ಪುಟ:ಶಾಸನ ಪದ್ಯಮ೦ಜರಿ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೊರಬ 146. 259 ಧರ್ಮಪಾಲನ ಇದನಾದಂ ನೋಡಿ ಸಂತೋಷದೆ ನಡಸಿದ ಭೂಪಾಲವಕ್ಷಸ್ಥಳಾವಾ | ಸದೊಳಿರ್ಪೆಂ ನಾಂ ಸಮಂತಲ್ಲದೆಯಿದಕು ಕಾಯ್ತಿರ್ದ ನಾವಾಸದೊಳ್ ಮಾ || ಣದೆ ನಿಲ್ವಳ್ ತಾನದೆನ್ನ ಗ್ರಜೆಯೆನುತೆ ರಮಾದೇವಿ ಕೀರ್ತ್ಯ೦ಗನಾದ || ಸದೆ ದಿಕ್ಕಾಲ ಜಾಧ್ಯಕ್ಷದೊಳನವರತಂ ಡಂಗುರಂಬೊಯ್ದು ತಿರ್ನಳ್ |1436|| 278 ಸೊರಬ 146- 1389 ಈ ನಿನ್ನಿದಿಗಲ್ಲಿನಲ್ಲಿ ವಿಜಯನಗರದ ರಾಜನಾದ ನೆಯ ಹರಿಹರನ ಆಳಿಕೆಯಲ್ಲಿ ಮುನಿ ಭದ್ರದೇವನು ಸವ್ಯಸನವಿಧಿಯಿಂದ ಮುಡಿಸಿದಂತೆ ಹೇಳಿದೆ. ಕ್ಷೇಮಮರ್ಮನಂ ವಿಮಳ ಕೀರ್ತಿ ದಿಗಂತಮನೆಯ ಡರ್ವ್ವನಂ ಕಾಮನ ಚಾಪಚಾಪಲತೆ ಸೋರ್ವಿನನೊಪ್ಪಿದರಂ ಪೊಗಳ್ಳಿ ಸೆಂ !! ಶ್ರೀಮುಸಿಭದ್ರದೇವರನಿಳಾವಿನುತೋರುಶುಭಸ್ವಭಾವರಂ ? ಪ್ರೇಮದೊಳರ್ಥಿಗರ್ಧ ಮುಮವರನುಗ್ರತಸಪ್ರಭಾವರಂ ||1137 ಮುನಿಸಂ ಮನ್ಮಥಯುದ್ಧದೊಳ ನಿರುತಮಂ ತತ್ವಾರ್ಥದೊಳ ಭಕ್ತಿಯಂ | ಜೆನಪಾದಾಂಬುಜದೊಳ್ ದ್ರವಾಧಿಕತೆಯಂ ಸಚ್ಚಿತ್ತದೊಳ್ ದೇಸೆಯಂ || ವಿನುತಾಚಾರಣಿಯಂಗಳೊಳ್ ವೆಹನಮಂ ವಕ್ರತ್ವದೊಳ್ ರುಸ್ಮರಂ | ಜನೆಯಂ ದೇಹದ ಕಾಂತಿಯೊಳ್ ನಿಲಿಸಿದರೆ ವಾಕ್ಯಾ ದಿವರ್ಣಾಹೈಯರ್ |1438|| 279 ಬೇಲೂರು 3, 1397 ಇದರಲ್ಲಿ ವಿಜಯನಗರದ ರಾಜನಾದ 2ನೆಯ ಹರಿಹರನ ಮಂತ್ರಿ ಗುಂಡದಂತಾಧಿಪನು ಬೇಲೂರು ಚನ್ನಕೇಶವ ದೇವಸ್ಥಾನದಲ್ಲಿ ಉತ್ಸವಗಳೂ ಸರ್ವವಿನಿಯೋಗಗಳೂ ಕ್ರಮವಾಗಿ ನಡೆವಂತೆ ಏರ್ಪಾಡುಮಾಡಿ ಕಲ್ಲುಒರಗೆಯ ತುರುಕ ಗಂಗಸ ಲಾರನು ಮುರಿದು ನುಡಿಸಿದಂಥ ಆ ದೇವಸ್ಥಾನದ ಬಾಗಿಲುವಾಡದ ಗೋಪುರವನ್ನು ಏಳುನೆಲೆಯಾಗಿ ಮಾಡಿಸಿದಂತೆ ಹೇಳಿದೆ.