನು. ಯಾವ ಸುಖವನ್ನು ಸೇವಿಸಿದ ಹಾಗಾದರೆ ಧರ್ಮಗಳಿಂದ ರ ಹಿತನಾಗನೂ ಆ ಸುಖವನ್ನು ಸೇವಿಸಬೇಕು. ಆಹಾರದಿ ಸುಖಗ ಳ ವಿಷಯವಾಗಿ ನಿರ್ಭಂದಮಾಡಬಾರದು, ದು:ಖಾರ್ತಿಗಳೂ ಯ ತಿಂಚಿತು ಆಪೇಕ್ಷೆಯಿರದವರೂ ಇವರಲ್ಲಿ ಲಕ್ಷ್ಮಿಯಿರಳು, ಕುದುಮಾರ್ಗವುಂಟಾಗಿ ಲಜ್ಞಾಸಹಿತನಾದವನ್ನು ಕುತ ಬು ದ್ಧಿಯುಳ್ಳವರು ದೂಷಿಸುತ್ತಾರೆ. ಅತ್ಯಂತ ಜ್ಞಾನಿಯಾದವನನ್ನೂ ಅತಿದಾತ್ಮತ್ತ್ವಗುಣವುಳ್ಳವನನ್ನೂ ಅತಿಶೌರ್ಯವುಳ್ಳವನನ್ನೂ ಅತಿಕರ ವೃತಗಳನ್ನು ಮಾಡುವವನ ನ್ಯೂ ತಾನೇ ಪ್ರಜ್ಞಾಶಾಲಿಯೆಂದು ಅಹಂಕಾರವುಳ್ಳವನನ್ನೂ ಇವ ರನ್ನು ಭಯದೆಶೆಯಿಂದ ಲಕ್ಷ್ಮಿಯು ವರ್ಜಿಸುವಳು,