ಪುಟ:ವೇಣೀಸಂಹಾರ ನಾಟಕಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿ ಸಂಹಾರ ನಾಟಕ ) A CY 1 , ) 1 ಸಹದೆ : --- ಕೋನದಿಂದ) ಅಡಿಗಡಿಗೂ ನಮ್ಮಲ್ಲಿ ವೈರವನ್ನು ಆಚರಿಸುತ್ತ ರನ ಆ ಧೃತರಾಷ್ಟ್ರನ ನಕ್ಕಳುಗಳನ್ನು ರಾಜನು ಮಾತ್ರ ತಡೆಯದೆ: ಇದ್ದರೆ ನಿನ್ನ ಯಾವ ತನ್ನನು ತಾನೆ ಸಹಿಸುವನು ? ಭಿನ:.... ಕೋನದಿಂದ) ಆದ್ದರಿಂದಲೇ ಇಂದು ಮೊದಲು ನಿದೆ: ಬೆರ, ನಾನೆ ಬೆ, ೧೦ಡು, ೨ಮೊದಲುಗೊಂಡು ನನಗೂ ನುಗೂ ಬೆ ರನ ವೈರಕ್ಕೆ ಆರ ನಾದ ಧರ್ಮರಾಯನು ಕಾರಣನಲ್ಲ, ನೀವುಗಳೂ ತಾರರು, ರಾಸಂಧನ ಸಂಬಂಧವನ್ನು ಇವನು ಎಳ್ಳತನ ಮಾಡಿ ಗ ಈ ನಂಧಿಯನ್ನು ಘಟನ ಮಾಡುವನು, ನೀವು ಸರಿಸಿರಿ. ಸರಸಿನ :.....ಆರನೆ, ತಾವು ಇನ್ನು ಕೋಪಿಸಿಕೊಂಡರೆ ಗುರುವಾದ ಧರರಾ ಜನ ಒಂದು ವೇಳೆ ದಗೊಳ್ಳುವನು. ಭನ : - ಪನ್ನಡ) ಗುರುವಾರ ಧರ್ಮರಾಯನು ನನ್ನಲ್ಲಿ ಪದಗೊಳು ನತಿ : ವನ, ಗುರು ಗೆ ತಿದವು ತಿಳಿದಿದೆ: ? ನೋಡು, ೧೨ ಫಿಲ್ಲಿ ನದಿಯನ್ನು ಆ ಯಲ್ಲೂ ನೋಡಿದ್ದು ಆಯಿತು. 5)ಕಿನಲ್ಲಿ ನಾರುಮಡಿಯನ್ನುಟ್ಟ ಕಿರಾತರೆಡ: ಬಯಕಾಲ ವಾಸಮಾಡಿ ದ್ದಾಯಿತು. ವಿರಾಟನ ಮನೆಯಲ್ಲಿ ನುಚಿತ ಕೆಲಸಗಳನ್ನು ಮಾಡಿಕೊಂಡು ರದ ಪ್ರವಾಗಿ ಇದ್ದ ದ್ವಾಯಿತು. ಇಷ್ಟಾದಾಗ್ಯೂ ಈಗ ಕುರುಗಳಲ್ಲಿ 3°ರವನ್ನು ವಹಿಸದಿರುವ ಗುರುವು ನಾನು .ತಿ೦ದಗೊ೦ಡರೆ :೨ರಗೊಳ್ಳು ತಾ? ಆದ್ದರಿಂದ ಸದನ', 'ನು ಹೊ?ಗು, ಕುಪಿತನಾದ ಭಿನ ನೆನಪ ನನ್ನು ಕಾಡಿನಲ್ಲಿ ನಿತ್ಯಸಿಸು. ಸಹದೇವ : .:, ನಂದು. ಫಿನು 'ನ್ನು ಅದ್ಭಣೆಯನ್ನು ಮಾರಿದ ರೋಮದಲ್ಲಿ ನಾನು ಮುಳುಗಿದೆನು. ” ನನ್ನು ಅನುಸರಿಸಿರುವ ನರಾದೆಯನ್ನು ಅತಿಕ್ರಮಿಸಿದೆನು. ತಮ್ಮ ರುಗಳಲ್ಲಿ ನಾನು ದೂಷಣೆಯನ್ನು ಹೊಂದಿದರೂ ಚಿಂತೆಯಿಲ್ಲ. ಕೋಪ ಬಂದ ಕೂಡಿ ರಕ್ತಗಳನ್ನು ಕುಡಿದು ಕೆಂಪಾಗಿರುವ ಗದೆಯಿಂದ ಕೌರವನ ': ಮುನ್ನ ಆ ದಿನ ನನಗೆ ಈ ಒಂದು ದಿವಸದ ಮಟ್ಟಿಗೆ ನೀನು

  • f JC

1 3 |