ಪುಟ:ವೇದಾಂತ ವಿವೇಕಸಾರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ yd ಎಂಬುದು ಸಂಸ್ಕಾರದಾರಾ ಅಧ್ಯಾಸವೆನಿಸುವುದು, ನಾನು ಮಾಯಾ ವಾದಿ, ನಾನು ತತ್ವವಾದಿ, ನಾನು ವೈಷವನು, ಶೈವನು, ಭಾಗವತನು; ಯೋಗೇಶರನು, ನಾನು ಗಂಗೆಯಾಡಿ ಎಂಬುದು ವೇಷದ್ವಾರಾ ಅಧ್ಯಾ ಸವೆನಿಸುವುದು, ನಾನು ಉಪಾಧ್ಯಾಯನು, ನಾನು ತಿಪ್ಪನು, ನಾನು ಆರಿ, ನಾನು ಭಕ್ತನು, ನಾನು ಸೋತಿಯನು, ನಾನು ಯಾಜ್ಞೆಕನು ನಾನು ಮದವಳಿಗನು, ನಾನು ಕನ್ನಾ ಅನು, ನಾನು ಕಂಚಗಾನು, ನಾನು ಅಕ್ಕಸಾಲೆ, ನಾನು ಕಂಬಾಳನು, ನಾನು ನಾಯಂದನು, ಅಗಸನು, ಕೂಲಿಕಾನು, ಧನಗಾಜನು, ನಾನು ಕುದುರೆರಾ ವತನ್ನು, ನಾನು ಆನೆ ಮಾವಟಿಗನು, ನಾನು ಮಣಿಹಗಾನು, ನಾನು ಕರಣಿಕನು ಎಂಬುದು ಕಿ, ಯಾದ್ವಾರಾ ಅಧ್ಯಾಸವೆನಿಸುವುದು ಇವು ಮೊದಲಾದಂಥ ಅನ್ನಮಯ ಹೋಶನಿ ಧರಗಳು ಆತ್ಮನಲ್ಲ, ಆತ್ಮಧರಗಳಾದಂಥ ಸಚ್ಚಿದಾನಂ ದಗಳು ಆ ನನ್ನ ಸ್ಕೂಲಶರೀರ ಚೆನ್ನಾಗಿ ತೋಲಿತಿದೆ ಎಂದು ಅನ್ನ ಮ ಯಕೋಶದಲ್ಲಿ ತೋಯುತ್ತಿದೆಯಾದಕಾರಣ ಈ ಅನೋನ್ಯಾಧ್ಯಾಸದಿಂದ ಅನ್ನ ವಯಕೋಶಕ್ಕೂ ಆತ್ಮನಿಗೂ ಕೋಟ ಬಂದಿತು, ಪ್ರಾಣಮಯ ಕೋಶಕ್ಕೂ ಆತ್ಮನಿಗೂ ಕೂಟವು ಹೇಗೆಂದರೆ- ಅಧ್ಯಾಸಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಅದೆಂತೆಂದರೆ- ನಾನು ಹುಧಾವಂತನು, ನಾ ನು ಏಪಾನಿತನು, ನಾನು ಶಕ್ತಿವಂತನು, ನಾನು ವೀರವಂತನು, ನಾನು ಬಲವಂತನು, ನಾನು ಕ್ರಿಯಾವಂತನು, ನಾನು ವಕನು, ದಾತನು , ಗಂತ ನು, ವಿಸ್ಸಜಕನು, ಆನಂದಯಿತನು, ನಾನು ಪುರುಷನು, ವಿಪಸ್ಸನು, ಪಂಗು, ಕೂನನ್ನು, ಸಂಡನು, ಎಂದು ಇನ್ನು ಮೊದಲಾದಂಥ ವಾಣಮಯ ಕೊಶನಿಪ್ಪವಾದ ಕುಪಾಸಾದಿಧಮ್ಮಗಳು ಆತ್ಮನಿಷವಾಗಿಯೂ, ಆತ್ಮ ಧರಗಳಾದಂಥ ಸಚ್ಚಿದಾನಂದಗಳು ನನ್ನ ಪ್ರಾಣ ಚೆನ್ನಾಗಿ ತೋಟತ್ತದೆ ಎಂದು ಪ್ರಾಣಮಯಕೋಶನಿಷವಾಗಿಯ ತೋಟತ್ತಿದೆಯಾದಕಾರಣ ಪ್ರಾಣಮಯಕೋಶಕ್ಕೂ ಆತ್ಮನಿಗೂ ಅನ್ನೋನ್ನಾಧ್ಯಾಸದಿಂದ ಕೂಟವು ಬಂದುದು, ಮನೋವುಯಕೋಶಕ್ಕೂ ಆತ್ಮನಿಗೂ ಅನ್ಯೂನ್ಯಾಧ್ಯಾಸ ದಿಂದ ಕೂಟವು ಹೇಗೆ ?, ಎಂದರೆ- ನಾನು ಸಂಕಲ್ಪವಂತನು, ನಾನು ವಿಕಲ್ಪವಂತನು, ನಾನು ಶೋಕಿ, ನಾನು ಮೋಹಿ, ನಾನು ರಾಗಿ, ಕಾಮಿ,