ಪುಟ:ವೀರಭದ್ರ ವಿಜಯಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಘುಸ್ಪದಕಮಂ ಜಂತ್ರದೊ ಳಿಸುವಿನೆಗಂ ದೇಹಮೆಯ್ದೆ 1 ಕೆಂಪಡರ್ದಿ ಪೊಂ | ಬಸಿರನಿದೆ ಬಂದನೆನುತುಂ ಬಿಸಜಾಂಬಕಿಯೊರಳಲ್ಲಿ ನಗಿಸಿದಳುಮೆಯಂ || ಮೃಗಮದಜಲಮಂ ಸೂಸ ಗಧರಧರನಂಗವೆಯೇ ತನ್ಮಯವಾಗ | > ಗಧರಜೆಗೆಲ್ಲ ತನುವಂ ಮಿಗೆ ಕೊಟ್ಟಂ ಶಂಭುವೆಂದು ನಗಿಸಿದಳೊರಳ್ || ವ! ಮತ್ತ ಮೊರಳ್ ಮೃಗಮದೋದಕಮಂ ಸೂಸಿ, ತನುವಂ ಪದ ಪಲವುಂ ಪನಿಗಳೋತ್ರಂಗಳಂತ ರಂಜಿಸಿ ದೇವೇಂ | ದ್ರನವೋಲ್ಕಣಿ ಸೆದಿರ್ದಂ ವನಿತಾವೃತನಾದ ವಿಶ್ವಪತಿಯೊಲವಿಂದಂ || ವ|| ಮತ್ತಮೊರಭೌಢಾಂಗನೆ, ಸ್ಥಾಣುಗಿರದೆರೆದು ನೀರಂ ಕಾಣರ್ಮನುಜರ್ಫಲಂಗಳಂ ನಾನಿಂದೀ | ಸ್ಟಾಣುಗೆ ನೀರೆರೆದೀಗ. ೪ಾಣದೆ ಫಲವಡೆವೆನೆಂದು ನುಡಿವುತ್ತಿರ್ದ್ದಳ್ || ಅತನುವಿರೋಧಿಯಾಜ್ಞಯೊಳುಮಾಂಗದಮೇಲೆ ಸುರಾಂಗನಾವ್ರಜಂ ನಿತತರಚಂದನಂಬೆರೆದ ನಿರಲವಾರಿಯ ಸೂಸೆ ತೋರ್ಪ ಸಂ || ವೃತಸಿತಬಿಂದುಗಳುದಿದ ದೇಹದುದೊಪ್ಪಿತು ಪೂತಮಲ್ಲಿಕಾ ಲತೆಯವೊಲಾರೆಯಲ್ಪಡದೆ ನೋ೬ರ ಕಣ್ಣಿನಿದೀವುತಾವಗಂ || ಎಡೆವಿಡದೊಪ್ಪಿ ತೋರ್ಪಲಘುವೃತ್ತಕುಚಂಗಳೊಳೆಯೇ ಸಿಲ್ಕಿದಾ ಜಡಧಿ ನಗಾತ್ಮಜಾತೆ ನಿಜವಲ್ಲಭನಂದು ಶಿರೋಗ್ರದಲ್ಲಿ ತಾ | ಲೌಡ ಜಲಮಂ ಬಳಿಕ್ಕದನೆ ಮತ್ಸರದಿಂದೆರ್ದೆಯಲ್ಲಿ ತಾಳ ವೋ qಡು ಸೊಗಸೀಯ ರಂಜಿಸಿದಳಾಜಳಕೇಳಿಯೊಳೆಯೆ ನೋನಂ | 1 ಕೆಂಪೊಡರ್ದಿ 2 ಲ್ಯಗಧರಂಗೆಲ್ಲತನುವಂ. ೭೧