ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಕ್ಷಪ್ರಶ್ನೆ. ಪ್ರ-ಅವರಿಗೆ ಮರಣ ಯವದು? ಉ-ಯುದ್ಧದಲ್ಲಿ ಅಂಜೋಣ ಅಥವಾ ಓಡೋಣ ಪ್ರ-ಅವರಿಗೆ ಸಾಸ ಯವದು? ಉ-ಶರಣಾಗತರ ರಕ್ಷಣೆಮಾಡದೆ ಇಣ. ಪ-ಜಲದಲ್ಲಿ ಉತ್ತಮ ಬಲ ರೂವದು? ಉ - ಸರ್ಜನದು, ಪ್ರ-ಸನ್ನು ಬಿತ್ತಿ ಬಹಳ ಆಗುತ್ತದೆ ಎನು? ಉ-ಧಾನ್ಯ ಯೋಚಕರಿ ಪ್ರ-ಫಲದಲ್ಲಿ ಫಲ ರೂವದು?.ಉ - ಸುಪುತ್ರಫಲ. {ಗೆ ಕೊಟ್ಟಿದ್ದು , ಪ... ಜೀವಂತವಿದು ಸತವ ಊರು? ಉ -- ರ್ಮ , ಪ್ರ - ಸೃಷ್ಟಿಗಿಂತ ದೊಡ್ಡದು ಹೂವದು? ಉ-ತಾಯ ಪ್ರ-ಆಕಾಶಕ್ಕಿಂತಲು ಎತ್ತರ ಯರು? ಉತಂದೆ. ಪ್ರ : ಗಾಳಿಗಿಂತ ಚಪ) ಯೂರು? ಮನ, ಪ್ರ--- ಸುದ ಮುಖ್ಯ ಸ್ಥಾನ ರೂವದು? ಉ .-ಸಗಾಚರಣೆಯು, ಪ್ರ-ಮನುಷ್ಯನಿಗೆ ಆತ ಯಾವದು? ಉ - - ಪುತ್ರನು. ಪ್ರ-ದೈವದಿಂದ ಮಾಡಿದ ಮಿತ್ರ ಯರು? ಉ– ಭಾರ್ಯ. ಪ್ರ.-ಉಪಜೀವನ ರೂವದು? ಉ-ಪರ್ಜನ್ಯ. ಪ್ರ-ಎಲ್ಲರಿಗೂ ರಕ್ಷಕ ಯೂನದು? ಉ--- ದ್ರವ್ಯ ತT, ಪ್ರಧನದಲಿ ಉತ್ತಮ ಧನವು ಯೂವದು ಉ--ವಿದ್ಯಾಭನ ಪ್ರ-ಲಾಭದಲ್ಲಿ ಉತ್ತಮ ಲಾಭ ರೂವದು ಉ -- ಆರೋಗ್ಯ, ಪ್ರ-ಸುಖದ ಏಶೇರ ಸವು ರೂವದು? ಉ--- ಸಂತೋಷವು. ಪ- ಈ ಲೋಕದಲ್ಲಿ ಉತವ ಧರ್ಮ ಯವರು? ಉ-ಭೂತದಯ. ಪ್ರ-ತರಿಂದ ಮೈ ಶ್ರೀ ಭಾವವು ಕಡಿಮೆಯೂಗಲಾರದು? ಉ - ಸಾಧುತನದಿಂದ. ಪ್ರ-ಏನು ಬಿಟ್ಟಿದ್ದರಿಂದ ಸ್ತ್ರೀಯನಾಗುತಾನೆ? ಉ– ಅಭಿಮಾನವನ್ನು ಪ್ರ- ಏನು ಬಿಟ್ಟಿದ್ದರಿಂದ ಶೋಕ ಮಾಡುವದಿಲ್ಲ? ಉ . ಕೊಡ. POP C T5 |