ಪುಟ:ವೇದಾಂತ ವಿವೇಕಸಾರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇದಾಂತಚದರ ಸಾಹಿತ್ಸವನಿಸುವುದು, ಈ ಸಾಹಿತ್ಯಕ್ಕೆ ಈ ವ್ಯಾಪಾರತಯವಿಶೇಷn ಗಳು ಬೇಕೇ ?~ ಎಂದರೆ ಬೇಕು, ಅದೆಲ್ಲಿ ಕಂಡಿರೆಂದರೆ ?- ದೃಶ್ಯ ತದಲ್ಲಿ ಕಂದಿದ್ದೇವೆ, ಆ ದೃಷ್ಟಾಂತವೇನೆಂದರೆ, ಹೇಳೇವು, ಮಠಾಧಿ ಸ್ಥಳವಿಶೇಷಗಳಲ್ಲಿ ಜಪವ ಮಾಡಿಕೊಂಡು ಇರುವಂಥ ಒಬ್ಬ ಪುರುಘನ ಸನ್ನಿಧಿಯಲ್ಲಿ ಸಾಲವ ಕೊಟ್ಟು ತೆಗೆದುಕೊಂಡಂಥವರಿಬ್ಬರು ಪುರುಷರು ಬಂದು ಬಂದು ಮುಹೂರ್ತ ಜಪವನು ಮಾಡಿಕೊಂಡು ಇದ್ದ ತುವಾಯು ದಲ್ಲಿ ಆಇಬ್ಬರೊಳಗೆ ಸಾಲಕೊಟ್ಟಂಥವನು ಸುಲತೆಗೆದುಕೊಂಡವನ ಸಾ೪ ಕೂಡಹೇಳಿ ಕೇಳಲಾಗಿ ಅವನು “ ಕಾಲಾಂತರಗಲ್ಲಿ ಕೊಟ್ಟೇನು" ಎಂದು ಹೇಳಿದುದರಿಂದ ಹೀಗೆ ಬಂದು ಮುಹೂರ್ತ ಮಾತ್ರ ಅನೋನ್ಯಸಂ. ವಾದ ನಡೆದ ತಜುವಾಯದಲ್ಲಿ, ಸಾಲಕೊಟ್ಟಂಥವನು ಸುಲತೆಗೆದುಕೂಂ ದವನ ತಿರಿಗಿ ಸಾಲವ ಕೊಡಹೇಳಿ ಕೇಳಲಾಗಿ, ಅವನು " ಕಾಲಾಂತರದಲ್ಲಿ ಕೊಟ್ಟೆನು ?” ಎಂದು ಹೇಳಿದುದಯಿಂದ, ಮತ್ತು ಕಠಿನವಾಗಿ ಕೇಳದುಡ ಯಿಂದ ಇವ “ಇಲ್ಲ” ಎಂದು ಹೇಳಲು; ಹೀಗೆ ಮುಹೂರ್ತನಾತ್ರವು ಆ ಮೈನೇಕಲಹವನು ಮಾಡಿಕೊಂಡು ಇದ್ದ ತಮಿವಯದಲ್ಲಿ ಅವರಿಬ್ಬರು ಆರನುನೆಗೆ ಹೋಗಿ, ಅರಮನೆಯವರ ಸಂಗಡ ಸಾಲವ ಕೇಳಿದರೆ ಕೂಡ ನಂಡು ಸಾಲ ಕೊಟ್ಟಂಥವ ಹೇಳಿದುದರಿಂದ ಸಾಲ ತೆಗೆದುಕೊಂಡಂಥವನು “ ನಾನು ಅವನ ಕೊಲ್ಲಲಿಲ್ಲ, ಅವನೆನ್ನ ಕೊಂದನು ' ಎಂದು ಹೇಳಿದ್ದುಡ ಹೇಳ್ತದುದಯಿಂದ ಅನ್ನೋನೃವಿರುದ್ದವಾದಂಥ ಅವರಿಬ್ಬರ ವ್ಯವಹಾರವನ್ನು ಈ೪, ಅರಮನೆಯವರು “ ಇದಕ್ಕೆ ಸಾಕ್ಷಿಯುಂಟೇ? ಎಂದು ಕೇಳ ಲಾಗಿ; ಅವರು ಸಹಿ ಉಂಟೆಂದು ಹೇಳಿದುದಂದ, ಆಬಳಿಕ ಯಾವ ಸಾಹಿಯಿಂದ ಇಬ್ಬರ ಸಂವಾದವು ಬಯಲಾಗುತ್ತಿದೆಯೋ, ಆ ಸಾಹಿಯಲ್ಲಿ ಪೂರ್ವನ ಹೇಳಪಟ್ಟಂಥ ಸಾಹಿಲಕ್ಷಣವಿದೆ. ಅದೇನೆಂದರೆ? ಆ ಸಂವಾ ಬಿಗಳಿಬ್ಬರು ಎಷ್ಟು ಪರ್ಯ೦ತ ನನವಾಗಿ ಇದ್ದರೂ ಅಷ್ಟ ಪರ್ಯ ತವು ಸುಪ್ತಾವಸ್ಥೆಗೆ ದೃಷ್ಟಾಂತ, ಆ ಅವಸ್ಥೆಯಲ್ಲಿ ವ್ಯಾಘಾತ ತ್ರಯವು ಇಲ್ಲ, ಆ ಮುನಿಗಳಾಗಿ ಇದ್ದ ಇಬ್ಬರು ಅವಸ್ಥಾ ವಂತರು ಎಷ್ಟು ಪಠ್ಯಂತವು ಸೌಜನ್ಯದ ಮಾತನಾಡಿಕೊಂಡು ಇದ್ದರೂ, ಆ ಉಪರ್ಯಂತವು ಸ್ಪಷ್ಟವಸ್ಥೆಗೆ ದೃಶ್ಯಾ೦ತ ಆ ಸ್ಪಷ್ಟ ನಕ್ಷೆಯಲ್ಲಿ