ಪುಟ:ವೇಣೀಸಂಹಾರ ನಾಟಕಂ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಂಕ 43 ಕರ್ಣ:-ಅವನ ಅಭಿಪ್ರಾಯವೇ ಬೇರೆ. ಈ ವೃಥಿವಿದ ಸಾಂಬ್ರಾಜ್ಯದಲ್ಲಿ ಅತ್ಯ ತ್ಯಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಅಭಿಲಾಷೆ ಇತ್ತು. ಅವನು ಮೃತನಾದ ಬಳಿಕ, ವೃದ್ದನಾಗಿಯೂ, ಬ್ರಾಹ್ಮಣನಾಗಿಯೂ ಇರುವ ತಾನು ವ್ಯರ್ಥವಾಗಿ ಶಸ್ತ್ರವನ್ನು ಏಕೆ ಧರಿಸಬೇಕೆಂದು ಹಾಗೆ ನಡಿಗ. ದು ರೋಧನ:-( ತಲೆದೂಗುತ್ತಾ) ಇದು ಹೀಗೆಯೇ ? ಕರ್ಣ:-ರಾಜನೆ, ಅದಕ್ಕಾಗಿಯೆ: ಪಾಂಡವರಾಯ, ಕೌರವರಲ್ಲಿ ವಿಶ್ವಾ ನವುಳ್ಳ, ರಾಂಟರುಗಳು ಈ ಮಹಾಯುದ್ಧವನ್ನು ಹೊಂದಿ, ಯುದ್ಧಮಾಡು ತಿರುವಾಗ ನಮ್ಮೆಲ್ಲರೂ ನಾಶವಾಗಿ ಹೋಗಬೇಕೆಂಬ ಉದ್ದೇಶದಿಂದಲೇ ತಾನು ಶಕ್ತನಾಗಿದ್ದಾಗೂ, ಪ್ರಧಾನಪರವರುಗಳು ಸಂತರಾಗುವಾಗ ಉಪೇಕ್ಷೆ ಮಾಡಿದನು. ದುಧನ: ಒಪ್ಪಬಹುದು. ಕರ್ಣ.... ಇನ್ನೂ ಒಂದು ವಿಷಯ. ಇವನ ದುರಭಿಪ್ರಾಯವನ್ನು ತಿಳಿದೇನೇ ಬಾಲ್ಯಕ್ಕೆ ಮಿತನಾದ ದ್ರುಪದನು ತನ್ನ ರಾ೬ರಲ್ಲಿ ಇವರಿಗೆ ವಾಸನಾಡು ವುದಕ್ಕೆ ಅವಕಾಶವನ್ನು ಕೊಡಲಿಲ್ಲ. ದುರೆ” ಧನ೦ಗರಾಟವೆ, ನಾ.ದು. ನಿನ್ನ ಊಹೆಯು ಬಹಳ ಕ್ಲಾಸ್ಯ ಗಿರುವುದು. ನಾಗಿ .ಸಿ. ಕರ್ಣ.....ಇದು ನನ್ನ ಅಭಿಪ್ರಾಯ ನತ್ರ ಜಿ೧ಡ್ಡ ದೊಡ್ಡವರೂ ಕೂಡ .ಗೆಯೇ ತಿಳಿದಿದ್ದಾರೆ. ದುರೊ? ಧನ: ಸಂಶಯವೇನು? ಇದು ಹೀಗೆಯೆ? ಸರಿ. ಸಿಂಧು ರಾಜನನ್ನು ಕಾಪಾಡುತ್ತೇನೆಂದು ಅಭಯವನ್ನು ಕೊಟ್ಟು, ನಾನು ಅ೬ರಧನಾಗಿದ್ದೂ ಕೂಡ ಅರ್ಜುನನು ಅವನನ್ನು ಕೊಲ್ಲುತ್ತಿದ್ದರೆ, ದ: ನಿಧವಾದ ಅಭಿಪ್ರಾಯ ಎಲ್ಲದಿದ್ದರೆ, ಉದಾಸಿನ ಮಾಡುತ್ತಿದ್ದನೆ? ಕೃಷ:ನನೆ: ಕುರು ಸತಿಯು ಕರ್ಣನೊಂದಿಗೆ ಈ ಆಲದ ಮರದ ನೆರಳಿನಲ್ಲಿ ಕು ತಿರುವನು, ಅಲ್ಲಿಗೆ ಹೋಗೋಣ ಎಂದು ಸಮೀಪಕ್ಕೆ ಬಂದು ) ಕುರುರಾಜನಿಗೆ ಜಯವಾಗಲಿ, ಕರ್ಣ:-(ನೋಡಿ) ಕೃಪಾಚಾರನೂ, ಅಶ್ವತಾ ಮನೂ ಬಂದಿರುವರು. ! ! |