ಪುಟ:ವೇಣೀಸಂಹಾರ ನಾಟಕಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಷನ್ ಪಳ 87 ಮದಗಳಿಂದ ಅಂಧನಾದ ಕೌರವಾಧಮನೇ, ಕೌರವಾಂತವರ ಸ್ತ್ರೀಯರು ದುಶ್ಯಾಸನಾದಿಗಳ ಸಂಹಾರದಿಂದ ಕೂದಲನ್ನು ಬಿಚ್ಚಿಕೊಂಡು ಇರುವುದ ರಿದ ಬ್ರೌಪದಿಯು ಕೋಪಾಗ್ನಿಯು ಶಾಂತಪ್ರದವಾಗಿರುವುದು, ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಕುಡಿಯುತ್ತಿರುವ ಭೀಮಸೇನನನ್ನು ನೀನು ನೋಡಿಯೂ ಕೂಡ ಈ ಸಮಯದಲ್ಲಿ ನಿನ್ನ ಅಭಿಮಾನವನ್ನು ಏಕೆ ಬಿಡುತ್ತೀಯೆ? ಪವಿ:ನನ್ನ ಕೋಪವೆಲ್ಲವೂ ಶಾಂತವಾಯಿತು. ನಾಥನು ಪುನಃ ನನಗೆ ದರ್ಶನವನ್ನು ಕೊಟ್ಟರೆ ಸಾಕು, ಯುಧಿಷ್ಠಿರ:-ರೌಪದಿದೆ, ಈ ಕಾಲದಲ್ಲಿ ಅಮಂಗಳಗಳನ್ನು ಹೇಳಬೇಡ. ಆಮೇಲೆ. ಪಾಂಚಾಲಕ:೨ನಂತರದಲ್ಲಿ ಇವನು ಪಿ'ಗೆ ದೆ:ತಾ, ನಾ ಕೋಪದಿಂದ ವೇಗವಾಗಿ ತಿರುಗಿಸಿದ ಧಮುಕುವಾಗ ಗದೆಯನ್ನು ಕೈಯಲ್ಲಿ ಹಿಡಿದು, ಜಾಗ್ರತೆಯಾಗಿ ಆ ಕೊಳವನ್ನು ಪ್ರತ್ಯ' ಕತೆ '೨ ನಾ ಡಿದ ಆ 'ಗಕ್ಕೆ 'ರು ಸುಮ್ಮನೆ ತಿರುಗುತ್ತಿತ್ತು. ಒಂದರ ಪಕ್ಷಿಗಳಿವು ಭಯದ ಕೂಗುತ್ತಿದ್ದವು. ತಾನು ಮನಗಳೆಲ್ಲ " - ಕೆ. ವಿದವು. ತಾವರೆ: ಒಗವು ನವಾಗಿ ದೆವು. ಯುಧಿಷ್ಠಿರ: ಭದ್ರತೆ, ಆದರೂ ಇಲ್ಲ ? ಪಾತಾಂಕ:-೦ದು ಹೇಗೆ .. ? ಮಹಾ ಕಿ ' ಕದ ತಡಿ, ಕಣ ಗದ ಕಿಡಿ ಗಳನ್ನು ಸುತ್ತ, ಮಂದರ ಪರ್ವತವು ರಾತ್ರಿ ಕರೆದ ದ್ವಂದ ಕ್ಷೀರ ಸಮುದ್ರದ ೭.೨ಕ್ಕೆ .೦ದ ಕಿಲಕ:3 ವಿಷದಂತೆ ಕೆಳದಿಂದ ದುರೆ ಧನನ .. ಒ೦ದನು. ಯುಧಿಷ್ಠಿರ: -ಿ ಸಕ್ಷತ್ರಿಯ, ಸಾಧ.. –ಸ;-ನಾಥನು ಯುದ್ದಕ್ಕೆ ನಿ೦ತನೆ.' ಯುಧಿಷ್ಠಿರ:-ಆಮೆಲೆ. ಪಾಂಚಾಲಕ:- ಕೆಳದಿಂದ ಎದ್ದು ಎರಡು ಕೈಗಳಿಂದ ಪಿ. ೨ಕ್ಕೆ ಎತ್ತಿದ ಗದೆಯುಳ್ಳವನಾಗಿ 'ಎಲೈ ಭೀಮನೆ, ದುರೂ, ಧನನು ನಿನ್ನ ಭಯದಿಂದ ೬) 1 2