ಪುಟ:ವೇಣೀಸಂಹಾರ ನಾಟಕಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

15 ದ್ವಿತೀಯಾಂಕ ಜಿಟಿ :-ದೇವಿಯು ಇನ್ನೂ ಒಂದು ಹೇಳುತ್ತಾಳೆ. ನಾನೇ, ನಿನ್ನ ಮುದ್ದ ದಿಂದ ಹಿಂತಿರುಗಿ ಬಂದು ನನ್ನನ್ನು ಸಮಾಧಾನ ಪಡಿಸಬೇಕು. ಭೀಮು :-ಬರೀ ಸಮಾಧಾನದಿಂದೇನು ? ಪುನಃ ತಿರಸ್ಕಾರದಿಂದ ಕೂಡಿ ಬಾಡಿ ಲಜ್ಜೆ ತವಾದ ಮುಖದಿಂದ ಕೂಡಿದ ಮತ್ತು ಕೌರವರನ್ನು ನಿಶ್ಚಿಷರನ್ನಾಗಿ ಮಾಡದ ಭೀಮನನ್ನು ನೀನು ಪುನಃ ನೋಡುವುದಿಲ್ಲ, ದೌಪದಿ :-ನಾಥ, ನನಗೆ ಉಂಟಾದ ಕೇಶಕ್ಕಾಗಿ ಹೆಚ್ಚಿದ ಕೋಪಕ್ಕೆ ಮನ ಗೊಟ್ಟು ಶರಿರವನ್ನು ನೋಡದೆ ಯುದ್ದದಲ್ಲಿ ಸಂಚರಿಸಬಾರದು. ಶತ್ರು ಸೈನ್ಸದಲ್ಲಿ ಬಹು ಜಾಗರೂಕರಾಗಿರಬೇಕು. ಭೀಮ :-ಭೀಮಸೇನನಾದ ನಾನು ಚಾಗರೂಕನಾಗಿರಬೇಕೊ? ? ಎಲ ಸುಕ್ಷ ತ್ರಿಯಳೆ, ಪರಸ್ಪರ ಪೆಟ್ಟುಗಳಿಂದ ಮುರಿದು ಬಿದ್ದಿರುವ ಆನೆಗಳ ರಕ್ತ ಮಾಂಸಗಳಿಂದ ಕೆಸರಾಗಿ, ಆ ಕೆಸರಿನಲ್ಲಿ ಮುಳುಗಿದ ರಥಗಳ ಮೇಲೆ ಹೆಜ್ಜೆ ಯನ್ನಿಟ್ಟುಕೊಂಡು, ಪರಾಕ್ರಮವನ್ನು ತೋರುವ ಪದಾತಿಗಳುಳ್ಳದಾ ಗಿಯ, ರಕ್ತಗಳನ್ನು ಹೆಚ್ಚಾಗಿ ಕುಡಿದು ಕೂಗುವ ಸುಗಳ ಕೂಗನ್ನನುಸ ರಿಸಿ ಕುಡಿಯುವ ಕಬಂಧಗಳುಳ್ಳದ್ದಾಗಿಯೂ ಇರುವ ಯುದ್ಧರಂಗದಲ್ಲಿ ಸಂಚರಿಸುವುದಕ್ಕೆ ಪಾಂಡವರು ಪಂಡಿತರು. (ಎಂದು ಹೊರಟುಹೋ ಗುವರು.) ಇತಿ ಪ್ರಥಮಾಂಕ. ದ್ವಿತೀಯಾಂಕ (*ಚುಕಿಯು ಪ್ರವೇಶಿಸುವನು.) ಕಂಚುಕಿ :-ತಾಯಿಯ ಪಾದವಂದನವನ್ನಾಚರಿಸಿ, ಭಾನುಮತಿಯು ಅಂತಧ್ರು ರಕ್ಕೆ ಬಂದಿರುವಳೇ ಇಲ್ಲವೇ ಎಂಬಂಶವನ್ನು ತಿಳಿದುಬರುವಂತೆ ಮಹಾ ರಾಜ ದುರೊಧನನು ನನಗೆ ಆಜ್ಞಾಪಿಸಿರುವನು. ಇದೂ ಅಲ್ಲದೆ ಇವ