ಪುಟ:ವಿದ್ಯಾರ್ಥಿ ಕರಭೂಷಣ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೪೭ MMM ವಿಲ್ಲ. ಅವರು ಹೇಳಿದುದನ್ನು ಶ್ರವಣಮಾಡಿಗ ಮಾತ್ರದಿಂದಲೇ, ಮನ ನಕ್ಕೂ ನಿದಿಧ್ಯಾಸನಕ್ಕೂ ಅವಕಾಶವಾಗುವುದು, ಸಮರ್ಥರಾದ ಪಾಠ ಕರು, ಯಾವ ಸ್ಕೂಲುಗಳಲ್ಲಿಯ ಕಾಲೇಜುಗಳಲ್ಲಿ ಯ ಪಾಠಹೇಳು ವರೋ, ಅಲ್ಲಿ ವಿದ್ಯಾರ್ಥಿಗಳು ಸುಸ್ತುಕಗಳನ್ನು ಕೂಡ ಕೊಂಡುಕೊಳ್ಳು ವುದು ಅಪೂತ್ವವಾಗಿರುವುದು ಒಂದು ನೋಟುಬುಕ್ಕನ್ನೂ, ಒಂದು ರ್ಪಸಿಲನ್ನೂ ತೆಗೆದು ಕೊಂಡು ಹೋಗಿ, ಅವರು ಹೇಳುವುದನ್ನು ಮನ ಸ್ಪಿಟ್ಟು ತಿಳಿದುಕೊಂಡು, ಅವುಗಳನ್ನು ನೋಟುಬುಕ್ಕಿನಲ್ಲಿ ಬರೆದುಕೊಂಡು, ವಿರಾಮಕಾಲದಲ್ಲಿ ಚಿಂತನೆಯನ್ನು ಮಾಡಿ, ಬಹಳ ಕರಿನವಾದ ಪರೀಕ್ಷೆಗಳ ಲ್ಲಿಯೂ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ ಜನ್ಮನಿ ಅಮೆರಿಕಾ ಮೊದಲಾದ ದೇಶಗಳ ಹೈಸ್ಕೂಲುಗಳಲ್ಲಿಯೂ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳು ಎಷಯಗಳಿಗೆ ಗಮನಕೊಡುವರೇ ಹೊರತು, ಪುಸ್ತಕ ಗಳಿಗೆ ವಿಶೇಷ ಗಮನಕೊಡುವುದಿಲ್ಲ, ನಮ್ಮ ದೇಶದಲ್ಲಿ, ವಿದ್ಯಾರ್ಥಿಗಳು ವ್ರಧಮತಃ ಇಂಗ್ಲೀಷ್ ಭಾಷೆಯನ್ನು ಕಲಿತು, ಅನಂತರ ಈ ಭಾಷೆಯಲ್ಲಿ ಗರ್ಭಿತವಾಗಿರತಕ್ಕೆ ಲೌಕಿಕಶಾಸ್ತ್ರಗಳನ್ನು ಕಲಿಯಬೇಕಾಗಿರುವುದು. ಆದುದರಿಂದ, ಕಿಕಶಾಸ್ತ್ರ ಪ್ರಯೋಜನಗಳು ನಮಗೆ ವಿಶೇಷವಾಗಿ ಲಭ್ಯವಾಗುವುದಿಲ್ಲ, ನಮ್ಮ ಸ್ವಭಾಷೆಯಲ್ಲಿ ಲೌಕಿಕ ಶಾಸ್ತ್ರಗಳೆಲ್ಲವೂ ಬರೆಯಲ್ಪಟ್ಟರೆ, ಗುರುಮುಖದಿಂದ ಪ್ರತಿಯೊಂದು ಶಾಸ್ತ್ರವನ್ನೂ ಲೀಲೆ ಯಿಂದ ಕಲಿಯುವುದಕ್ಕೆ ನಮಗೆ ಅವಕಾಶವಾಗುವುದು, ಜರ್ಪಾ ದೇಶ ದವರು, ಕೋಟ್ಯಂತರದ್ರವ್ಯ ವ್ಯಯಮಾಡಿ, ಸಕಲ ಲೌಕಿಕಶಾಸ್ತ್ರಗಳನ್ನೂ ತಮ್ಮ ದೇಶಭಾಷೆಗೆ ತರ್ಜುಮೆ ಮಾಡಿಕೊಂಡು, ಸಮಸ್ತ ಸ್ತ್ರೀಪುರುಷರನ್ನೂ