ಪುಟ:ವೈಶಾಖ.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೭೯ ಯೆತ್ಕಂಡೇ ನಡೀತಿದ್ದೋನು, ಯತೆ ಬಂದು ಜಗ್ಗುದ. ಆದರೆ, ಅಮ್ಮ ನಡುಕುಲ ಹೈದ ಮಟ್ಟಾರಿ ಕಿಸ್ಥಾನ ದೊಡ್ಡಿ ಸೂಸಿಯಮ್ಮ ಮಗಳು ಲೂಸಿಯ ಬಲೆಗೆ ಬಿದ್ದಾಗ, ದೊಡ್ಡಯ್ಯ ಪೂರ್ತಾ ಧರೆಗೆ ಕುಸುದೇವೋದ... ಅವನ ಎಡತಿ, ಮಗಳು, ಏಡು ಗಂಡು ಮಕ್ಕಳು ಸತ್ತೋದಮ್ಯಾಲೆ ಅಮ್ಮ ಗ್ಯಾನವೆಲ್ಲ ಇದ್ದದ್ದು ಮುಟ್ಟಾರಿ ಮ್ಯಾಲೇಯ... ಈ ಮಗನೂ ಇಂಗೆ ಕಮ್ಮಿ ಬುಟ್ಟೋಯ್ತಾನೆ ಅಂತ ಅನ್ನು ಕನಸಿನಾಗೂ ನೆಚ್ಚಿರನಿಲ್ಲ! ಮೊದಮೊದ್ದು ಮುಟ್ಟಾದಿ ಒಳ್ಳಿ ಹೈದನೆ ಆಗಿದ್ದ. ನಮ್ಮ ದೊಡ್ಡಯ್ಯ, ನಮ್ಮಯ್ಯ, ನಮ್ಮ ಹೊಲಗೇರಿಯೊ ಮಾತು ಅತ್ಯಾಗರಿಲಿ, ನಮ್ಮ ದರುಮನಳ್ಳಿ ಪರ್ತಿ ಒಬ್ಬರೂವೆ ನಮ್ಮಣ್ಣನ್ನ ಬಾಲ ಮೆಚ್ಚಿಗಂಡಿದ್ದು, ಒಂದು ಹೊಲ ಉಳೋದರಲ್ಲಾಗ್ಲಿ, ಸವುದೆ ಒಡೆಯೊದರಲ್ಲಾಗ್ಲಿ; ಇನ್ನು ಬ್ಯಾರೆ ಯಾವ ಕೆಲುಸದಲ್ಲೇ ಆದರೂ ಸೈ, ನಮ್ಮ ಪುಟ್ಟಾರಿ ಜಪಾತಿ ಕೆಲ್ಸ ಮಾಡಾರು ಅಪರ್ಪವೆ. ಈ ಮಾತ ನಮ್ಮಳ್ಳಿ ಒಂದರಾಗಲ್ಲೆ ಸುತ್ತಮುತ್ನ ಹಳ್ಳಿಯೋರೂವೆ ವಷ್ಟುಗತ್ತಿದ್ದು, ಅಲ್ಲದೇಯ, ನಮ್ಮ ದೊಡ್ಡಯ್ಯ ಅಕ್ಷ ಲಕ್ಷ್ಮಣ ಗೆಯ್ಯ ಅವನು ಯಾವತ್ತೂ ದಾಟುದೋನೇ ಅಲ್ಲ... ಆದ್ರೆ ಅದ್ಯಾವ ದೊಡ್ಡಾಪತ್ತು ಬಂತೊ ಅಣಗೆ, ಆ ಮಾರಿಗುಡಿ ಅಣ್ಣದೀರ ಸಾವಾಸಕ್ಕೆ ಬಿದ್ದು ಕುಡಿಯಾದ ಪಾಟ ಆದ. ಅಂಗೆ ಪಾಟಾದ್ದೆ ಪಾಟಾದ್ದು ಬ್ಯಾರೆ ಬ್ಯಾರೆ ಈಚಲು ಹೈಟೆಗೆ ವೋಗಿ ಬರಕ್ಕೂ ಮುಟ್ಕಂಡ, ದರುಮನಳ್ಳಿ ಈಚಲು ಪ್ಯಾಟೆಗೆ ಮಾತ್ರ ಕಾಲಿಕಿರನಿಲ್ಲ. ಯಾಕಪ್ಪಾಂದ್ರೆ, ಅಲ್ಲಿಗೆ ನಮ್ಮಯ್ಯ ವೋಯ್ತಿದ್ದಲ್ಲಅದ್ಯೆ. ಆ ಕಾರಣಕ್ಕೆ ಕಿರಿಸ್ತಾನ ದೊಡ್ಡಿ ಈಚಲು ವನಕೇ ಎಚ್ಚಾಗಿ ಬೇಟಿ ಊಡಕ್ಕೆ ಅತ್ತಿದ್ದ... ಅಣ್ಣ ಇಂಗೆ ವೋಯ್ತಾ ಇರೋನೂವೆ, ಗಂಡನ ಕಳಕಂಡು ಕೆಟ್ಟ ಚಾಳಿಗೆ ಬಿದ್ದಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮನೂ ಗಾಳಿ ಬೀಸ್ಟಂಗೆ ಅಲ್ಲಿಗೆ ಬತ್ತಾ ಇದ್ದದ್ದುಂಟು. ಅಂಗೆ ಬಂದಾಗ ನಮ್ಮ ಪುಟ್ಟಾರಿಯ ಪಕ್ಕದಾಗೆ ಬಂದು ಕುಂತು ಅದೂ ಇದೂ ಸಂದಿ ಗುಂದಿ ಮಾತ ತಕ್ಕಂಡು ಬೆಂಟಿಕಂಡು ಬತ್ತಿದ್ದಂತೆ. ಇತ್ತೆ ತನ್ನ ಅಟ್ಟೇಲಿ ತಯಾರು ಮಾಡ್ಡ ವಡೆ ಚಕ್ಕಲಿ ತಂದು ನಂಜಕ್ಕೆ ಕೂಡಾ ಇದ್ದಂತೆ. ಅವನೇಟು ಪರೀಲಿ ಬ್ಯಾಡಾಂತ ತಳ್ಳಾಕುದ್ರೂವೆ, ಅವಳೇ ಒಂದೊಂದು ದಪ ದುಡ್ಡು ಕ್ವಟ್ಟು ಮೊಗೆಮೊಗೆ ಎಂಡ ಕುಡುಸ್ತದ್ದಂತೆ... ಒಂದು ಸ್ವಾಮಾರ ಇಂಗೇ ಕುಡಿತ ಕುಡೀತ ಪುಟ್ಟಾರಿಗೆ ನಿಶಾ ಏರಿ ಉಚ್ಚುಚ್ಚಾಗಿ ಹೆಕಳೆವೊಡೀತಾ ಎದ್ದೋನು ನಮ್ಮೂರ ದಿಕ್ಕೆ ವೊಂಟನಂತೆ. ಆದ್ರೆ ಅವತ್ತು ಭರ್ತಿ ಕುಡುದಿದ್ರಿಂದ ಅವನ ಗ್ಯಾನದ ಜ್ವತೆಗೆ ಕಲ್ಕಿ ಕಾಲೂ ಸ್ವಾದೀನ್ ತೆಪ್ಪಿ ದಾರೀಲಿ ಬತ್ತಾ ಒಂದು ನೀರು ಅರಿಯೋ ಅಳ್ಳಕ್ಕೆ ಇನ್ನೇನು ಕಳಚುಕಳಾದಲ್ಲಿ