ಪುಟ:ವೇದಾಂತ ವಿವೇಕಸಾರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನಿಷತಳಾನಿಧಿ ಭಲ್ಲ. ಆ ವಾಯುಗಳಾವುವೆಂದರೆ ? ನಾಗನೆನುತಲೂ, ಈರಥಕಢ ೯ಕರನೆನಂತಲೂ, ದೇವದತ್ತನೆನುತಲೂ, ಧನಂಜಯನನುಈ ಇಡು ವಿಧಗಳು. ಇವಳಿ ವ್ಯಾಪಾರಗಳೇನೆಂದರೆ, ಹೇಳವು, ನಾಗನು ವಾಂತಿ ಯ ಮಾಡಿಸುವನು; ಕರನು ತುಟಿಗಳನು ರಪ್ಪೆಗಳನು ಮುಚ್ಚಿ ತೆಗೆಸು | ವನು; ಕೃಕರನು ನೀನೆ ಬರಿಸುವನು; ದೇವದತ್ತನು ಆಕಳಕೆಯ ಮಾಡಿಸು ವನು; ಧನಂಜಯನು ಶರೀರವನು ಪೋಷಿಸುವನು, ಇವಕ್ಕಸಾನಗಳೂ ಅಧಿಷ್ಟಾನದೇವತೆಗಳ ಹೇಗೆಂದರೆ- ಈ ವಾಯುಗಳು ಆ ಸಂಕವು ಯುಗಳಲ್ಲಿ ಅಂತರ್ಭೂತಗಳಾಗಲಾಗಿ, ಅವುಗಳ ಸ್ಥಾನಗಳ ಇವಕ್ಕೂ ಸ್ಥಾನಗಳು; ಆ ಬೇವತೆಗಳೇ ಇವಕ್ಕೂ ದೇವತೆಗಳು, ಅತಃಕರಣಚತುಸ್ಮಯಗಳ ಒಳಗೆ ಮುಂಚಿತವಾಗಿ ಮನಸ್ಸನು ನಿರೂಪಿಸುತ್ತ ಇದ್ದೇವೆ. ಮನಸ್ಸೇನೆಂದರೆ? ಸಂಕಲ್ಪವಿಕಲ್ಪಗಳು ಚಿವು ದಣಿಂದ ಮಾಡಪಡುತ್ತಿವೆಯೋ ಅಧು ವನಸ್ಸೆಂದು ಹೇಳಪಡುವುದು, ಅದು ಎಲ್ಲಿ ಇದೆ ? ಎಂದರೆ-- ಗಳಾಂತರದಲ್ಲಿ ಇದೆ. ಅಧಿಷ್ಟಾನದೇವತ ಯಶಂ ದರೆ -ಚಂದನು ಅಧಿಷ್ಠಾನಚೇವತೆ, ಆ ಅಧಿಪ್ಪಾನದೇವತೆಯಿಂದ ಪ್ರೇರಿ ಸಶಟ್ಟಿ ಮನಸ್ಸು ಸಂಕಲ್ಪವಿಕಲ್ಪಗಳ ಮಾಡಿಕೊಂಡೇ ಇರುವುದು, ಬುದ್ಧಿ ಯೇನಂದರೆ? ನಿಶ್ಚಯವೆಲ್ಲವೂ ಆವುದಯಿಂದ ಮಾಡುಪಡುತ್ತಿದೆಯೋ ಅದು ಬುದ್ದಿ ಯೆನಿಸುವುದು, ಅದು ಎಲ್ಲಿ ಇದೆ? ಎಂದರೆ-ಮುಖದಲ್ಲಿ ಇದೆ, ಅಡಕ್ಕೆ ಅಧಿಷ್ಟಾನದೇವತೆ ಯಾರೆಂದರೆ-ಚತುರುಗನು ಅಧಿಷ್ಟಾನದೇವತೆ, ಆ ಯಧಿ ಜ್ಞಾನದೇವತೆಯಿಂದ ಪ್ರೇರಿಸಪಟ್ಟ ಬುದ್ದಿಯು ನಿಶ್ಚಯವನೆಲ್ಲವಾಡಿಕೊಂಥೇ ಇರುವುದು, ಅಹಂಕಾರವೇನೆಂದರೆ? ಅಭಿಮಾನವೆಲ್ಲ ಆವುಡಖಿಂದ.ಮಾಡದ ಡುತ್ತಿದೆಯೋ, ಅದು ಅಹಂಕಾರವೆನಿಸುವುದು, ಅದು ಎಲ್ಲಿ ಇದೆ? ಎಂದರಹೃದಯದಲ್ಲಿ ಇದೆ. ಅದಕ್ಕೆ ಅಧಿಪ್ಪಾನದೇವತೆ ಯಾರೆಂದರೆ-ರುದ್ರನು, ಅಧಿ ಪಾನದೇವತೆ, ಆ ಯುಧಿಷ್ಟಾನದೇವತೆಯಿಂದ ಪ್ರೇರಿಸಪಟ್ಟ ಅಹಂಕಾ ರವು ಅಭಿಮಾನವನೆಲ್ಲ ಮಾಡಿಕೊಂಡೇ ಇರುವುದು, ಚಿತ್ರವೇನೆಂದರೆ? ಧಾರಣೆಯೆಲ್ಲವು ಆವುದಯಿಂದ ಮಾತಪಡುತ್ತಿದೆಯೋ ಅದು ಚಿತ್ರವೆನಿಸುವು ದು, ಅದು ಎಲ್ಲಿ ಇದೆ? ಎಂದರೆ-ನಾಭಿನಲ್ಲಿ ಇದೆ. ಅದಕ್ಕೆ ಅಧಿಸ್ನಾನಣ್ಣೆ ವತೆ ಯಾರೆಂದರೆ-ಕ್ಷೇತ್ರಜ್ಞನಾದ ಈಶ್ಚರನು ಅಧಿಷ್ಟಾನದೇವತೆ, ಆ