ಪುಟ:ವೇಣೀಸಂಹಾರ ನಾಟಕಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

56 ವೇಣೀಸಂಹಾರ ನಾಟಕ ದುಕ್ಕೋಧನ:-ಸಮ ಬಂಧುಗಳನ್ನೂ ಕೊಲ್ಲಿಸಿದ ನನಗೆ ರಾಜ್ಯವೇಕೆ? ಒಯವು ತಾನೆ; ಏಕೆ? ( ಔಟ್ಟ ತಿ೦ದಿರುವ ಒಬ್ಬ ಪ್ರರುಷನು ಪ್ರವೇಶಿಸುವನು.) ಪ್ರರುಷ: ಇಲ್ಲಿ ಯಾರಾದರೂ ಸಾರಥಿಯೊಡನೆ ಇದ್ದ ಮಹಾರಾಜನನ್ನು ಕಂಡಿರಾ? ಏನು? ಯಾರು ಏನೂ ಹೇಳುವುದೆ: ಇಲ್ಲ ನಾ. ಇರಲಿ, ಇಲ್ಲಿ ಯಾರೋ ಕೆಲವರು ಸೊ೦ಟ ಕಟ್ಟಿಕೊಂಡು ಗುಂಪಾಗಿ ಸೇರಿದ್ದಾರೆ. ಇವರನ್ನು ಕೇಳೋಣ? ಓಜೊ?, ಇವರು ತಮ್ಮ ಯಜಮಾನನಿಗೆ ದೃಢ ವಾಗಿ ಪ್ರಹಾರ ಮಾಡಿದ್ದರಿಂದ, ಶರಿ?ರದಲ್ಲಿ ನೆಟ್ಟು ಹೋಗಿರುವ ಬಾಣಗ ಳನ್ನು ಚಿವಟಗುಂದ ತೆಗೆಯುತ್ತಾರೆ. ಇವರು ಏನೂ ಕಾಣರು. ಇಲ್ಲಿ ಯ : ಕೆಲವರು ನತಿ :- * ಇವರು. ಅವರನ್ನು ಕೇಳುವೆನು. ಇರಸ: ಅವರು ಒಳಗೆ. ಓ .. ಒಹಳ ಕಷ್ಟ. ಯುದ್ದ ದಲ್ಲಿ ಮಗನು ನನೆಂದು ಕೇಳಿ, ಅವನ ತಾಯಿಯು ಅಲಂಕೃತೆಯಾದ ಸೊಸದೊಂದಿಗೆ ಸಾಯುತ್ತಲಿದಾ, ಎರಮಾತೆಯೆ, ನಿನ್ನ ಕೆಲಸವು ಶ್ಲಾಘನೀಯವಾದದ್ದು. ಇನ್ನೊಂದು ಜನ್ಮದಲ್ಲಿ ನಿನ್ನ ಮಗನು ಸಾಯು ವುರಿ, ಆರತಿ, ಇಂದು, ಕತೆ ಹುಡುಕುವೆನು. ಇಲ್ಲಿ ಕೆಲವರು ಬಹಳ Fಯ ಪಟ್ಟವರಾಗಿ, ಘಾಯುಗಳಿಗೆ ಯಾವ ಚಿಕಿತ್ಸೆಯನ್ನೂ ಮಾಡಿ ಕೊಳ್ಳದೆ, ಒು ಕುದುರೆಯನ್ನು ಕಟ್ಟಿಕೊಂಡು ಅಳುತ್ತಿದ್ದಾರೆ. ಒಕುಶ ಇವರ ಪ್ರಭುಗಳು. ಇಲ್ಲಿಯೆ: ಸರಂ.ಹುದು. ಎಲ್ಲಿ ನೋಡಿದರೂ ಹೀಗೆಯೆ? ಇಲ್ಲರ ದು:ಖದಿಂದತಿ: ಕೂಡಿಕೊಂಡಿರುವರಲ್ಲಾ! ಯಾರನ್ನ ಕೆ'ಳ' ಅಯ್ಯೋ, ಹಾಳು ಧಯೆ, ಹ೦ದು ಅಹಿಣಿಗೆ ಅಧಿ ಸತಿ ಯಾದ ನೂರು ಜನ ಸಹೋದರರಲ್ಲಿ ನಾದ, ಗಾಂಗೇಯ, ದೊ ಕಾಂಗ 5ಜ, ಕೃಪ, ಕೃತವರ್ಮಾ ತಾರ: ಮೊದಲಾದ ಮಹಾವೀರ ರುಗಃ ಪ್ರಭುವಾದ ಸಕಲ ಭೂ ಮಂಡಲೈಕನಾಥನಾದ ದುಧನನ್ನ ಹುಡುಕಬೇಕಾದ ಅವಸ್ಥೆ ಬ೦ತೆ !! ಯಾನ ಸ್ಥಳದಲ್ಲಿ ವಾನೆಯೋ ತಿಯ ಇಲ್ಲ. ಅಥವಾ ದೈವವನ್ನು ಏಕೆ ನಿಂದಿಸಿಪಿ, ವಿದುರನ ಮಾತನ್ನು ಗದುಸಿ, ಭಿಷ್ಮಾಚಾರ್ಯನ ಹಿತವಚನವನ್ನು ಅಲಕ್ಷ್ಯ ಮಾಡಿದ್ದರಿಂದ