ಪುಟ:ವೇಣೀಸಂಹಾರ ನಾಟಕಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

54 , ವೇಣೀಸಂಹಾರ ನಾಟಕ ಕುಲ ವಿಮುಖವಾದ ಹಾಳು ವಿಧಿಯೆ, ಗದಾಪಾಣಿಯಾಗಿ ಸ್ವಲ್ಪವೂ ಘಾಯ ಹೊಂದದೆ ಸಂಶಯ ಪಡೆದ ಹಾಗೆಯೆ? ಭೀಮಸೇನನ ಪ್ರಜ್ಞೆ ಯನ್ನೂ ಕೂಡ ನೀನು ಪೂತಿ೯ಮಾಡಿಬಿಡುವೆಯಾ? ದುರೊಧನ:-( ಸ್ವಲ್ಪ ಸ್ವಲ್ಪವಾಗಿ ಜ್ಞಾನವನ್ನು ಹೊಂದಿ) ದುರೊಧನನಾದ ನಾನು ಬದುಕಿರುವಾಗ, ದುರಾತ್ಯ ನಾದ, ನಿ?ಡನಾದ ಭೀಮನಿಗೆ ಪ್ರತಿಜ್ಞೆ ಯನ್ನು ರ್“ ಮಾಡಿಕೊಳ್ಳುವುದಕ್ಕೆ ಶಕ್ತಿಯಿದೆಯೇ? ನ, ದುಶ್ಯಾಸನ ಹೆದರಬೇ° , ಹೆದರಬೇಡ, ಇಗೋ ನಾನು ಬಂದೆನು, ಸಾರಥಿಯೇ, ವತ್ಸನ ಸವಿಾನಕ್ಕೆ ರಥವನ್ನು ಎಳು. ಸಾರಥಿ:-ಆಯುಷ್ಮಂತೆಸಿ, ನಿನ್ನ ಕುದುರೆಗಳು ರಥವನ್ನು ಎಳೆಯುವುದಕ್ಕೆ ಅಸ ಮರ್ಥಗಳಾಗಿವೆ. (ತನ್ನಲ್ಲಿ ತಾನು ) ನಾವೂ ಕೂಡ ನಮ್ಮ ಮನೋರಥ ವನ್ನು ಪೂರ್ತಿಮಾಡಿಕೊಳ್ಳುವುದಕ್ಕೆ ಹಾಗೇನೆ. ದುರೊಧನ:-( ಗರ್ವದಿಂದ ರಾಮವಿದು) ರಥವನ್ನು ಕಾಯುವುದೇಕೆ? ಸಾರಥಿ:-( ಆಶ್ಚರ್ಯದಿಂದ, ಕರುಗೆಯಿಂದಲೂ) ಆಯುಷ್ಯಂತನೆ, ಸೈರಿಸು ಸೈರಿಸು. ಈ ವಿಧವಾದ ಸತ್ವವೆ೦ಕೆ? ದುರೆ ಧನ:- ಸಾರಥಿಯೆ', ರವಿಕೆ: ನತ್ರಗಳ ಸಂದಣಿಯಲ್ಲಿ ನಿರ್ಭಯ ವಾಗಿ ಸಂಚರಿಸುವ ಸ್ವಭಾವವುಳ್ಳ, ಗುರೆ ಧನನಲ್ಲವೇ ನಾನು? . ಸಾರ:----೬ದಕ್ಕೆನು ಸಂಸ? ದರೋ ಧನ: ಹಾಗಾದರೆ ಏಕೆ ಹೀಗೆ ಮಾತನಾಡುವಿ? ಈ ಪಾಪಿಯಾದಂಥ ಭೀಮನು ಆಯುಧವನ್ನು ಕೈ ಯಲ್ಲಿ ಧರಿಸಿ, ನನ್ನ ಎದುರಿಗೆ ಸ್ವಭಾವದಿಂ ಗಲೆ ಉದ್ದ ತನಾದ ಬಾಲನ ವಿಷಯಗಲ್ಲ ಪಾಪವನ್ನು ಮಾಡಲು ಉದ್ಯೋ ಗಿಸಿರುತ್ತಾನೆ. ಆ ವಿಷಯದಲ್ಲಿ ಪ್ರತಿಕ್ರಿಯೆಯನ್ನು ಮಾಡುವುದಕೆ ಪ್ರಯತ್ನ ಪಟ್ಟಿರುವ ನನ್ನನ್ನು ತಡೆಯು ದೆಯಲ್ಲಾ, ನಿನಗೆ ಕೋಪವಿಲ್ಲವೇ ? ಕರುಣೆಯಿಲ್ಲವೆ? ನಾಚಿಕೆಯಿಲ್ಲವೇ? ಸಾರಥಿ:-ಅಯುಷ್ಯಂತನೆ, ಆ ನೀಚನಾದ ಭೀಮನು ಪ್ರತಿಜ್ಞೆಯನ್ನು ಪೂರೈಸಿ ಕೊಂಡು ಹಿಂತಿರುಗಿರಬಹುದು. ಆದ್ದರಿಂದ ಹೀಗೆ ಹೇಳುತ್ತೇನೆ, ) Y