ಪುಟ:ವೇದಾಂತ ವಿವೇಕಸಾರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ ೧nd ಹಾಗಾದರೆ ಶಾಸ್ತ್ರಜ್ಞರಾದ ವಿಾಮಾಂಸಕರು ಶೈವರು ರಾಮಾ ನುಜರು ಮಾಧ್ವರು ಆತ್ಮನ ಅಖಿಯರೆ ಎಂದರೆ ಅವರು. ಅದೆಂ ತೆಂದರೆ- ಹೇಳವು, ಈ ಊಾಮಾಂಸಕಾರಿಗಳು ಪರಿ ಪೂರನಾದ ಆತ್ಮನ ಅಪರಮಾಣುವೆಂದು ತಿಳಿದಿದ್ದ ರೆಯಾದ ಕಾರಣ ಅವರು ಶಾಸ್ತ್ರ ಜ್ಞ ರಾದಹೊತ್ತಿಗೂ ಆತ್ಮನ ಅಖಿತವರಲ್ಲ. ಹಾಗಾದರೆ ಶಾಸ್ತ್ರಜ್ಞರಾದಂಥ ತಾರ್ಕಿಕಾದಿಗಳು ಆತ್ಮನಿಗೆ ವಿಭುತ್ವನು ಅಂಗೀಕರಿಸಿದರಲ್ಲ, ಅವರು ಆತ್ಮನ ಅಖಿ ನರೇ ? ಎಂದರೆ ಅಮಿ .ರು. ಅದೆಂತೆಂದರೆ ಹೇಳೇ , ತಾರ್ಕಿಕಾದಿಗಳು ಆತ್ಮ ನಿಗೆ ವಿಭುತ್ವವನು ಅಂಗೀಕರಿಸಿದ ಹೊತ್ತಿಗತ ಆತ್ಮನಿಗನೇಕಾತ್ಮವನು ಅಂಗಿಕರಿಸಿ ಇದ್ದಾರೆಯಾಗಲಾಗಿಯ (ಆತ್ಮನಿಗೆಡವನು ಅಂಗೀ ಕರಿಸಿ ಜಡನಾಗಿರುವಂಥ ಆತ್ಮ ನಿಗೆ ಚಿತ್ತು ಗುಣವಾಗಿ ಅಂಗೀಕರಿಸಿ ಇ ದ್ವಾರೆಯಾಗಲ€ಗಿಯ) ನಿರ್ಗುಣನಾದ ಆತನಿಗೆ ಇಚ್ಛಾದಿಗುಣಗ ೪ನ್ನು ಅಂಗೀಕರಿಸಿ ಇದ್ದಾರೆಯಾಗಲಾಗಿ ಮ ದೃಕಾಗಿರು.ಂಥ ಆತ್ಮ ನಿಗೆ ದೃಶೃತ್ಸವ ಅಂಗೀಕರಿಸಿ ಇದ್ದಾರೆಯಾಗಲಾಗಿಯ, ಅವರು ಶಾ ಸ್ವ ಜ್ಞರಾದ ಹೊತ್ತಿಗೂ ಆತ್ಮನ ಅಮಿತವರಲ್ಲ. ಹಾಗಾದರೆ ಸಂ ಯೋಗಿ 1ಳು ಆತ್ಮನ ಅಲೆ ಮರೆ ? ಎಂದರೆ ಅಬರು. ಅದೆಂತೆಂದರೆ ಹೇಳ . ಸಂಯೋಗಿಗಳು ಆತ್ಮ ನಿಗೆ ವಿಭುವನು (ಸಚ್ಚಿದಾನಂದರೂಪವನು ಅಸಂಗತವನ್ನು ಅಂಗೀ ಕರಿಸಿ ಇದ್ದಾರೆಯಾಗಲಾಗಿಯೂ (ಆತ್ಮನಿಗೆ ನಾನಾತ್ಪವನು ಅಂಗೀಕ ರಿಸಿ ಇದ್ದಾರಾಗಿಯ ಜಗತ್ತಿಗೆ ಸತೃತ್ವವನ್ನು ಅಂಗೀಕರಿಸಿ ಇದ್ದಾರೆ ಯಾಗಲಾಗಿಯ) ಜೀವ ಸ್ಪರರಿಗೆ ಭೇದವನು ಅಂಗೀಕರಿಸಿ ಇದ್ದಾರೆ ಯಾಗಲಾಗಿಯೂ, ಅವರು ಶಾಸ್ತ್ರಜ್ಞರಾದ ಹೊತ್ತಿಗೂ ಆತ್ಮನ ಅಖಿತವರಲ್ಲ. ಹಾಗಾದರೆ ಇಷ್ಟು ಮಂದಿ ಶಾಸ್ತ್ರಜ್ಞರು ಆತ್ಮನ ಅಯಿಯದೆ ಹೋದರೆ ಹೋಗಲಿ, ವೇದಾಂತಶಾಸ್ತ್ರಜ್ಞರಾದವರು ಆತ್ಮನ ಅಖಿ ಯುರೇ ಎಂದರೆ ಹೇಳವು, ಅದೆಂತೆಂದರೆ- ವೇದಾಂತಶಾಸ್ತ್ರಜ್ಞರು ಅವುಮುಕ್ಷಗಳನುತಲೂ ಮುನಕ್ಕುಗಳನುತಲೂ ಎರಡು ವಿಧಗಳು