ಪುಟ:ವೇಣೀಸಂಹಾರ ನಾಟಕಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಂಕ್ ನಟ 4 ಯದೆ ಪ್ರಮಿಸಿರುವರು. ಎಲೈ ಘಾಸಿ ? ! ನನ್ನನ್ನು ನುಗ್ರಹಿಸಿದ ದುಷ್ಟಳೆ', ನನ್ನ ಮುಂದೆ ನಿನಗೆ ಅಷ್ಟು ಹೆದರಿಕೆ. ಇಷ್ಟು ಸಾಹಸವ, ನನ್ನ ಶರೀರವನ್ನು ಬಹಳವಾಗಿ ಹೊಗಳುವುದು, ಪಾತಿವ್ರತ್ಯವನ್ನು ಮಾರಿ ನಡೆಯನ ಈ ಅನುರಾಗವು, ಮಂದಬುದ್ದಿಯಾದ ನನ್ನಲ್ಲಿ ಅಷ್ಟು ಸರಳತೆ ಯನ್ನು ತೋರಿಸುತ್ತಾ, ವಂಚನೆಯ ಈ ಉಪಾಯವು. ಶೈವಾದ ನಂತ ದಲ್ಲಿ ಹುಟ್ಟಿ ಇದ್ದ ದುರ್ನಡತೆಯು. ಸವಿ :-ಆಮೇಲೆ. ಭಾನುವತಿ :- ನಾನು ಆ ಆಸನವನ್ನು ಬಿಟ್ಟು ಈ ಲತಾಮಂಟಪಕ್ಕೆ ಬಂದೆನು. ಆಗ ಆ ನಕುಲವೂ ಕೂಡ ನನ್ನ ಹಿಂಬಾಲಿಸುತ್ತಾ, ಆ ಲತಾನು೦೬ ನನ್ನೆ ಹೊಕ್ಕಿತು. ದು” ಧಮ: ...ಆಹಾ ! ಚಾರಣಿಯರಿಗೆ ಯೋಗ್ಯವಾದ ಈ ಸಾಹಿತ್ಥಳ ದುಸ್ವಭಾ ನವು ೬ :ರಯವಾಗಿರುವುದು. ನಮ್ಮೊಂದಿಗೆ ಏಕಾಂತದಲ್ಲಿ ಅನುಭವಿಸಿದ ಸುಗಳನ್ನು ಹೇಳುವುದಕ್ಕೆ ಯೋಗ್ಯರಾದ ಆರ: ಸವಿದರಲ್ಲಿ ಈಗ ದುರ್ನ ಡತೆಯನ್ನು ತಿನ್ನುವ ನಿನಗೆ ನಾಚಿಕೆಯಾಗುವುದಿಲ್ಲವೇ ? ಸವಿ: ಆಮೆ?ಲೆ. ಭಾನುಮತಿ :--ಕವಿ, ಆ ನಕುಲವು ಗರವಿಂದ ಕೈಸಿಡಿ ನನ್ನ ಶರಗನ್ನು ಎಳೆ ಮಿತು. ದುರೊ?ಧನ :--- ಗರ್ವದಿಂದ ಕೈನೀಡಿ ಸೆರಗ ಳದನೊ? ? ಇನ್ನು ಕೇಳಿದ್ದು ಸಾಕು. ಇರಲಿ. ಪರಸ್ತ್ರೀಲಂ ಪಟನಾದ ವಾಲ್ಮೀಪುತ್ರನ ಪ್ರಾಣವನ್ನು ಮೊದಲು ತೆಗೆಯುವೆನು. (ಸ್ವಲ್ಪದೂರ ಹೋಗಿ ಯೋಚಿಸಿ) ಅಧವಾ ಪಾಪ ಶೀಲಳಾದ ಇವಳನ್ನೆ” ಮೊದಲು ಶಿಕ್ಷಿಸಬೇಕು. (ಎಂದು ಹಿಂದಿರು ಗುವನು. ಸಖಿ :-ಆಮೇಲೆ. ಭಾನುಮತಿ:-ಸಖಿ, ಅನಂತರದಲ್ಲಿ ನಾನು ಆರ್ ಪುತ್ರನ ಪ್ರಭಾತಕಾಲಿಕವಾದ ಮಂಗಳ ಸಂಗಿತದಿಂದ ಕಣ್ಣು ಬಿಟ್ಟನು.