ಪುಟ:ವೇಣೀಸಂಹಾರ ನಾಟಕಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Ly-3 ವೇಣಿ ಸಂತರ ನಾಟ G 23 ರ್ವಾಕ:-ಕೇಳು, ಕೌರವ ಭೀಮರುಗಳಿಗೆ ಭಯಂಕರವಾದ ಗದಾ ಯುದ್ದವು ನಡೆದಾಗ ದಪದಿ: --{ ಚಾಗ್ರತೆಯಾಗಿ ಎದ್ದು 1 ಆಮೆ?ಲೆ. ಚಾರ್ವಾಕ:-[ತನ್ನಲ್ಲಿ ತಾನು ಪುನಃ ಇನಗೆ ಮರ್ಧೆಯನ್ನುಂಟು ಮಾಡಲೇ?? [ಪ್ರಕಾರವಾಗಿ ಜಾಗ್ರತೆಯಾಗಿ ಬಲರಾಮನು ಬಂದನು. ಅವನೆದುರಿಗೆ ಬಹುಕಾಲ ಯುದ್ಧವಾಯಿತು. ಅನಂತರದಲ್ಲಿ ಪ್ರಿಯಶಿಷ್ಯನಾದ ದುರೊ? 5: ಧನನಿಗೆ ಬ೨೨ಾಮನು ರಹಸ್ಯವಾಗಿ ಸನ್ನೆ ಯನ್ನು ಮಾಡಿದನು. ಅದನ್ನು ತಿಳಿದುಕೊಂಡು ದು: "ಧನನು ಗಾಸನನ ಶತ್ರುವನ್ನು ಹಗೆ ತಿ?ರಿಸಿ ಕೊಂಡನು. ಯುಧಿಷ್ಠಿರ:-ಸಾ ವತ್ಸ, ವೃಕೋದರ ( ಎಂದು ಹೇಳುವನು.) –ಸದಿ:-ನಾಧ, ಭೀಮಸೇನ, ನನ್ನ ಅವಮಾನಕ್ಕೆ ಪ್ರತಿಕಾರವನ್ನು ಮಾಡಲು ಜಿವನನ್ನು ಬಿಟ್ಟ ನಸಿ', ಆಟಾಪುರ, ಹಿಡಿಂಬ, ಕಿವಿಾರ, ಕೀಚಕ, ಒರಾ ಸಂಧ, ಬಕ ಮೊದಲಾದವರನ್ನು ಸಂಹರಿಸಿದ ಶೂರನೆ, ಸೌಗಂಧಿಕಾ ಕುಸುನನನ್ನು ಈಗ ನೀರಸೆ', ಶ್ರೀಕಾ೦ಧಕಾರಕ್ಕೆ ಸೂ‌ನಂತಿದ್ದ ವನೆ: ಪ್ರ... ವಚನವನ್ನು ಕೊಡು (ಎಂದು ಮೂರ್ತಹೊಗುವಳು.) ಕಂಡುಕಿ:-( ಕಣ್ಣಿರು ಬಿಡುತ್ತಾ) ನಾ ಕುಮಾರ ಭೀಮಸೇನನೆ, ತಾವು ಯನ್ನು ಮನವು ನಾಶಮಾಡುವಂತೆ ಧಾರ್ತರಾಷ್ಟ್ರಕುಲವನ್ನೆಲ್ಲವನ್ನೂ ನಾಶಮಾಡಿದವನೇ, ಮಹಾರಾಜನೆ?! ಸಮಾಧಾನ ಹೊಂದು. ಬುದ್ದಿ ಮತಿಕೆಯ ರಾಣಿಯನ್ನು ಸಮಾಧಾನ ಪಡಿಸು. ಮಹರ್ಷಿಯೆ, ನೀನೂ ರಾಜನನ್ನು ಸಮಾಧಾನಗೊಳಿಸು. ಚಾರ್ವಾಕ: ಮನಸ್ಸಿನಲ್ಲಿ ಪ್ರಾಣವನ್ನು ಕಳೆಯುವುದಕ್ಕೆ ಸಮಾಧಾನ ಪಡಿಸು ನೆನ) (ಪ್ರಕಾಶವಾಗಿ) ೨ ಭಿವಾಗ್ರಜನೆ, ಒಂದು ಕ್ಷಣಕಾಲ ಸಮಾಧಾನವನ್ನು ತಂದುಕೊ, ಯುಧಿಷ್ಠಿರ:-ಮುನಿಗ, ಕಥಾರೇಷುನ್ನೆ ನಿಗೆ? ಚಾರ್ವಾಕ..ಆ ಸುಕ್ಷತ್ರಿಯನು ಹತನಾಗಿ ಪ್ರಗತಿಯನ್ನು ಹೊಂದಿದ ನಂತರ 4ರ್3ುನನು ಅಣ್ಣನ ನಧದಿಂದುರಾಗ ಗುಃಖವನ್ನು ಬಿಟ್ಟು ಗಾ೦ ಡಿವನ 417