ಪುಟ:ಶಾಸನ ಪದ್ಯಮ೦ಜರಿ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟಕ್ಕೆ ಸೇರಬೇಕಾದ ಮತ್ತೊಂದು ಶಾಸನ 284 ಬಿಜಾಪುರದ ಶಾಸನ | 1151 ಇದರಲ್ಲಿ ಚಾಳುಕ್ಯರಾಜನಾದ ತ್ರೈಲೋಕ್ಯಮಲ್ಲನ ಆಳಿಕೆಯಲ್ಲಿ ಪೆರ್ಗಡೆ ಮಲ್ಲದೇವ ಮುಂತಾದ ಕರಣಂಗಳು ವಿಜಯಾಪುರದ ನಾರಸಿಂಹದೇವರಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ. ಬಿಜ್ಜಳ ಮುಳಿಸಿಂ ಮಾಳಾಂಪರಾತಿಕ್ಷಿತಿಪರ ತಲೆಯಂ ಕಿ ಸಂತಾಡನೇ ಕೇ | ರಳ ಕಾಂತಾರಾನಳಂ ಮಾಳವಗಿರಿಕುಳಿಶಂ ಲಾಳಕಾಳಾಹಿತಾಕ್ಷ್ಯ,೯೦ !! ಬಳವನ್ನೇಪಾಳಮದ್ರಿರದನಿಶಿತವಬ್ರಾಂಕುಶಂ ಗರ್ಜರಾಭಾ ! ನಿಳನಾಂಧ್ರಾ ಜತೀಕ್ಷ್ಯಕ್ರಕಜನನಿಬಳಂ ಬಿಳಕೊಣಿಪಾಳಂ ||1457 ಮಲ್ಲದೇವ ತನಗಂ ಮನುಗಂ ಚರಿತಂ । ತನಗಂ ಸುರತರುಗಮಾರ್ಪು ಗಂಭೀರಗುಣಂ | ತನಗಂ ವಾರ್ಧಿಗಮೆನಿಸಂ ! ಘನಶೌರಂ ಮಲ್ಲನಹಿತಕುಳಕೃತ್ಸಲ್ಲ1458|| ಬೀಲ ಸುರಭೂರುಹದಗೆಯಂ ಬಿ ! ಇರದಿಂ ಪರಮೇ ತಂದು ಮನುಜಾಕೃತಿಯಿಂ ವಿರಚಿಸಿ ಪುಟ್ಟಿಸಿದನೆನಲ್ | ದೊರೆವೆಂ ಬೀಲನಬಿಳಲಕ್ಷ್ಮೀಲೋಲಂ ||1459|| ರಾಮ ರಾಮಂಗೆ ಸುಕವಿಕಳ್ಳಾ | ರಾಮಂಗನವದ್ಯವಾಗೃಧಕಟಸುಮನೋ | ದಾಮಂಗೆ ಸಕಳಗುಣಗಣjಧಾಮಂಗಣೆಯೊಳರೆ ವಸುಮತೀಮಂಡಳದೊಳ್||1460!! ಮಾಧವ ಬುಧಜನದೊದವಿರ್ದಾಸ | ತು ಧರಮನೌದಾದ್ಯವಜ್ರದಿಂ ಪೊಯ್ದು ಯಶೋಂ | ಬುಧಿಯೊಳವಗಾಹಮಿರಿಸಿದ | ನಿಧನರ ನಿಧಿ ಮಾಧವಂ ದಿಶಾಸಿಂಧುರಮಂ ||1461|| 1, ಈ ಶಾಸನದ ಪ್ರತಿಯನ್ನು ಶೇರ್ವಾ ಹಲಸಂಗಿ ಚನ್ನಮಲ್ಲಪ್ಪನವರು ಬರೆದು ಕಳುಹಿಸಿ ಕೊಟ್ಟಿದ್ದಾರೆ. 38