ಪುಟ:ಶಂಕರ ಕಥಾಸಾರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶಂಕರಕಥಾಸಾರ ಏyyy W\ / - ಭ ಆಗ ರಾಜನು ತಾನು ಮಾಡಿದ ಮೂರು ನಾಟಕಗಳನ್ನೂ ಹತ್ತು ಸಹಸ್ರ ವರಹ ಕಾಣಿಕೆಗಳೊಂದಿಗೆ ತೆಗೆದುಕೊಂಡು ಬಂದು ಅವುಗಳನ್ನೆಲ್ಲಾ ಶಂಕರಪಾದಾರವಿಂದಕ್ಕೆ ರ್ಪಿಸಿ ನಿಲ್ಲಲು, ಶಂಕರನು, ನಾಟಕಗಳನ್ನು ಕೇರಳ ದೇಶದಲ್ಲಿ ಪ್ರಚಾರಮಾಡುವ ತೆಯೂ, ಆ ವರಹವನ್ನೆಲ್ಲಾ ಆಗ್ನಿ ಹೋತೃಗಳಾದ ಭಾಸ್ಮಣುಗೆ ಕೊಡುವಂತೆಯೂ ಹೇಳಿ ಸಂತಾನಾರ್ಥಿಯಾಗಿ ಇರುವ ಆ ರಾಯನಿಗೆ ಒಂದು ಆಯ್ಕೆಯನ್ನು ಪ್ರವೇಶಿಸಿ ಕಳುಹಿಸಲಾರಾಯನು ಶ್ರೀ ಶಾಂಕರಮಹಿಮೆಯಿಂದ ಪುತ್ರನಂತನಾಗಿ ಸಂತೋಷ ಸುತ್ತಿದ್ದನು. ಶ್ರೀ ಶಂಕರನ ಸಂದರ್ಶನಾರ್ಥವಾಗಿ ಬಹಳ ದೂರದ ದೇಶಗಳಿಂದ ಜನಗಳು ಬಂದು ಅಭೀಷ್ಟವು ನೆರವೇರಿದ ಬಳಿಕ ಹಿಂತಿರುಗುತ್ತಿದ್ದರು. ಶಂಕರವಚನಮಾತ್ರದಿಂದ ಜನಗಳಿಗೆ ನಿಧಿನಿಕ್ಷೇಪಾದಿಗಳೂ, ವಿದ್ಯಾರ್ಥಿಗಳಿಗೆ ಅಬಿವಿಗಳೂ ಬರುತ್ತಿದ್ದವು, ಶಂಕರಸ್ಮರಣಮಾತ್ರದಿಂದಲೇ ಕ್ಷುದ್ರಗ್ರಹ, ಕ, ಭೌತಾಭಿಚಾರಿಕಗಳು ನಾಶವಾ ಗುತ್ತಿದ್ದವು. ಸಕಲಮಹರ್ಷಿಗಳೂ ಬಂದು ತಮ್ಮ ತಮ್ಮ ತರದ ಮಗಳಂ ಕೊಟ್ಟು ಹಿಂತಿರುಗುತ್ತಿದ್ದರು. ಒಂದುದಿನ ಶಂಕರಜನನಿಯು ಅರ್ಗ ಪಾರ್ಥಿಸ.., ಅವರು ಬಂದರು. ಆರಂಬೆಯು ಅವರನ್ನು ಪೂಜಿಸಿ ನಮ್ಮ ಮಗುಗೆ ಮದುವೆ ಯಾವಾಗ ಆಗುವುದೆನ್ನ ಅವರು ಅಮ್ಮಾ! ನಿನ್ನ ಮಗನಿಗೆ ಇದು ಗರ್ಭಷ್ಟಮ; ಈ ವರ್ಷ ತುಂಬುವುದ ರೊಳಗಾಗಿ ಆಯುರ್ವಾಯವು ಪೂರ್ಣವಾಗುತ್ತದೆ; ಆ ಸನ್ಯಾಸಕಾರದಿಂದ ಜನ್ಮವನ್ನು ಬದಲಾಯಿಸಿಕೊಂಡರೆ ಆಯಸ್ಸು ಮತ್ತಷ್ಟು ಹೆಚ್ಚುತ್ತದೆ. ಬಳಿಕ ವಾ ನುಗ್ರಹದಿಂದ ಇನ್ನೂ ಹೆಚ್ಚು ಇದೆ ” ಎಂದು ಮುಗಳಸನ್ನೆ ಬಂದ ಅಂತರ್ಶಿತ ರಾದರು. ಇದನ್ನು ಕೇಳಿ ಅರಾಂಬೆಯು ಹತಾಶಳಾಗಿ, - ಉಾ ! ಪರಮೇಶ್ವರಾ !! ” ಎಂದು ಮೂರ್ಛಾಕ್ರಾಂತಳಾದಳು. ಶಂಕರನು ಆಕೆಯನ್ನು ಉಪಚರಿಸಿ ಚಿಂತಾನಾಶಕಗಳಾದ ಅನೇಕ ಪುರಾಣಗಳಂ ಸೇಳುತ್ತಾ ಕಾಲವನ್ನು ಕಂಪಿಸುತ್ತಿದ್ದನು. ಆಲ್ಯಾಂಬೆಯು ತನ್ನ ಚಿಂತೆಯನ್ನೆಲ್ಲಾ ಮರೆತು ಶಿವಪೂಚಾಸಕ್ತಳಾಗಿದ್ದಳು. - ಕೆಲವು ದಿನಗಳನಂತರ ಮಳ್ಳಪು ಇಬ್ಬರೂ ನದಿಗೆ ಸ್ನಾನಕ್ಕೆ ಹೋದರು. ಶಂಕರನು ನದಿಯಲ್ಲಿ ಇದು ಸಾನ ಮಾಡುತ್ತಿರುವಾಗ ಒಂದು `ಸ'ಯು ಬಂದು ಶಂಕರನ ಭಾರವನ್ನು ಹಿಡಿದು ಸೆಳೆಯತೊಡಗಿತು.