ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಶಿವಪ್ರಭುವಿನಪುಣ್ಯ +

- - ೧೪ನೆಯ ಪ್ರಕರಣ. ಬಂಧವಿಮೋಚನ ಸಂತಾಜಿಯು ಸ್ವಾಮಿನಿಷ್ಟ್ರಯ ಕಾರ್ಯತತ್ಪರತೆಯ ಬಲವತ್ರವಾದವು ಮಂದತನವ ಆನಿಗೆ ಸರ್ವಥಾ ಸೇರುತ್ತಿದ್ದಲ್ಲ, ಶಾನು ಬಾದಶಹನಿಗೆ ಯಾವಾಗ ಕೈ ತೋ ಏನೇನೆಂದು ಆತನು ಆತುರ ಪಡುತ್ತಿದ್ದರು, ನೀ ತಲ್ಲಿ ನಿಲ್ಲದೆ ಆತನು ತುಳಾಪುರದ ಕಡೆಗೆ ಸಾಗಿರುವಾಗ ಹಾದಿಯಲ್ಲಿ ಆತನ ಗೂಢಚಾರನೊಬ್ಬನು ಬ೦ದು ಒಂದು ತರಗತಿ ಯು ತುಣುಕನ್ಯ ಕೊಟ್ಟ . ಆಗ ಸಂತಾಜಿಯು ಆದನ್ನು ತಕೊಂಡು ನೋಡಲು ಅದರ ಮೇಲೆ ನಾನು ರಾಯಗಡದ ಒಳ ಅಡವಿಯೊಳಗಿನ ಗಡಿಯಲ್ಲಿ ಪ್ರತಿಬಂಧಿಸಲ್ಪ ಔದ್ದೇನೆ, ಬಿಡಿಸಿಕೊಂಡು ಹೋಗಿರಿ, ಎಂದು ಬರೆದಿತ ಆದನ್ನು ಓದಿಸಂತ: ಜಿಗ ಏನೂ ತೋಚದಾಯಿತು. ಆತನು ತನ್ನ ಚಾರನನ್ನು ಕುರಿತು - ಇದನ್ನು ಎಲ್ಲಿಂದ ತಂದೆ ನಿನಗೆ ಇದನ್ನು ಯಾರು ಕೊಟ್ಟರು? ಎಂದು ಕೇಳಲು, ಚಾರನ-ಮಹಾರಾಜ, ನಾನಿ ತಮ್ಮ ಅಕ್ಷಣೆ ೧ತ ರಾಯಗಡದ ಬಳಿಯ ಅಡವಿಯ ದ್ದು ಮೊಗಲರ ವಾಗxಕಕಿ ವನ್ನು ಪರೀಕ್ಷಿಸುತ್ತಿರುವಾಗ, ಕೊರಳಲ್ಲಿ ಏನೋ ↑ಟ್ಟಿರುವ ಕೆಲವು ಕ್ಷಿಗಳನ್ನು ನೋಡಿ ದನು. 6 Tಕ್ಷಿಗಳು ಕೆಳಗಿಳಿದು ಮೇಯುವಾಗ ಅವಗಳ ಭಂದನ್ನು ನಾನು ಹೊಡೆ ಯಲು, ಅದರ ಕೊರಳೊಳಗೆ ಈ ತ೦ಗಿಯ ತುಣುಕು ಇತ್ತು. ಇದ:ಲ್ಲಿ ಗುಪ್ತ ರಾಜ ಕರಣನಾದರೂ ಇರಬಹುದೆಂದು ತಿಳಿದು ನಾನು ನಡುವೆ ವಿಶ್ರಾಂತಿಯನ್ನು ಸೆ ಕೊಡಿಸಿ ಡದ ಸನ್ನಿಧಿಗೆ ಇದನ್ನು ತಂದಿದ್ದೇನೆ. ಇದಕ್ಕಿಂತ ಹೆಚ್ಚಿಗೆ ನನಗೇನೂ ಗೊತ್ತಿ, ಎಂದು ಹೇಳಿದನು ಅದನ್ನು ಕೇಳಿ ಸಂತಾಜೆಯ ಮನಸ್ಸು ಚಂಚಲವಾಯಿತು. ತಾನು ತುಳಾಪು ರೆಕ್ಕೆ ಹೋಗಬೇಕ? ರಾಯಗಡದ ಕಡಗ ನೀತಿಗ ಕೆ, ಎಂದು ಆತನು ಆಿ ಚಿಸತೊಡಗಿದನು, ತಾನು ತಟ್ಟನೆ ದೇವಾಲಯಕ್ಕೆ ಹೋಗಿ ಲೇಬರಬೇಕ೦ದು ಯೋ ಚಿಸಿ, ನಿಯಮಿತ ಸೈನಿಕರೊಡನೆ ಆತನು Vuಯಗತದ ಕಡೆಗೆ ಸಾಗಿದನು. ೬3 ಉಳಿ ದಸೈನಿ°ರು ಸಂಕೇತದ ಸ್ಥಳದಲ್ಲಿ ತಳಊಂ, ದೇವಾಲಯದಲ್ಲಿ ಸೆರೆಸಿಕ್ಕವನು ತಮ್ಮ-ನೆ- ಇಂಬೇಕಂಬ ಶಂಕೆಯು ಸಂಶಜಿಯನ್ನು ಬಾಧಿಸಹದ್ದರಿಂದ, ಆತನು ಬಹು : ದಿ೦ದ ಮಾರ್ಗವನ್ನು ಕ್ರಮಿಸಿ, ಪರಮ ಪ್ರಯಾಸದಿಂದ ದೇವಾಲಯದ ಕತ್ತುಹಚ್ಚಿದನು. ಸಂತಾಜಿಯು ದೇವಾಲಯದ ಬಾಗಿಲಿಗೆ ಮುಟ್ಟಿದಾಗ ಅದಕ್ಕೆ ದೊಣ್ಣ ಕೀಲಿ ಯನ್ನು ಹಾಕಿ, ಗುಡಿಯ ಸುತ್ತಮುತ್ತಲಿನ ಗೋಡೆಯು ಬಹು ಎತ್ತರ ವಾಗಿದ್ದು, ದೊಡ್ಡ ದೊಡ್ಡ ಗಿಡಗಳ ಸಂದಣಿಯಲ್ಲಿ ಅದು ಮುಚ್ಚಿ ಹೋದದ್ದರಿಂದ ಭಯಪ್ರದವಾಗಿ ತೋರುತ್ತಿತ್ತಾ, ಕೂಡಿಹ ಗುಡಿಯೊಳಗೆ ಇಳಿದು ಹೋಗು