ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುರಸ ಗ್ರಂಥಮಾಲಾ, mmmmmmmmm m ಸ್ವಾಮಿನಿಷ್ಟರಾದ ದೇಶಸ್ಥ ಬ್ರಾಹ್ಮಣ ಮುತ್ಸದ್ದಿಗಳನ್ನೂ ಕೌಶಲ್ಯದಿಂದ ಮುಂದೆ ಮಾಡಿಕೊಂಡು ಔರಂಗಜೇಬನ ಈರಾಟಕ್ಕೆ ಎದುರಾಗಲು ಸಿದ್ಧಳಾಗಿದ್ದಳು. ಸ್ವಾರ್ಥ 8ಾಗಿಯದ ಇಂಥ ಸುಹಾತಳಿಗೆ ದುಃಖ ಪರಂಪರೆಗಳು ಒದಗುತ್ತ, ಚಂದದ್ದೇ ನಾಶ್ಚರ್ಯವು ! ಹೀಗೆ ಯಸಬಾಯಿಯ. ಯಾವಾಗಲೂ ಹಲವು ಬಗೆಯ ಚಿಂತೆಗಳಿಂದ ಪೀಡಿತಳಾಗಿರುತ್ತಿದ್ದಳು. ಆಕೆಯು ಈಗ ದುರ್ಗವನ್ನು ಇಳಿದು ಸಹ್ಯಾದ್ರಿಯ ಅರ ಣ್ಯದಲ್ಲಿ ಸಾಗುತ್ತಿರಲು, ಮಹಾರಾಷ್ಟ್ರ ರಾಜ್ಯದ, ಹಾಗು ತನ್ನ ಪತಿಯ ದುರವಸ್ಥೆ ಗಳ ಇತಡಕಿನ ಚಿಂತೆಯಿಂದ ಪೀಡಿತಳಾಗಿದ್ದಳು ಆಕೆಯ ಕುದುರೆಯು ವೇಗ ದಿಂದ ಮಾರ್ಗವನ್ನು ಕ್ರಮಿಸುತ್ತಿದ್ದರೂ, ಆ ವೀರವನಿತೆಗೆ ಅದರ ಪರಿವೆಯಿದ್ದಿಲ್ಲ, ಸಂಧಿಗಳಂತೆ ಆಕೆಯು ಕುದುರೆ ಒಮ್ಮತ ಸಾಗಿದ್ದು ಹೀಗಿರುವಾಗ ಒಂದು ಜಲಪ್ರವಾಹದ ದಂಡಯ ' ಟಯ: ಒ ರದೊಂದು ಗುಂಪು ಆಕೆಯ ಕಸ್ಮಿಗೆ ಬೀಳಲು, ಕಂಡ ಆಕೆಯು ಗಡಬಡಿಸಿ ಎಕ್ಷ್ಮತಳು! ಬ್ರಾಹ್ಮಣರು ಟಯವಾಗಿದ್ದರೂ ಅವರು ಎಂದಿದ ಪ್ರಧಾಗಿದ್ದರು. ಅವರ ತಮ್ಮ ಶಾಸ್ತ್ರಗಳನ್ನು ಜಲಾರಂದ ದಂಡೆಯಲ್ಲಿಟ್ಟು ತಮ್ಮ ಕುದುರೆಗಳು . ಮೇರುಬಿಟ್ಟು ಮಧ್ಯಾಹ್ನದ ಸುವ್ಯಾನಂದನವನ್ನು ಮಾಡುತ್ತಲಿದ್ದರು. ದೇವ - tಹ್ಮಣರಲ್ಲಿ ಸಂಪೂರ್ಣ ವಿಶ್ವಾಸವುಳ್ಳ ಯೇಸಬಾಯಿಯು ಈ ಬ್ರಹ್ಮಚ ಪನ್ನು ನೋಡಿದ ಕಡಲೆ ಕಮತೆಯಿಂದ ಇಳಿದು ಕಾಲಡಿಗೆಯಿಂದ ಒಸ್ಮಾ ", ಕಡೆಗೆ ಸಾಗಿದಳು. ಅಷ್ಟರಲ್ಲಿ ಆ ಬ್ರಾಹ್ಮಣರ ಮುಖ್ಯಸ್ಥನು 'ಸಂಧ್ಯಾವಂದನವನ ಮಾಡಿ ಜಲಾಶಯದ ಕಡೆಯಿಂದ ಬರತೊಡಗಿದ್ದನು. ಆತನ ದರ್ಶನವಾದ ಕೂಡಲೆ ಯ ಬಾಯಿಯ ದಂಡವತ ನಮಸ್ಕಾರ ಮಾಡಿ ಕೈಜೋಡಿಸಿ ನಿಂತುಕೊಂಡಳು, ಎಕರನ್ನು ನೋಡಿ, ಆ ಬ್ರಾಹ್ಮಣ ವ್ಯ) ಬೆರಗಾಗಿ--ಇದೇನು? ಮಹಾ ಛಾಪ ದೇಶದ ನ್ಯಾತಂತ್ರ್ಯ ದೇವತೆಯ ದರ್ಶನವು ಇಂದು ಅನಾಯಾಸವಾಗಿ ನವತಿಗೆ - ಆಯಿತಲ್ಲ! ನಾವು ಧನ್ಯರು? ಶಿವಪ್ರಭುವಿನ ವ ನಿರ್ತಿನಂತ ಪ್ರಣವಾದ ಯೇಸು ಮತೆಯ, ದೇಶದ ಸ್ವಾತಂತ್ರಣದಲ್ಲಿ ದಕ್ಷಳಾಗಿವ ತೇಜೋನಿಧಿಯದ ನಿನ್ನನ್ನು ಈ ರಂಗನಾಥಸ್ವಾಮಿಯು ಅಖಂಡವಾಗಿ ಆಶೀರ್ವದಿಸುವನು, ಈಗಿನ ಕಣಕಾಲದಲ್ಲಿ ಜರುಗಿಸಬೇಕಾಗಿರುವ ದೇಶಕಾರ್ಯರೂಪವಾದ ಘೋರ, ತತ ಶಾಚರಿಸುವ ನಿನ್ನನ್ನು ಸಮರ್ಥರ ಬೋಧದಿಂದ ಉತ್ತೇಜನಗೊಳಿ ಹವy on ರಾಯಗಡಕ ನಾನು ಹೊರಟಿದ್ದರು, ಹರಿದಿwಯೇ ನಿನ್ನ ಭಟ್ಟ