ಪುಟ:ಶಾಸನ ಪದ್ಯಮ೦ಜರಿ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

276 ಶಾಸನ ಪದ್ಯಮಂಜರಿ ಡಿಯೇ ಹರಡಿದುವು. ಪೊದದ್ದುದು = ವ್ಯಾಪಿಸಿತು. ಅಗುರ್ವು = ಭೀತಿ. 430. ಪದ = ಕಿರಣ, ಸ್ಥಾನ, ಗೋತ್ರಚಲ - ಕುಲಪರ್ವತ, ಕುಲವೆಂಬ ಪರ್ವತ. ಆಭೋಗ = ವಿಸ್ತಾರ, 432, ಬ್ರಾಹ್ಮ = ಬ್ರಾಹ್ಮಣತ್ವ, ಪರಿಬೃಢ = ಶ್ರೇಷ್ಠ. ಅನರ್ಘ=ಬೆಲೆಯಿಲ್ಲದ, 433, ನೆಗಡಿ = ಪ್ರಸಿದ್ದಿ. ಗಾಡಿ= ಸೌಂದಯ್ಯ, ರೂಢಿ= ಕೀರ್ತಿ, ಅಗುಂದಲೆ = ಅಧಿಕ. 435-443, ಮುಕ್ತ ಪದಗ್ರಾಸ, 435. ಜಯ ಜಾಯಾ ಶರಣಂ= ಜಯವೆಂಬ ಹೆಂಡತಿಗೆ ರಕ್ಷಕನು. ನಿರ್ದಾರಿತ = ಭೇದಿಸಲ್ಪಟ್ಟ. ಲೋಹಿತಶಯಕಿ=ರಕ್ತವೆಂಬ ನೀರಿನಲ್ಲಿ. ಶಾತ = ಕೂರುಮಾಡಲ್ಪಟ್ಟ, ಧಾರಾ = ಅಲಗು, ಯುವತ್ = ಕೂಡುವ, 436, ಕ್ರಮನಮತ್ = ಪಾದಕ್ಕೆ ನಮಿಸುವ. ವೃತ್ತ– ನಡತೆ, ಗ್ರಾಮಣಿ = ಶ್ರೇಷ್ಠ. ಜ್ಞಾರಾವ = ಹೆದೆಯ ಟಂಕಾರ, ಆಜಿ = ಯುದ್ದ, 437, ನೂತ=ಸ್ತುತ. ಮೆಂಡಲಾಗ್ರ = ಕತ್ತಿ, ವಿಲೂನ= ಕತ್ತರಿಸಲ್ಪಟ್ಟ. ಶಿಖಾಶೇಖರೀಭವತ್ = ಕೂದಲಿಗೆ ಪುಷ್ಪಮಾಲೆಯಂತಿರುವ ಮೀನಕೇತು = ಮನ್ಮಥ, 4:38. ಪುಪ್ಪೇಷು=ಪುಷ್ಪಬಾಣ, ಪುಷ್ಪಬಾಣವುಳ್ಳ ಮನ್ಮಥ, ಕದ೦ಬಿ= ಸಮೂಹವುಳ್ಳವನು. 4:39. ಲಹರಿಕಾ = ಅಲೆ. ತಪಿ: - ತೃಪ್ತಿಯುಂಟುಮಾಡು ವವನು. ವಿಕ್ರಾಂತವಧಕರೇಣು=ವೀರಶ್ರೀ ಎಂಬ ಹೆಣ್ಣಾನೆಯುಳ್ಳವನು. 440. ಮಹೋಮಹ - ಒಲದ ಮಹಿಮೆಯಿಂದ, ದಮಿತ = ಅಡಗಿಸಲ್ಪಟ್ಟ. ಜೈತ್ರಲಕ್ಷಿ=ಜಯಲಕ್ಷ್ಮಿ, 441. ಕೇತು=ಧೂಮಕೇತು, ಧ್ವಜ, ದೈಟ್ =ಶತ್ತು, ಲಯಾನಲ = ಪ್ರಳಯಾಗ್ನಿ, ಜೀವನಂ=ಪ್ರಾಣವೆಂಬ ನೀರುಳ್ಳವನು. ವನಶಿಖಿ= ಕಾಡುಗಿಚ್ಚು, ತತ = ವ್ಯಾಪ್ತವಾದ, ಶ್ರೀ = ಕಾಂತಿ, 442- ಕರವಾಳ = ಕತ್ತಿ. ಅಸ್ಸಕ್ಕರ=ರಕ್ತಪ್ರವಾಹ. ಏತ = ಮುಳುಗಿದ, ಓಡುವೆ. ಒಡ್ಡಿ = ಖಡ್ಡವಳ ವನು, ಬಡ್ಡಧಾರಿಗಳು. ಅಂತ್ರ=ಕರುಳು- ಫೇರವ=ನರಿ, 443, ಮನೋಭವ- ಮನ್ಮಥ, ಅಳಿಕ=ನೆತ್ತಿ, ದ್ವಿಟ್ಟರೋದೇವಕೀರ್ತಿ ? 444, ಮಂತ್ರದಲ್ಲಿ ಆಕರ್ಷಣ, ಉಚ್ಚಾಟನ, ಮಾರಣ, ಸ್ತಂಭನ, ವಶ್ಯ, ಶಾಂತಿ ಎಂಬ 6 ವಿಧವನ್ನು ಸೂಚಿಸಿದ್ದಾನೆ. ಅಭಿಜನ=ಕುಲಜರ, ಪರಿವೃಢ = ಸಾವಿ), 415. ತಿರಿಯದ=ಸುತ್ತದೆ, ಬೇಡದ, ಮಧ್ಯಮ=ಮಧ್ಯವರ್ತಿ, ಮಧ್ಯತರವಾದುದು, 3.7, ವದನ ಬಿಂದುವಿಲ್ಲ, ಮನೋ ಜಾತ=ಮನ್ಮಥ, 445, ಬಿತ್ತು = ಬೀಜ, 149, ಸರಳ್ = ಬಾಣ, ಆಸುರತರ ಭಯಂಕರ, ಸಿಂಧರಘಟಾ = ಆನೆಯ ಗುಂಪು. 452, ಅಳಿ೦ = ಆಳಿಗಿಂತ. ಅಳೆಯೆ= ಲೀಲೆಯಿಂದ, ಸುಲಭವಾಗಿ: ಎ ತೃತೀಯಾವಿಭಕ್ತಿಪ್ರತ್ಯಯ, 453, ಷಂಡ- ಸಮೂಹ, ಅವದಾತ = ಬಿಳುಪಾದ, ಜೀಯ + ಎಂದನಂ, ಒಂಟು = ಶೌರ. 455. ಮಲ್ಲ = ಜೆಟ್ಟಿ, ದೇಗುಲ - ದೇವಸ್ಥಾನ. 457, ಪರೋಕ್ಷವಿನಯ = ಸತ್ತವನ ಜ್ಞಾಪಕಾರ್ಥವಾಗಿ, ಪಕ್ಕು = ಪಾತ್ರ, 459. ಸಮಾಧಿ = ಅನಶನವ್ರತ, ಮುಡಿಪು =