ಪುಟ:ವೇಣೀಸಂಹಾರ ನಾಟಕಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

22 ವೇಣೀಸಂಹಾರ ನಾಟಕ ದುರೊಧನ :- ಹಾಗೆಯೇ ಊಹಿಸಿ) ಕಣ್ಣು ಬಿಟ್ಟೆನೆಂದು ಸ್ಪಷ್ಟವನ್ನು ತಿಳಿಸಿ ದಳೇನು ? ಇರಲಿ ಸಖಿಯರ ಮಾತಿನಿಂದ ಸ್ಪಷ್ಟವಾಗುತ್ತದೆ, ಇಬ್ಬರೂ :-ದು:ಖದಿಂದ ಒಬ್ಬರನ್ನೊಬ್ಬರು ನೋಡುವರು. ಸಖಿ :-ಯಾನ ಅನಿಷ್ಟವಾದರೂ ಗಂಗೆಯೆ? ಮೊದಲಾದ ಪ್ರಣ್ಯ ನದಿಗಳ ಉದಕ - ದಿಂದ ಪರಿಸಿಕೊಳ್ಳಬಹುದು. ಪೂರಾದ ಬ್ರಾಹ್ಮಣರು ಹೊನ್ನು ಮಾಡಿದ ಅಗ್ನಿಯಲ್ಲಿ ಆ ಅನಿಷ್ಟವೆಲ್ಲವೂ ಸುಟ್ಟು ಹೋಗಲಿ. ದುಮ್ಮೊ 'ಧನ : ..ವಂದೇಹವೇಕೆ ? ಸ್ವಪ್ನದಲ್ಲಿ ಕಂಡದ್ದನ್ನೆಲ್ಲ ಹೇಳಿದಳು. ಮುಂದ ಮತಿಯಾದ ನಾನು ಬೇರೆ ವಿಧವಾಗಿ ಊಹಿಸಿದೆನು. ಪುಣ್ಯಕ್ಕೆ ಅರ್ಧದಲ್ಲಿ ಕೋಪಗೊಂಡು ನಾನು ಉದೃತನಾಗಲಿಲ್ಲ. ಅರ್ಧ ಮಾಡಿ ಗೇನೆ ಜಿ.ವಗೊಂಡು ಕಠಿಣವಾದ ಮಾತುಗಳನ್ನು ಯಾವುದನ್ನೂ ಆಡ ಲಿಲ್ಲ. ಪ್ರಣಕ್ಕೆ ನನಗೆ ನಂಬಿಕೆಯನ್ನು ಉಂಟುಮಾಡುವುದಕ್ಕೆನೆ ಕಥೆಯು ಮುಗಿತು. ಪ್ರಪಂಚದಲ್ಲಿ ಇವಳಿಗೆ ಉಂಟಾಗಬಹುದಾಗಿದ್ದ ವಿಜ್ಞಾನ ವಾದವು ಮೊಲಗಿತು. ಭಾನುಮತಿ :-...ಹಃ, ಇದರಲ್ಲಿ ಯಾವುದು ಶುಭಸೂಚಕ, ಯಾವುದು ಆಶುಭ ಸೂಚಕ ಸೆ: 58. ಇಬ್ಬರೂ :-- ಪರಸ್ಪರವಾಗಿ) ಶುಭಸೂಚನೆಯು ಸ್ವಲ್ಪವೂ ಕಾಣುವುದಿಲ್ಲ, ಸುಳ್ಳು ಹೇಳಿದರೆ ಪ್ರಿಯ ಸಖಿಯಲ್ಲಿ ನಾವು ತಪ್ಪಿತಸ್ಥರಾಗುತ್ತೇವೆ. ಕ್ರೂರ ವಾದ ಮಾತಾದಾಗ್ಯೂ ಹಿತವನ್ನೆ ಹೇಳಬೇಕಾದದ್ದು ಪ್ರೀತಿಯ ಕೆಲಸವು. (ಪ್ರಕಾಶವಾಗಿ) ಸಖಿಯೆ?, ಇದೆಲ್ಲವೂ ಒಳ್ಳೆಯದನ್ನು ಸೂಚಿಸುವುದಿಲ್ಲ. ಆದ್ದರಿಂದ ದೇವರ ಅನುಗ್ರಹದಿಂದಲೂ, ಬ್ರಾಹ್ಮಣರ ಆಶೀರ್ವಾದದಿಂ ದಲೂ ಸಂಹರಿಸಿಕೊಳ್ಳಬೇಕು. ಕೋರೆ ಹಲ್ಲುಳ್ಳ ಪ್ರಾಕಿಗಳೂ, ಪಕ್ಷಿ ಗಳೂ, ಮುಂಗುಸಿಯ, ಕಪಿಯೂ, ಹುಲಿಯ ಇವುಗಳನ್ನು ಸ್ವಪ್ನದಲ್ಲಿ ಕಾಣುವುದ, ನೂರು ಹಾವುಗಳನ್ನು ಕೊಂದಂತೆ ಕಾಣುವುದೂ ಒಳ್ಳೆಯ ದಲ್ಲ ಎಂದು ತಿಳಿದವರು ಹೇಳುತ್ತಾರೆ. ದುದ್ಯೋಧನ :-_ಸುವಣನೆಯು ನಿಜವನ್ನು ಹೇಳಿದಳು, ಮುಂಗುಸಿಯು ನೂರು ಹಾವುಗಳನ್ನು ಕೊಂದದ್ದು, ಎದೆಯ ತರಗನ್ನೆಳದದ್ದು ಮುಂದಾಗುವ

6. ಹಿ