ಪುಟ:ವಿದ್ಯಾರ್ಥಿ ಕರಭೂಷಣ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೨೭ MMMMMM ಘಂಟೆಯನ್ನು ಹೊಡೆಯುವರು. ಅದು ಇವನಿಗೆ ಕೇಳುವುದಿಲ್ಲ, ಇವನು ಸ್ನಾನಕ್ಕೆ ಬಾರದಿರುವುದನ್ನು ನೋಡಿದಕೂಡಲೆ, ಇವನ ಹೆಂಡತಿಯು ಕೊಟ್ಟಡಿಗೆ ಹೋಗಿ ನೋಡುವಳು; ಏಕಾಗ್ರಚಿತ್ತದಿಂದ ಏನೋ ವಿಷಯ ವನ್ನು ಪರಾಲೋಚಿಸುತ್ತಿರುವನೆಂದು, ಅವಳಿಗೆ ಗೊತ್ತಾಗುವುದು. ಕೂಡಲೇ ಬಾಗಿಲುಗಳನ್ನು ಹಾಕಿಸಿ, ಯಾರು ಬಂದಾಗ್ಯೂ ಒಳಕ್ಕೆ ಬಿಡ ಕೂಡದೆಂದು ಆಜ್ಞೆ ಮಾಡುವಳು. ತಾನು ಯೋಚಿಸುತ್ತಿರುವ ವಿಷಯ ಗೊತ್ತಾಗುವವರೆಗೂ, ಇವನು ಅಂತರುಖನಾಗಿರುವನು ಆ ಕಾಲದಲ್ಲಿ ಸೂಜಿಯಿಂದ ಚುಚ್ಚಿದಾಗ್ಯೂ ಇವನಿಗೆ ನೋವಾಗುವುದಿಲ್ಲ, ಇವನು ಬಹಿಮ್ಮುಖನಾಗುವುದೂ ಇಲ್ಲ, ಒಂದೊಂದು ವೇಳೆ, ಅವನು, ಎರಡೂ ಮೂರೂದಿವಸಗಳು ಈ ರೀತಿಯಾಗಿ ಸಮಾಧಿಯಲ್ಲಿದ್ದು, ಒಹಿಮ್ಮುಖನಾದ ಕೂಡಲೆ ಘಂಟೆಯನ್ನು ಹೊಡೆಯುವನು, ಅವನ ಹೆಂಡತಿಯು, ಆ ಕ್ಷಣ ದಲ್ಲಿಯೇ ಬರುವಳು, ಅವನು, ಹಸಿವಾಗುತ್ತದೆಂದು ಹೇಳಿ, ಕಾಫಿ ಮೊದಲಾದುವುಗಳನ್ನು ತರಿಸಿಕೊಂಡು, ಕು ದ್ವಾಧೆಯನ್ನು ತಪ್ಪಿಸಿ MM N ಕೊಂಡು, ಅನಂತರ ಇತರ ಕೆಲಸಗಳಿಗೆ ಮನಸ್ಸನ್ನು ಕೊಡುವನು. ಮನಸ್ಸನ್ನು ಯಾರು ಈತಿಯಾಗಿ ತಮ್ಮ ವಶದಲ್ಲಿಟ್ಟು ಕೊಳ್ಳುವರೋ, ಅವರೇ ನಿಜವಾದ ತಪಸ್ವಿಗಳು, ಇ೦ಧ ತಪಸ್ಸಿಗೆ ಲಕ್ಷಾಂತರ ದೃಷ್ಟಾಂತ ಗಳಿರುತ್ತವೆ. ಆದರೆ, ಇನ್ನೊಂದು ದೃಷ್ಟಾಂತವನ್ನು ಹೇಳಿ ಈ »ಷಯವು ಉಪಸಂಹರಿಸಲ್ಪಡತಕ್ಕುದಾಗಿರುತ್ತದೆ. ಗ್ರೀಸ್ ದೇಶದ ರಾಜಧಾನಿಯಾದ ಆರ್ಧೆಸ್ ಪಟ್ಟಣದಲ್ಲ, ಮಾ ಸೈನೀಸ್ ಎಂಬ ವಾಗ್ನಿಯೊಬ್ಬನಿದ್ದನು. ಅಲಕ್ಸಾಂಡರ್ ದಿ ಗ್ರೇಟ್ ಎಂಬ