ಪುಟ:ವೇಣೀಸಂಹಾರ ನಾಟಕಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್ವೇ-ಸಂಹರ ನ ಟಿಕ ಭಾನುಮತಿ :- ಸೂರನಿಗೆ ಅಭಿಮುಖಳಾಗಿ) ಭಗವಂತನೆ, ಆಕಾಶವೆಂಬ ದೊಡ್ಡ ಸರೋವರಕ್ಕೆ ಕಮಲದಂತೆ ಪ್ರಕಾಶಿಸುತ್ತಿದ್ದಿದೆ. ಪೂರ್ವದಿಕ್ಕೆಂಬ ರಮಣಿಯ ಮುಖಕ್ಕೆ ಕುಂಕುಮದ ಬೊಟ್ಟಾಗಿದ್ದೀಯೆ. ನೀನು ನಕಲು ಲೋಕಕ್ಕೂ ರತ್ನ ಪನಾಗಿರುವಿ. ಈ ಸ್ವಪ್ನ ದಿಂದ ಏನಾದರೂ ಕೆಟ್ಟ ದುಂಟಾಗುವುದಾದರೆ, ಅದು ನಿನ್ನ ಅನುಗ್ರಹದಿಂದ ಸಹೋದರಂ ದೊಡ ಗೂಡಿದ ಆರಪುತ್ರನಿಗೆ ಸುಣಾನದಲ್ಲಿ ಕುಶಲವನ್ನುಂಟುಮಾಡಲಿ (ಎಂದು ಅರ್ಭ್ಯವನ್ನು ಕೊಟ್ಟು, ತರಕೆ, ಉದ 'ವತೆಗಳ ಪೂಜೆಗೆ ಇವುಗಳನ್ನು ಕೊಡು ಎಂದು ಕೈ ನಿಡುವಳು) ದುಧನನು ನನ್ನೆ ಮಿಂದ ಸಂಜನ ರನ್ನು ಕಳುಹಿಸಿ, ತಾನೆ? ಹೂವುಗಳನ್ನು ಅವಳ ಕೈಯಲ್ಲಿಡುತ್ತಾ, ಹನ್ನಪ್ಪ ರ್ಶದ ಸುಖವನ್ನನುಭವಿಸಿ, ಹೂವುಗಳನ್ನು ಭೂಮಿಯಲ್ಲಿ ಬೆಳೆಸುವನು. ಭಾನುಮತಿ : .. -ಕೋಪದ) ನನಗೆ ೬೨೯, (ಂದು ಹಿಂತಿರುಗಿ ರಾಜನನ್ನು ನೋಡಿ ಮದು? :: 2:35. K. ದು'ಧವ .. ..', ಈ ಸನಕನ ಲ೦) ಸಿದು ಬಾನಲ್ಲ, ೦೮ ಪ್ರಿಯ', ಸೆತಕನಾದ ನಲ್ಲಿ ಧಕವಾಗಿದ, ರ್ಫಕವಾಗಿಯೂ ಇರುವ ನಿನ್ನ ಕರಗತ ನೆ 2 ರು. 'ಕೆ ? ಇಂದ ಹಾನದ ಮಧರವಾಗಿ ನಮ್ಮೊಂದಿಗೆ ಮಾತನಾಡ.. ನಿನ್ನನ್ನು ಸವಿ ಸುವುದಕ್ಕೋ” ರ ಈ ಅಂದು ಸಿದ್ಧವಾಗಿರುವುದು. ಭಾನುವತಿ : ನನಗೆ ಒಂದು ನಿಯಮದಲ್ಲಿ ಅಭಿಲಾಗೆ ಇರುವುದು. ಮಹಾ ರಾಸೆ: ಸಮ್ಮತಿಸಬೇಕು. ದುರೊ?ಧನ: ಸ್ವಪ್ನ ವೃತ್ತಾಂತವನ್ನು ವಿಸ್ಥಾರವಾಗಿ ಹೇಳಿರುವೆನು. ಸುಕುಮಾರನಾದ ನಿನ್ನ ಶಿರವನ್ನು ಕೈಕಪಡಿಸುವುದು ಉಚಿತವಲ್ಲ. ಭಾನುಮತಿ : ----ಆರನತ್ರನೆ', ಸಂದೆಹವು ನನ್ನನ್ನು ಬಹಳವಾಗಿ ಬಾಧಿಸುತ್ತಲಿದೆ. ಆದ್ದರಿಂದ ಅಪ್ಪಣೆಯನ್ನು ಕೊಡು. ಮರೊ ಧನ :- (ಸಂತೋಷದಿಂದ) ಸಾಕು ಈ ನಿನ್ನ ಸಂದೇಹವು. ಇದಕ್ಕೂ ಸ್ವರ ನೀನು ಕೈತಪಡುವುದಾದರೆ, ದಿಕ್ಕುಗಳನ್ನೆಲ್ಲಾ ವ್ಯಾಪಿಸಿಕೊಂಡು ಭೂಮಿಯನ್ನು ನಡುಗಿಸುತ್ತಲಿರುವ ಅಕ್ಷೌಹಿಣಿಗಳಿಗೇನು ಫಲ? ದ್ರೋಣ 4. ಆ YY