ಪುಟ:ವೈಶಾಖ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೭ “ನಂಗೊಂದು ಕೆಲ್ಸ ಮಾಡಿಲ್ವಡಬೇಕಲ್ಲೋ, ಲಕ್ಕ?” ಮೆತ್ತಮೆತ್ತಗಂದ | “ಅದೇನು ಗೌಡ್ರೆ, ಯೋಳಿ” ಅಂತಿದ್ದಂಗೇಯ “ನ್ಯಾಡೋ ಲಕ್ಕ, ನಮ್ಮ ಮಠದ ಅಯ್ಯನೋರ ಮಯ್ಯಗೆ ರವೋಟು ಚೆಂದಾಗಿಲ್ಲ. ನೀ ವೋಗಿ ಅವರೆ ಔಸ್ಥ ತಕ್ಕಂಬುಂದು ಕ್ವಡಬೇಕಲ್ಲ?” “ಅದೇನ ಆಗ್ಲಿ” ಅಂದ. “ಾಡು, ಈಗ ನೀನು ಮಾರಿಗುಡಿಗೆ ವೋದ್ರೆ, ಅಲ್ಲಿ ಬೈಲಿಗ ರಂಗ, ರಾಚೇವಾರದ ಕಾಳೂರ, ರುದ್ರ, ಕೊಪ್ಪಲು ಚೆನ್ನ, ಗುರುಮಲ್ಲು- ಇವೆಲ್ಲ ಇದ್ದಾರೆ. ಅವರ ಸಂಗಾಟ, ಜಪ್ಪಯ್ಯನ ಮಠದ ಸಿವಪಾದಯ್ಯನೋರೆ ಔಸ್ಥ ಬೇಕಂತೆ. ಗೌಡ್ರು ಯೋಳಿಕಳಿಸಿದ್ರು ಅನ್ನು, ತಂದುಕ್ವಡ್ತಾರೆ. ಇಲ್ಲಿಗೆ ಗುಟ್ಟಾಗಿ ತಕ್ಕಂಬಾ....” “ಆಗ್ಲಿ” ಅಂದು ಲಕ್ಕ ಮಾರಿಗುಡಿಗೋದ. ಇನ್ನೂ ವಳೀಕೆ ಕಾಲಿಟ್ಟಿಲ್ಲ. ಯಾರೋ ಅಂದ್ರ: ಮೊಟ್ಟೆ ತುಂಬ ಅಂಬಳಿ ಮೈತುಂಬ ಕಂಬಳಿ ಅನ್ನಬಟ್ಟೆ ಆಸ್ತಿ ಮಿಕ್ಕಿದ್ದೆಲ್ಲ ಜಾಸ್ತಿ ಉಳಿಕೆಯೋರು ವಳುಖ್ಯಿಂದ “ಫೇಸ್ ಮಾತು” ಅಂದದ್ದು ಕೇಳಸ್ತು. ವೊಳಾಗಡೆ ಕಾಳಿತ್ತಿದ್ದಂಗೆ, ಇನ್ನೊಬ್ಬರಾಗ ಏಳು ಮೀಸೆ ಬಂದರೆ ದೇಸ ಕಾಣಕ್ಕಿಲ್ಲ, ಮೊಲೆ ಬಂದರೆ ನೆಲ ಕಾಣಕ್ಕಿಲ್ಲ. ಇಸ್ಪೀಟು ಎಡದು ಕೆಕ್ಕೆಕ್ಕೆ ನಗಾಡಿದರು. ಅವರ ಮಾತು, ಅವರ ಯಾಸ-ಇವೆಲ್ಲ ನ್ಯಾಡಿ ಲಕ್ಕಂಗೆ ವಾಕರಿಕೆ ಬರೋವಂಗೆ ಆದರೂವೆ, ಇನ್ನು ಗೌಡ್ನ ಅಪ್ಪಣೆ ಮಿರೋವಂಗಿರಿಲ್ಲ. ಸುಮ್ಮೆ, ಬಾಯಿ ಬಿಚ್ಚದೆ ನಿಂತಿದ್ದ. ವೊಸಿ ವೊತ್ತಿನ ಬಳೀಕ ಗುರುಮಲ್ಲು ಗುರುತಿ.. “ಯಾನ್ಹ ಲಕ್ಕೆ ಬಂದೆ?” ಕೇಳ. “ಸಿವಪಾದಯ್ಯನೋರೆ ಏನೋ ಔಸ್ಥ ಬೇಕಂತೆ. ಗೌಡ್ರು ನಿಮ್ಮ ತಾವು ಕೇಳಿ ತಕ್ಕಂಬಾ, ಅಂದ್ರು” ಅಂತಿದ್ದಂಗೇಯ ಬೈಲಿಗೆ ರಂಗ, “ಊ, ಊವೊದಲ್ನಂಗೆ ನಾವೀಗ ಅದ್ರ ಗೌಡ್ರ ಅರಕೆ ನ್ಯಾರವಾಗಿ ತಕ್ಕಂಡು ಹೋಗಕ್ಕುಂಟ?... ಈ ಊರ ಉತ್ಪತ್ತಗರ ಕಾಟದಲ್ಲಿ ಈಗ ಸಾದ್ಯಾನೆ