ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3) ಶಿವಪ್ರಭುವಿನ ಪುಣ್ಯ, ವುದು ಅಸಾಧ್ಯವೆಂದು ಸಂತಾಜಿ ತರ್ಕಿಸಿದನು. ಆತನು ತನ್ನ ಗ ಇಢಚಾರರ ನ್ನು ಕುರಿತು

  • ಸಂತಾಜಿ - ಏನೋ ಏ ಸಖ, ಗುಡಿಯೊಳಗೆ ಹಾಗೆ ಹೋಗಬೇಕು ! ಈ ಗುಡಿಯ ಕ್ಷಕರು ಸಮೀಪದಲ್ಲಿ ಎಲ್ಲಿ ಯಾದರೂ ಇದ್ದ ಇದ್ದರೆ ಹ್ಯಾಗೆ ! ಇದು ಪುಂಡರವಸತಿಖ್ಯಾನವೋ ? ಅಥವಾ ರಾಕ್ಷಸರ ವಾಸ ಸ್ಥಳವA { ರಾಯಗಡದ ಅಡವಿಯೊಳಗಿನ ಭಯಂಕ:ವಾದ ಗುಡಿಯಲ್ಲಿ ಪಿಶಾಚಿಗಳು ವಾಸಿಸುತ್ತವೆಂದು ಹೇಳಿದನವಲ್ಲ ? ಅದೇಗುಡಿಯೇ ಇದು ಆಗಿರಬಹುದೇನು ? ಆಥವಾ 'ಇದು ಒ ಜ್ಞಾನೂಬ್ಬ ರಾಕ್ಷಸನ ವಿ cಾರ ವಂದಿತವಾಗಿರಬಹುದೆ ?

ಸಖ - ಸರಕಾರ, ಯಾರಿದ್ದು ನಮಗೇನು ಮಾಡುವರು ? ನಮ್ಮ ಈ ಪರಿ ವಾರವು ಬಾಗಿಲಲ್ಲಿ ಕಾಯುತ್ತ ನಿಂತುಕೊಳ್ಳಲಿ, ನಾನು ತಮ್ಮೊಡನೆ ಗುಡಿಯೊ ನಗೆ ರುನ: ಪುಂಡರು ಒಳಗೆವಾಸಿಸುತ್ತಿದ್ದರೆ ನಮ್ಮ ಕತ್ರಿಗಳೇನು ಜಂಗು ಹಿಡಿದಿರುವವೆ ? , ಪಿಶಾಚಿಗಳಿದ್ದರೆ , ಅವು ನಮ್ಮನೊ೦ದುಕಡವಲಿ, ತ.೦ಡರಿಸಿ ಚ ಣ| ಸಂತಾಜಿ - ಶಾಬಾಶ! ಸಖ್ಯ, ನೀನು ಸಂತಾಜಿಯು ಪರಿವಾರದಲ್ಲಿದೆ ತಕ್ಕವನೆಂಬಡರಲ್ಲಿ ಸಂಶಯವಿಲ್ಲ, ಪುರಾಣಾಂತರಗಳಲ್ಲಿ ಮಾತ್ರಾಕ್ಷಸರ ಬಲ ಚರಾ ಕ್ರಮಗಳ ವರ್ಣನವನ್ನು ಕೇಳಿರುವೆನಲ್ಲದೆ, ಪ್ರತ್ಯೇಕ ರಾಕ್ಷಸರ ಗಂಟು ನನಗೆ ಈವರೆಗೆ ಬಿದ್ದಿರುವದಿಲ್ಲ. ನೆಡೋಣ , ಒಳಗೆ ರಕ್ಷಸನಿರುವನೋ ಹ್ಯಾ ಗಂಬದನ್ನು ! ಇದ್ದರೆ ಅವನಿಗೆ ಮರಾಟರ ಕೈಯನ್ನು ತೋರಿಸೋಣ | ಹ | ೫ ನ್ನು ತಡವೇಕೆ ? ಮುರಿ ಕೀಲಿಯನ್ನು ಅಥವಾ ಸಪ್ಪಳಿಲ್ಲದೆ ಶತ್ರವಿಟಿ ತೆಗೆಯಲಿ ಕ್ಕೆ ಬಂದರೆ ತೆಗೆದು ನೋಡು, ಸಂತಾಜಿಯ ಅಪ್ಪಣೆಯಂತ ಸಖನು ಬಹು ಪ್ರಯಾಸಪಟ್ಟು ಕೆಣಗಾಡಿದ ಬಳಿಕ ಒಮ್ಮೆ ಕೀಲಿಯುತಿ ಬಂದಿತು, ಸಂತಾಜಿಯು ಅಪ್ಪಣೆಯಂತೆ ಬಾಗಿಲಲ್ಲಿ ಕೆಲ ವರು ಕಾಯ: ನಿಂJಕೊಂಡರು. ಬಳಿಕ ಸಂತಾಜಿ ಯೂ , ಸಖಾನೂ ಬಹು ಜಾಗರಣೆಯಿಂದ ಗುಡಿಯಲ್ಲಿ ಹೊಕ್ಕರು. ಆಗಿನ ಕಾಲದಲ್ಲಿ ಛತ- 6 ತಾಜ- ರಾಕ್ಷಸ ಮೊದಲಾದವುಗಳ ಅಸ್ತಿತ್ವವೂ, ಆವುಗಳ ಕಾಲ್ಪನಿಕವಾದ ಭಯ ಪ್ರದ ಶುದ್ದಿಗಳೂ ನಿಜವೆಂದು ಜನರಿಂದ ವಿಶೇಷವಾಗಿ ತಿಳಿಯಲ್ಪಡುತ್ತಿದ್ದವು. ಅವ ಬಿಬ್ಬರು ಮಹಾರಾಷ್ಟ್ರ,ವೀರರು ಅತ್ತಿತ್ತ ನೋಡುತ್ತ ಗುಡಿಯ ಆವಾರದಲ್ಲಿ ಹn ಹೋಗುತ್ತಿರಲು, ಒಂದು ಬಲಕುಂಡವು ಅವರ ಕಣ್ಣಿಗೆ ಬಿದ್ದಿತು, ಸಂತಾಜಿಯ