ಪುಟ:ವಿದ್ಯಾರ್ಥಿ ಕರಭೂಷಣ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ವಿದ್ಯಾ ರ್ಥಿ ಕರಭೂಷಣ MMM ಕೊಂಡು, ಮತ್ತೆ ತನ್ನ ಗುರುವಿನ ಬಳಿಗೆ ಹೋದನು. ಆ ಗುರುವು “ ನೀನು ಬಟ್ಟಲನ್ನು ತೆಗೆದು ಕೊಂಡು ಹೋಗುವಾಗ್ಗೆ ಏನನ್ನು ನೋಡಿದೆ ? ಏನನ್ನು ಕೇಳಿದೆ ? ” ಎಂದು ಪ್ರಶ್ನೆ ಮಾಡಿದನು ದಾರಿಯಲ್ಲಿ ನೋಡು ವುದಕ್ಕೆ ಏನೂ ಇರಲಿಲ್ಲ ಎಂಬುದಾಗಿಯೂ, ಯಾವ ಶಬ್ದವೂ ಆಗಲಿಲ್ಲ ಎಂಬುದಾಗಿಯ, ವರರುಚಿಯು ಹೇಳಿ ದನು, ಸಕಲವಿದ್ಯಾವಿಶಾರದ ನಾಗುವುದಕ್ಕೆ ಇವನು ಸರಿಯಾದ ಯೋಗ್ಯತೆಯುಳ್ಳವನೆಂದು ತಿಳಿದು, ಆ ಪಂಡಿತನು ಇವನಿಗೆ ವಿದ್ಯಾಭ್ಯಾಸವನ್ನು ಮಾಡಿಸಿದನು , ನಿಶ್ಚಲವಾದ ವ್ಯಾಸಂಗದ ಪ್ರಭಾವದಿಂದ, ಇವನು ಅದ್ವಿತೀಯ ಪಂಡಿತನಾದನು. ಇದಕ್ಕೆ ಅಮೆರಿಕಾದಿಂಡದಲ್ಲಿ ಈಗ ಇನ್ನೊಂದುದಾಹರಣೆಯಿರುವುದು, ಗ್ರಾಮರ್ಫೋ ಮೊದಲಾದುವುಗಳನ್ನು ನಿರ್ಮಾ೦ಮಾಡಿದ ಎಡಿರ್ನ ನನು, ಈಗ ಅಮೇರಿಕಾದಲ್ಲಿರುವನು, ಇವನು ನಿರ್ಮಾಣಮಾಡಿರತಕ್ಕ ಗ್ರಾಮಫೋನಿನಂತಹ ಯಂತ್ರಗಳನ್ನು ನೆಲದಮೇಲೆ ಹರಡಬೇಕಾದರೆ, ಹದಿಮೂರು ಎಕ್ಕರೆಯಷ್ಟು ಜಮೀನು ಬೇಕಾಗುತ್ತದೆ ಈ ಮಹಾ ತ್ಮನು, ಅಭಿನವತಪಸ್ವಿಗಳಲ್ಲಿ ಅಗ್ರಗಣ್ಯನು, ವಿಶ್ವಾಮಿತ್ರ ಮೊದಲಾದವರ ಕಥೆಗಳೂ ಕೂಡ, ಇವನು ಮಾಡುತ್ತಿರುವ ಕೆಲಸಗಳೊಡನೆ ಹೋಲಿಸಿದರೆ ಆಶ್ವರಕರವಾಗಿ ತೋರುವುದಿಲ್ಲ, ವಸ್ತುನಿರ್ಮಾಣವನ್ನು ಮಾಡುವುದ ರಲ್ಲಿಯೂ, ಶಾಸ್ತ್ರರಹಸ್ಯಗಳನ್ನು ಗೊತ್ತು ಮಾಡುವುದರಲ್ಲಿಯ, ಇವನು ಆಗಾಗ್ಗೆ ತನ್ನ ಮನಸ್ಸಿಗೆ ಆಲೋಚನೆಯ ಕೆಲಸವನ್ನು ಕೊಡುವುದುಂಟು. ಕುರ್ಚಿಯ ಮೇಲೆ ಕುಳಿತುಕೊಂಡು ಕಣ್ಣುಗಳನ್ನು ಬಿಟ್ಟು ಕೊಂಡು ಇವನು ಯೋಚಿಸುತ್ತ ಇರುವನು, ಸ್ನಾನಕ್ಕೆ ಸಿದ್ಧಮಾಡಿ, ಪರಿಚಾರಕರು