ಪುಟ:ವೇಣೀಸಂಹಾರ ನಾಟಕಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀ ಸಂಹಾರ ನಾಟಕ ಬು 4 ತೃಪ್ತಿ ಪಡಿಸಿದವನು. ಪಾಂಡವ ವನದಿಂದ ಅಗ್ನಿಗೆ ತೃಪ್ತಿಯನ್ನು ಟುಮಾಡಿದ ಅರ್ಜುನನ ಹಿರಿಯಣ್ಣನು. ಮಹಾರಾಜ ಯುಧಿಷ್ಠಿರನು, ಈ ದೇವಿಯೂ ಕೂಡ ಪಾಂಚಾಲರಾಜಕುಲದೇವತೆಯಾದ ವೇದಿಮಧ್ಯದಲ್ಲಿ ಹುಟ್ಟಿದ ಯಜ್ಞಸೇನಿದು. ಇವರಿಬ್ಬರೂ ಶರೀರದಲ್ಲಿ ನಿಷ್ಕರುಣರಾಗಿ ಬೆಂಕಿಗೆ ಇಂಧನವಾಗುತ್ತಲಿದಾರೆ. ಆದ್ದರಿಂದ ಕಾಪಾಡಿರಿ. (ಅವರ ಮುಂದೆ ಬಿದ್ದು ಮಹಾರಾಂನಿಂದ೨೧ ದೇವಿಯಿಂದಲೂ ಮಾಡುವೆ ವ್ಯವಸಾದವಿದೇನು? ಯುಧಿಷ್ಠಿರ:.....ಬುದ್ದಿಮತಿಕೆ, ಪ್ರಿಯನಾದ ತಮ್ಮನನ್ನು ಕಳೆದುಕೊಂಡಾಗ ವಿನು ಮಾಡಬೇಕೊಅದು. ಎಳು, ಏಳು, ನೀರು ತೆಗೆದುಕೊಂಡು ಬಾ. ಸೀಟಿ: ಅಪ್ಪಣೆ, (ಎಂದು ಹೊಗಿ ನೀರು ತುಂಬಿದ ಚಿನ್ನದ ಗಿಂಡಿಯನ್ನು ತರುವಳು.) ಯುಧಿಷ್ಠಿರ:-ಪಾಂಚಾಲಿಯೆ, ನೀನೂ ಕೂಡ ನಿನ್ನಲ್ಲಿ ಪ್ರೇಮವುಳ್ಳ ಭೀಮನಿಗೂ ದುನಾದ ಅರ್ಜುನನಿಗೂ ಉದಕವನ್ನು ಕೊಡು. ದೌಸದಿ:೧ನೇ ಉದಕವನ್ನು ಕೊಡು. ನಾನು ಅಗ್ನಿ ದುನ್ನು ನಶಿಸುತ್ತೇನೆ. ಯುಧಿಷ್ಠಿರ: ಲೊಕಾಚಾರವು ವಿಶಾರತಕ್ಕದ್ದಲ್ಲ. ಬುದ್ದಿಮತಿಕೆ, ನೀರು ತೋಡು. ಜಿಟಿ:... ಸಿರನ್ನು ಬಿಡುವಳು.) ಬುಧಿಷ್ಠಿರ: -(ಕಾಲು ತೊಳೆದುಕೊಂಡು, ಆಚಮನವನ್ನು ಮಾಡಿ, ಪ್ರಾಚೀನಾ ಪ್ರೀತಿಯಾಗಿ) ಈ ಉದಕವು ಗಂಗಾಪುತ್ರನಾದ ನನ್ನ ಪಿತಾಮಹನಾದ ಭೀಷ್ಮಾಚಾರನಿಗೆ ಇದು ಪಿತಾಮಹನಾದ ವಿಚಿತ್ರವಿದನಿಗೆ, (ಕಣ್ಣ ವಿನಿಂದ) ಅವನಿಗೆ ಇದು ಕಾಲ. ಈ ಉದಕವು ಪೂನಾದ ಸ್ವರ್ಗಸ್ಥನಾದ ಪ್ರಸಿದ್ಧ ನಾದ ಪಿತನಾದ ಪಾಂಡುವಿಗೆ, ಎಲೆ ಪಾಂಡುವೆ. ಇನ್ನು ಪುನಃ ಈ ಉದಕವು ನಮ್ಮಿಂದ ನಿನಗೆ ಸಿಕ್ಕುವುದಿಲ್ಲ. ನನ್ನ ತಾಯಿಯೊಂದಿಗೆ ಈ ಉದಕವನ್ನು ಪಾನಮಾಡು. ಈ ಜಲಾಂಜಲಿಯು ಜಲದಂತೆ ಕೆಂಪಾದ ಕಣ್ಣುಗಳುಳ್ಳ ಭೀಮನಿಗೆ, ಭೀಮನೇ, ಇದು ನಿನಗೂ ನನಗೂ ಅವಿಭ ಕವಾಗಿರಲಿ. (ಒಂದು ಕ್ಷಣ ಸಹಿಸಿ) ನಿನಗೆ ಬಾಯಾರಿಕೆ ಇದ್ದರೂ ಸಹಿ