ಪುಟ:ವೇದಾಂತ ವಿವೇಕಸಾರ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೇದಾಂತವಿವೇಕಸಾರ ܘܠ ܐܘ ವು ಗ್ರಹಿಸಲ್ಪಡುವುದನು ಬಿಡಲ್ಪಡುವುದನ್ನು ಪ್ರತ್ಯಕ್ಷವಾಗಿ ಕಾಣಪಟ್ಟಿ ಹೊತ್ತಿಗೂ ಆ ಸ್ಕೂಲಶರೀರ ವ್ಯತಿರಿಕ್ತವಾಗಿ ಆ ಸ್ಕೂಲಶರೀರದಲ್ಲಿ ಅ ಧ್ಯಾಸನ ಮಾಡಿಕೊಂಡಿರುವುದರಿಂದ ದೇವದತ್ತನೆಂಬ ಹೆಸರುಂಟಾದಂಥ ಜೀವನಿಗೆ ಆಸ್ಕೂಲಶರೀರದ್ವಾರಾ ವಸ್ಸಗ ಹಣ ತ್ಯಾಗಾದಿಗಳು ಹೇಗೆ ತೋಲಿತ ಆದೆಯೋ ಹಾಗೆ ಅಜ್ಞಾನದಿಂದ ಬಂದಂಥ ಸೂಕ್ಷ್ಮತೆ ರೀರಾಧಾಸಾರಾ ಆತ್ಮನಿಗೂ ಅನಂತವಾದ ಸ್ಕೂಲಶರೀರಗಳು ಬರು ವಹಾಗೂ ಹೋಗುವಹಾಗೂ ಮೊಹದಿಂದ ತೋಯಿತ್ತ ಇದೆ, ವಿಚಾ ರಿಸುವಲ್ಲಿ ಸ್ಕೂಲಶರೀರಕ್ಕೆ ಜನ್ಮವರಣಗಳು ಪ್ರತ್ಯಕ್ಷವಾಗಿ ಕಾಣಪಟ್ಟಿದೆ ಯಾದಕಾರಣ ಸೂಕ್ಷ್ಮ ಶರೀರ ಸ್ಕೂಲಶರೀರದೊಡನೆ ಅಧ್ಯಾಸಹೋದಿತಾಗಿ ಜನ್ಮವರಣಗಳು ಇಲ್ಲ. - ಸೂಕ್ಷ್ಮ ಶರೀರಕ್ಕೆ ಜನ್ಮಮರಣಗಳು ಇಲ್ಲದೆ ಹೋಯಿತಾಗಲಾಗಿ ಆತ್ಮನಿಗೆ ಮೊಹಮಾತ್ರವೇ ಹೋಏತಾಗಿ ಜನ್ಮವರಣಗಳು ಇಲ್ಲವೆಂಬುದ ಹೇಳಬೇಕು, ಈಹೇಳಿದಂಥ ಪ್ರಕಾರವಾಗಿ ಪ್ರಾಣಿಗಳಿಗೆ ಸ್ಫೂಲಶರೀ ರವು ಅನಂತ ಸೂಕ್ಷ್ಮ ಶರೀರವು ಒಂದೊಂದು ಕಾರಣಶರೀರವು ಬಂದೊಂ ದೆಂದು ಹೇಳಿದುದು ಯುಕ್ತವೇ ಸರಿ, ಇದರಿಂದ ಸಿದ್ದಿ ನಿದುದೇನು? ಎಂದರೆ-ಶರೀರತ್ರಯವು ಏು,ಕ ಬ್ರದಿಂದ ಹೇಳಪಟ್ಟಂಥ 1ಆತ್ಮನಲ್ಲ' ವೆಂಬುದು ನಿದ್ದಿಸಿತು, ಅದೆಂತೆಂ ದರೆ ಹೇಳವು, ಲೋಕದಲ್ಲಿ ಒಬ್ಬನು ಮತ್ತೊಬ್ಬನಿಗೆ ರುದ್ರಾಕ್ಷಿಯ ಸರಗಳಷ್ಟು ಎಂದು ಕೇಳಿದರೆ ನಟ ಎಂದು ಹೇಳುತಿದ್ದಾನೆ, ಮತ್ತು ನಿನಗೆ ಜನಿವಾರಗಳೆಷ್ಟು ಎಂದು ಕೇಳಿದರೆ ಮಖೆ ಎಂದು ಹೇಳುತಿದ್ದಾ ನೆ, ಮತ್ತು ನಿನಗೆ ಧೋತ್ರಗಳ ಎಂದು ಕೇಳಿದರೆ ಮೂಜಿ ಎಂದು ಹೇಳುತ್ತಿದ್ದಾನೆ, ಹೀಗೆ ಪ್ರಾಣಿಗಳಿಗೆ ಎಷ್ಟು ಶರೀರನೆಂದು ವಿಚಾರಿಸು ವಲ್ಲಿ ಮಹಾ ಶರೀರಗಳಂದು ತೋಟತ್ತಿದೆ, ಹೀಗೆ ತೋಯಿದುದರಿಂದ ಏನು ಎಂದರ ಹೇಳವು, ದೃಷ್ಟಾಂತದಲ್ಲಿ ಆಯಾ ರುದ್ರಾಕ್ಷಿಯ ಸರ ಮೊದಲಾದುದು ಅದನು ಧರಿಸಿಕೊಂಡಿರುವಂಥ ದೇವದತ್ತನು ಹೇಗೆ ಅಲ್ಲ ವೋ, ಆರುದ್ರಾಕ್ಷಾದಿನಿಷವಾದಂಥ ವಿಕಾರಾದಿಗಳು ಆಧರಿಸಿಕೊಂಡಿ ಚು-1, ಆರ್ಥ.