ಪುಟ:ವೇದಾಂತ ವಿವೇಕಸಾರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿರೇಳನರ ೧nt ನಿದು, ಕರಣವಿದು, ಎಂದು ಹೇಳುತ್ತ ಇದ್ದಾನೆ, ವಿಚಾರಿಸದೆ ಹೋದನಾ ದರೆ ನಾನು ವಿಚಾರಿಸಲಿಲ್ಲವಾದುದರಿಂದ ಅರಿಯೆನೆಂದು ಹೇಳುತ್ತ ಇ ದ್ದಾನೆ. ಈ ಹೊತ್ತು ಸ್ಥಾನಸಂಧ್ಯಾವಂದನಾದಿಗಳ ನಾಡಲಿಲ್ಲವಾದುದ ಲಿಂದ ಅಳಿಯನೆಂದು ಹೇಳುವುದಿಲ್ಲ, ಮತ್ತು ಗುಡಿಯೊಳಗೆ ದೇನ ರಿಗೆ ಅಭಿಸೇಕ ಪೊಜೆ ನೈವೇದ್ಯಗಳಾಯಿತೇ? ಎಂದು ಕೇಳಿದರೆ, ವಿಚಾರಿಸಿ ದನಾದರೆ ಅಯಿತು ಇಲ್ಲ ಎಂದು ಹೇಳುತ್ತಿದ್ದಾನೆ; ವಿಚಾರಿಸದೆ ಇದ್ದರೆ ನಾನು ವಿತರಿಸಲಿಲ್ಲ, ಅದರಿಂದ ಅರಿಯೆನೆಂದು ಹೇಳುತ್ತ ಇದ್ದಾ ನೆ, ನಾನು ಸಂಧ್ಯಾವಂದನಾಗಿ ಪ್ರೊವಾದಿಗಳ ನಾಡಲಿಲ್ಲವಾದುದರಿಂದ ಅಮೆಯೆನೆಂದು ಹೇಳುವುದಿಲ್ಲ. ಈ ಪ್ರಕಾರವಾಗಿ ಲೋಕದಲ್ಲಿ ಸಮು ಸ್ಯ ಪ)ಣಿಗಳಿಂದಲೂ ಯಾವ ವಸ್ತು ವಿಚಾರಪಡುತ್ತಿದೆಯೋ, ಆ ವಸ್ತು ಜ್ಞಾನವು ಯಥಾರ್ಥವಾಗಿ ಬರುತ್ತಿದೆ. ಕರಾದಿಗಳಿಂದ ಆ ವಸ್ತು ಜ್ಞಾ ನವು ಬರಲಿಲ್ಲ, ಹಾಗೆ ದಾರ್ಏಾ೦ತಿಕದಲ್ಲಿ ಆತ್ಮಜ್ಞಾನವು ಸಮಸ್ಯ ಪಣಿಗಳಿಗೂ ವಿಚಾರದಿಂದಲೇ ಬರಬೇಕು, ಕರೋಪಾಸನಾದಿಗಳಿಂದ ಬರಲಾಗಿದು, ನಿದ್ದ, ಅದಂತಿರಲಿ. ಕರದಿಂದ ಜ್ಞಾನವು ಬರುವುದೆಂದು ಶ್ರುತಿಗಳಲ್ಲಿ ಹೇಳ ಪಟ್ಟಿದ್ದ ಹಾಗೆ, ಕರದಿಂದ ಜ್ಞಾನವು ಬಾರದೆಂದು ಹೇಳಕೂಡದು, ಹಾಗೆ ಹೇಳಿದುದಾದರೆ ಕಗ್ನದಿಂದ ಜ್ಞಾನ ಬರುತ್ತದೆಂದು ಹೇಳುವ ಶ್ರುತಿಗಳಿಗೆ ವೈಯರ್ಥಬರುವುದೆಂದು ಹೇಳತಾದರೆ, ವೈಯರ್ಥವು ಬಾರದು, ಅದೆಂತೆಂದರೆ, ಹೇಳವು, ಕರೆ ಕದೇಶವು ಜ್ಞಾನಕ್ಕೆ ಪರಂಪರಯಾ ಸಾಧನವೆನಿಸುವುದು, ಅದೆಂತೆಂದರೆ, ಹೇಳೇವು, ಕರವು ಎಷ್ಟು ವಿಧಗಳೆಂದು ತಿಳಿದರಷ್ಮೆ, ಕರೆಕದೇಶಕ್ಕೆ ಜ್ಞಾನನ ಕುಳಿತು ಪರಂ ಪರಾ ಸಾಧನತ್ವವ ಹೇಳಬೇಕು, ಕರಸ್ಪರೂಪವ ಅರಿಯದೆ ಕರೆ ಆದೇಶಕ್ಕೆ ಪರಂಪರಾಸಾಧನವ ಹೇಳಕೂಡದಾದ ಕಾರಣ ಕರವು ಎಷ್ಟು ವಿಧವೆಂದು ವಿಚಾರಿಸುತ್ತ ಇದ್ದೇವೆ, ಆದರೆ ಕರವು ಎಪ್ಪ ವಿಧಗಳೆಂದರೆ- ೮ ಕಿಕಕರ, ಅಲಕಿಕಕರ, ಲೌಕಿಕಕರವು ಜೀವ ನದಲ್ಲಿ ಹೇತುವಾಗಿ ಹೋಯಿತು ; ಅದರಿಂದ ಜ್ಞಾನವು ಹುಟ್ಟಲಾ ಅದು, ಆ ಕಡಮೆಯ ಅರ್ಧವಾದ ವೈದಿಕಕರವು ಐದು ವಿಧವಾಗಿ