ಪುಟ:ಶಂಕರ ಕಥಾಸಾರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೩೯ ೧೦. G ಅಮವರಿ ಉಗ್ರಭೈರವ ವಧಾದರೋ ಮೃಣಾಂ || ವೀಕ್ಷ ಪದ್ಮಚರಣೇ ನೃಸಿಹ್ಮಚಾಮಮ್ || ಶಂಸನಥಗೊ ನೃ ಕೇಸರೀ | ಶಂಕರಸ್ಯ ಪ್ರರತಸ್ತಿರೋದಧೇ || ಸ ಚಾರೈರು ಶ್ರೀಶೈಲ ಪ್ರಾಂತ್ಯದಲ್ಲಿರುವಾಗ ರಾವಣನಂತೆ ಸಾಧು ಈ ರ ಮ ವೇಷವನ್ನು ಧರಿಸಿಕೊಂಡಿದ್ದೆಂಥ ಲಗ್ನಭೈರವನೆಂಬ ಕಾಪಾಲಿಯು ಭಾಷ್ಯಪ್ರವಚನಾನಂತರದಲ್ಲಿ ಏಕಾಂತದಲ್ಲಿ ಕುಳಿತಿರತಕ್ಕ ಗುರುಗ ಳನ್ನು ನೋಡಿ ಗುರುಗಳೇ ! ತಮ್ಮ ಸಾರ್ವಜ್ಞ, ಸೌಶೀಲ್ಯ. ದಯಾಳುರ್ಗುಣಗಳನ್ನು ಕೇಳಿ ತನ್ನನ್ನು ನೋಡಬೇಕೆಂದು ಇಲ್ಲಿಗೆ ಬಂದಿದ್ದೇನೆ. ನೀವು ಸ್ವದೇಸ್ತಾಭಿಮಾನವನ್ನು ಕುಟ್ಟಿ ಪ..?ತಾರಾಧವಾಗಿ ಅವತರಿಸಿರುವಿ. ಸಮಸ್ತವಾದ ಕಲಾ ಗುಣಗಳಿಗೆ ಸಾಸನೂರರೂ, ಪೂರಾ ಸರವಿವೇಚನಶೀಲರೂ ಆದ ನಿಮ್ಮಂಥಾವರುಗಳಲ್ಲಿ ಬಂದ ಕಾರ್ಯ ಆರ್ಟಗಳ ಪ್ರಾಯವ್ರ ಅಸಾಧ್ಯವಾಗಿದ್ದರೂ ಕೂಡ ಜಯಶಾಲಿಗಳಾಗದೆ ಹಿಂತಿರುಗುವುದಿಲ್ಲ. ನಾನು ಸತುರನಾಗಿ ಕೈಲಾಸಕ್ಕೆ ಹೋಗ ಬೇಕೆಂದು ಕಪಾಲಿಯನ್ನು ಒಂದ ನೂರು ವರುಷ ತಪವಂಗೈಯಲು ರುದ್ರನು ಪ್ರತ್ಯ ಕ್ಷನಾಗಿ ವಾಂಛಿತವೇನೆಂದನು. ಆಗ ನಾನು ನನ್ನ ಭಲಾಷೆಯಂ ತಿಳಿಸು ಕಾಪಾಲಿಯು - ನೀನು ಪಟ್ಟಾಭಿಷಿಕ್ತ ನಾದ ಒಬ್ಬ ಚಕ್ರವರ್ತಿಯ ತಲೆಯನ್ನಾಗಲೀ, ಅಥವಾ ಬ್ರಹ್ಮ ವೇತ್ರವಾದ ಪರಿವ್ರಾಜ ಕನ ತಲೆಯನ್ನಾಗಲೀ, ನನಗೆ ಆಗ್ನಿ ಮ :ತೀನ ಸಮರ್ಸ ಮಾಡಿದರೆ ನಿನ್ನ ಅಭಿಲಾಷೆ ಯು ಪೂರ್ತಿಯಾಗುತ್ತದೆ' ಎಂದರು. ನಾನು ಅದರಂತೆ ಹುಡುಕುತ್ತಾ ಬಂದೆನು. ಚಕ್ರವರ್ತಿಯ ತಲೆಯು ಸಿಕ್ಕುವುದು ದುರ್ಲಭವ, ದೇಶಾಭಿಮಾನವಿಲ್ಲದ ನಿಮ್ಮಂಥ ವಿರಕ್ತರಿಗೆ ದೇಹದಿಂದ ಪ್ರಯೋಜನವಿಲ್ಲವಷ್ಟೆ? ಆದ್ದರಿಂದ ನೀವು ತಮ್ಮ ತಲೆಯನ್ನು ಅನುಗ್ರಹಿಸಬೇಕು. ದಧೀಚಿ ಮುರಾದ ಕೆಲವರು ಕ್ಷಣಿಕವಾದ ಈ ಶರೀರವನ್ನು ಯಶಶ್ಯ ರೀರಕ್ಕೊಸ್ಕರ ಅರ್ಪಣೆ ಮಾಡಲಿಲ್ಲವೇ ? ” ಎಂದನು. ಆಗ ಆಚಾರ್ಯರು : ಎಲೈ ಕಾಪಾಲಿಕನೇ ! ನನಗೆ ಈ ದೇಹದಲ್ಲಭಿಮಾನವಿ ಲ್ಲದಿದ್ದರೂ ನಮ್ಮ ಶಿಷ್ಯರಿಗೆ ಬಹಳ ಭಭಿಮಾನಗಳುಂಟು. ಅವರು ಇದನ್ನು ತಿಳಿ