ಪುಟ:ವೇಣೀಸಂಹಾರ ನಾಟಕಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಥಾ೦ಕ 53 ಸಾರಥಿ:- ಭಯ ದಿಂದ) ದುರಾತ್ಮನಾದ ಭೀಮನು ನಿವಾಸಕ್ಕೆ ಬಂದನಲ್ಲಾ! ಇನ್ನೂ ನಮ್ಮ ಮಹಾರಾಜನು ಎಚ್ಚರಗೊಳ್ಳಲಿ, ರಥವನ್ನು ದೂರ ವಾಗಿ ತೆಗೆದುಕೊಂಡು ಹೋಗುತ್ತೇನೆ. ಒಂದು ಬಿಳಿ ದುಶ್ಯಾಸನನಲ್ಲಿ ಮಾಡಿದ ಹಾಗೆ ಈ ದುಷ್ಯನು ಈ ರಾರಾಜನಲ್ಲದು ಕೆಟ್ಟದ್ದನ್ನು ಮಾಡಿಯಾನು. (ಒಯು ಚಾಗ್ರತೆಯಾಗಿ ಓಡಿಸಿ ನೋಡಿ ಇಲ್ಲಿ ಈ ಕೊಳದ ಸಮೀಪದಲ್ಲಿ ಕೊಳದಲ್ಲಿರುವ ತಾವರೆಗಳ ಮೆ? :ನುವ ವಾಸನೆ ಯುಳ್ಳದ್ದಾಗಿಯ, ಶಿ: ತಲವಾಗಿದು ಇವನ ಕಾಳಿದ. ಮತ್ತದೆ. ಎಳೆದಾದ ಕಿಗರುಗಳಿಂದ ಕೂಡಿರುವ ಈ ಆಲದ ಮರವ, ದುದ್ದದಲ್ಲಿ ಬಳಲಿದೆ ? ರಜನರಿಗೆ ವಿಶ್ರಾಂತಿಯನ್ನು ೧೦ ದುವದಕ್ಕೆ ಬೇಗ ಗ್ಯವಾದ ಭೂಮಿಯಾಗಿದೆ. ಇಲ್ಲಿ ಆಯಾಸ ಗೆಟ: *ನನಿಗೆಂದ ಸಿದಂತೆ ಮಂದವಾಗಿದ, ಸುನವುಳಾಗಿಯJನು ಗಾಳಿಯಿಂದ ನನ್ನು ಮಹಾರಾಜನ ಆಯಾ ಇವೆಲ್ಲವೂ ಕೈ 'ಗುವುದು, ಮಧ್ಯದಲ್ಲಿ ಧ್ವಜವು ಮುರಿದು ಹೋಗಿರುವುದರಿಂದ, ಮರದ ಕೆಳಕ್ಕೆ ಇರುವುದಕ್ಕೆ ತೆಂದರೆಯೇನೂ ತೋರುವುದಿಲ್ಲ. ( ಪ್ರವೇಶಿಸಿ ) ಯಾರಲ್ಲ? ಏನು ಜನರ ಕಾಣುವುದಿಲ್ಲ. ಆ ಭ ಮನನ್ನು ನೋಡಿ ನಮ್ಮ ಮಹಾರಾಜನು ಮ ತನಾಗಿರುವುದನ್ನೂ ನೋಡಿ, ಗನರೆಲ್ಲರೂ ಸಿರಕ್ಕೆ ಹೋಗಿರ ಬೇಕು. ಕಷ್ಟ! ಕಷ್ಟ! ರೋಣಾಚಾರ್ಯನು ಅಧ್ಯಯವನ್ನು ಕೊಟ್ಟು ಇದೂ ಕೂಡ ಅರ್ಜುನಸಿದ ಸಿಂಧು ರಾಜನನ್ನು ಕಾಪಾಡದೆ ಹೋದನು. ಭೀಮಸೇನನು ಜಿಂಕೆಯ ಮುದನ್ನು ಹಿಡಿದುಕೊಳ್ಳುವಂತೆ ದುಶ್ಯಾಸನ ನನ್ನು ಹಿಡಿದು ಕೊಂಡು, ಒಹು ಕೂರಕರ್ಮವನ್ನು ಮಾಡಿದನು. ಕುರು ಕುಲ ವಿಮುಖವಾದ ದೈವವು ಯುದ್ಧದಲ್ಲಿ ಶತ್ರುಗಳ ಅಸಾಧ್ಯವಾದ ಪ್ರತಿ ಜ್ಞೆಯನ್ನೂ ಕೂಡ ಸುಲಭವಾಗಿ ಪೂರೈಸುತ್ತದೆ. ಇಾದರೂ ದೈವ ಕ್ಕಿನ್ನೂ ತೃಪ್ತಿಯಿಲ್ಲ. ಕನ್ನ! ಕಷ್ಟ! ಮದಿಸಿದ ಆನೆಯು ಕಾಡನ್ನೆಲ್ಲ ನನ್ನೂ ಮುರಿದು, ಒಂದು ಮರ ನಾಶ ೧ 'ಸಿರುವಂತೆ ಈ ವಂಶದಲ್ಲಿ ಸಕಲ ಕುಮಾರರೂ ಹತರಾಗಿ, ಮದರಾಜನ್, ನಿನೊಬ್ಬ ಉಳಿದಿರು ತೀಯೆ. ದೈವವು ನಿನ್ನನ್ನೂ ಕಟಾಕ್ಷದಿಂದ ನೋಡುತ್ತಿದೆ. ಭರತ ೧೪. - a a r s 1 1 .