ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. ೮೯ ಪಕ್ಷಿಧ ರಾಜ ಚಿಹ್ಯಗಳು, ಸತ್ಯ, ಬಲಾಬಲಗಳ ಲಕ್ಷ್ಮಣ ಇ ವುಗಳ ಯಥಾರ್ಥ ಜ್ಞಾನವು ನಿನಗೆ ಇರುತ್ತದಷ್ಟೇ? - ನಿನ್ನ ಪ್ರಧಾನನು ಆಜ್ಞಾ, ಕೀರ್ತಿ, ಬೋಜಪಾಲನೆ, ದಾನ, ಭೋಗ, ಐತಲಕ್ಷಣ, ಈ ಆರು ಗುಣಗಳಿಂದ ಮಂಡಿತನಾಗಿ ಶೋಭಿಸುವಂಥವನಿರುವನಷ್ಟೆ ? ನಾನಾಪ್ರಕಾರದಿಂದ ಹ ರಚನೆಯಲ್ಲಿ ಚತುರನಿದ್ದು ಅಲ್ಪ ಸೇನೆಕೂಡ ಇದ್ದಾಗೂ ದೊಡ್ಡ ಸೇನೆಯನ್ನು ಪರಾಭವಗೊಳಿಸು ವಂಥ ಸೇನಾಪತಿಯಿರುವನಲ್ವೇ? ಪರಮ ವಿಶ್ವಾಸಗಳಾಗಿಯ, ನಿರ್ತಿ ಭಿಗಳಾದ, ಉತ್ ಮ ಕುಲದಲ್ಲಿ ಜನಿಸಿದವರಾಗಿಯ, ಸಾಮಿಕಾರ್ಯಕ್ಕೆ ಪ್ರಸಂಗ ನುಸಾರವಾಗಿ ತಮ್ಮ ವಕಡ ಕೊಡಕ್ಕೆ ಸಿದ್ಧರಿರುವಂಥ ನಿನ್ನ ಶೇವಕರಿರುವರಷ್ಟೇ! ವೇತನಾತಿಲಕ ( ಹಣದ ಆಸೆಯಿಲ್ಲದ ) ರಾಜ ವವ್ಯವನ್ನು ಆಪೇಕ್ಷಿಸುವ ದು ಅತಿ ಅಯೋಗ್ಯವೆಂದು ದೃಡವಾಗಿ ತಿಳಕೊಂಡು ಕಾರ್ಯ ( ತನ್ನ ದು ಕೇಲಸ ) ವೆಂದು ತಿಳಿದು ವರ್ತಿಸತಕ್ಕ ಪಾ ಮಾಣಿಕ, ನಿಜವ'ದ 'ಹು ನಿನ್ನಲ್ಲಿ ಇರುವರಷ್ಟೇ? ಉತ್ತಮ ಮದ್ದನ್ನು ಕನಿಷ್ಟ ಕಾರ್ಯಗಮೇ 3 ಯೋಗ ಯೋಗ್ಯ ವಿಚಾರವಾಡವಿತಿ, ಅವರ ಐರತ "ರೆ: - ಪ್ರಧಾನ ಕಾರ್ಯಕ್ಕೆ ದಾಶೀಪುತ್ರನನೂ, ಸಣ್ಣ ಕೆಲಸದಮತಿ ದೊಡ್ಯವನನೂ , ಯಾರಸಂ ಡಾ ಭಾಷಣ ಮಾಡಲಿಕ್ಕೆ ಸಹಾ ಯೋಗ್ಯವಲ್ಲದಂಥವರ ಸತ್ಕಾರಪೂರ್ವಕ ವಾಗಿ ಪೂಜಾ, ಸತಾರ ಅವಗಣನೆಯ ಮುಂತಾದವುಗಳ ಅಯೋಗ ವಿಚಾರವು ನಿನ್ನ ಕೈಯಿಂದ ಆಗುವದಿಲ್ಲದಿರುವದವಷ್ಟೇ?

  • ಮಹತ್ತ್ವದ ಕಾರ್ಯವನ್ನು ಮಾಡಿ ಬಂದವರಿಗೆ ವೇತನೆಯ ಕಲ ಕ್ಕೆ ಹೆಚ್ಚಿನ ದ್ರವ್ಯವನ್ನು ನಾನಾರ್ಥವಾ ಕೊಡುತ್ತಿರುವಿಯಷ್ಟೇ?

1 | ,