ಪುಟ:ವೇಣೀಸಂಹಾರ ನಾಟಕಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುಥefoಳ 6.3 5 F 1 . ಸುತ್ತ, ದವನವು ಆಗ ತಾನೆ ಉಂಟಾಗಿದ್ದುದರಿಂದ, ಮನೋಹರವಾದ ಕಾಂತಿಯುಳ್ಳ ಆ ಕುಮಾರನ ಮು:ನನ್ನು ಆ ಕರ್ಣನು ಹೇಗೆ ನೋಡಿ ದನೋ ಕಾಣೆ. ಸಾರಥಿ:-.ಆಯುಷ್ಯಂತನೆ', ಶೋಕಾವೆಗವು ಸಾಕು. ದುಕ್ಕೋಧನ: ..ಸಾರಥಿಯೇ, ಪ್ರಣ್ಯವಂತರೆ, ದುಃಖಭಾಗಿಗಳು ನಮಗೊ ಅಂದರೆ, ಪ್ರತ್ಯಕ್ಷವಾಗಿ ಒಂಧುಗಳು ಹತನಾಗಿ, ಈ ಅವಮಾನವೆಂಬ ಬೆಂಕಿಯಿಂದ ಹೃದಯವು ಸುಟ್ಟು ಹೋಗುತ್ತದೆ. ದು:ನೆಲ್ಲ? ವ್ಯಧೆಯೆಲ್ಲಿ? (ಎಂದು ಮೂರ್ಛಿತನಾಗುವನು.) ಸಾರಥಿ:- ಸಮಾಧಾನ ಹೊಂದು, ಸಮಾಧಾನ ಹೊಂದು. ದುಯ್ಯೋಧನ:-(ಹಾಗೆಯೇ ಕಳುಸಿಕೊಂಡು) ನಂದರಕ, ಬತ್ರನಾದ ಅಂಗರಾಜನು ಏನು ಮಾಡಿದನು? ಸುಂದರಕ:-ಮಹಾರಾಜನ, ಆ ವಿಧವಾದ ಮಗನನ್ನು ನೋಡಿದ ಒಡನೆಯೇ ಅಳ ವುದನ್ನು ಸಿ, ತತುಗಳ ಪ್ರಕಾರವನ್ನು ಅಕ್ಷಿಕರಿಸದೆ, ಕರ್ಣನು ಅರ್ಜುನನ ಮೊ° ಸಿ ಧ್ವನ, ಹೀಗೆ ಪ್ರತ್ರನಧದಿಂದ ರೆ?ಗಿ, ದು 5ವನ್ನೂ, ಭಯವನ್ನೂ ತೊರೆದು ಕರ್ಣನು ಹಾಗೆ ಮೇಲೆ ಬೆಳುವದನ್ನು ನೋಡಿ, , ನಕುಲ, ನನಗೆ ೩, ೪೦ ಡಾಲರುಗಳು ಅರ್ಜುನನ ರಥವನ್ನು ಮರೆ ಮಾಡಿಟ್ಟರು. ಅನಂತರದಲ್ಲಿ ೨ರ್೧ ನನ ಬಿಲ್ಲಿನಿಂದ ಪ್ರಳಯ ಕಾಲದ ಮೆಘದಿಂದ ಹೊರಡುವ ಅಧಾರಗಳಂತೆ ಇಾಣಗಳು ಹೊರ , ಹತ್ತು ದಿಕ್ಕುಗಳನ್ನೂ ಮುಚ್ಚಿಟ್ಟವು. ಆಗ "ನು ಕರ್ಣನನ್ನು ಕುರಿತು,.-- ಅಂಗರಾಜನೆ', ರಥದ ಕುದುರೆಗಳು ಸಂಸ್ಕೃತಗಳಾಗಿವೆ. ಚಕ್ರದ ಪಟ್ಟಿಯು ಬಿಟ್ಟು ಹೋಗಿದೆ. ಆದ್ದರಿಂದ ಈ ಸಮಯದಲ್ಲಿ ಭೀಮಾ ರ್ಜುನರ ಎದುರಿಗೆ ಸಿಕ್ಕುವುದು ಕು” ಎಂದು ಹೇ, ರಥವನ್ನು ತಿರುಗಿಸಿ ದನು. ಅನಂತರದಲ್ಲಿ ರವದಿಂದ, ಕರ್ಣನನ್ನು ಒತವಾಗಿ ನಿಮಾ ಧಾನಗೊಳಿಸಿದನು. ಅನಂತರದಲ್ಲಿ ಕರ್ಣನು ಬಹಳ ಹೊತ್ತು ಸುಮ್ಮ ನಿದ್ದು, ಇಂದು ಅವನನ್ನು ತರುತಿ ನನಗೆ ಹೇಳಿದನು. ನ23 ನರು ಇನ್ನೊಂದು ರಥವನ್ನು ತಿಂದಾಗ, ನನ್ನನ್ನು ನೋಡಿ, 7 ಕ್ಕೆ r 4 .