ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|೩೬ ಶಿವಪ್ರಭುವಿನ ಪುಣ್ಯ, ಸೇರಿ ಸಮಾಳಾದೆನು; ಎಂದು ಹೇಳಿ, ತಾನು ಗಣೆ ಜೇಶಿರ್ಕೆಯ ಪ್ರತಿಬಂಧದಲ್ಲಿ ಸಿಕ್ಕ ಸಿದ್ದಿಯನ್ನೆಲ್ಲ ಉಸುರಿದನು, ಅದನ್ನು ಕೇಳಿ ಸಂತಾಜಿಯು -ಚೀಟನೀ, ನಿಮ್ಮ ಧೈರ್ಯವೂ ಸ್ವಾಮಿ ಕಾರ್ಯಾಸಕ್ತಿಯು ಹೆಚ್ಚ, ಅನ್ನಲು, ಖಂಡೋಬ ನು- ವಿ ಶಶಿರೋಮಣಿಯಾದ ಸಂತಾಜಿರಾವ, ಈಗ ಎರಡು ತಿಂಗಳು ಈ ಭ moಕರವಾ 3 ಏಕಾಂತದಲ್ಲಿ ಕಳೆದ ನಾನು ಬ್ರಹ್ಮಕರ್ಮ ನಿರತನಾಗಬೇಕಾಯಿತು, ಗಣೋಜಿ' ಇವ ಶಿರ್ಕೆಯು ನನ್ನನ್ನು ಇಲ್ಲಿ ಪ್ರತಿಬಂಧಿಸಿ ಹೋದ ಬಳಿಕ, ಏಕಾಂತ ದಲ್ಲಿ ಕಾಲ ಕಳೆಯುವದು ನನಗೆ ಬಹಳ ದು ರವಾಯಿ, ಮಹಾ ವನಪೂ ಜಾಯ (ಗವ್ರ ಅನಾಯಾಸವಾಗಿ ಒದಗಿದ್ದರಿಂದ, ನಿತ್ಯ ರುದ್ರಾಭಿಷೆ ಕಮಾಡಿ ಸ್ವ ಯಂಪಾಕದಿಂದ ಮಹಾದೇವನಿಗೆ ನೈವೇದ್ಯವನ್ನು ಸಮರ್ಪಿಸಿ, ಒಸಿ - ಧ್ಯಾನಾದಿ ಸಾಧನಗಳಿಂದ ಕಾಲಹರಣ ಮಾಡುತ್ತಿದ್ದರೂ, ಸ್ವಾಮಿ ಸೇವೆಯು ಆಂತರಿಸಿದ್ದಕ್ಕಾಗಿ ನನಗೆ ಬಹಳ ವಿಷಾದವಾಗುತ್ತಿತ, ಸಂತಾಜೀರಾವ, ಈಗಿನ ಕಾಲದಲ್ಲಿ ಬ್ರಹ್ಮ ಣರಿಗೆ ಅನುಷ್ಠಾನಕ್ಕಿಂತ ಸ್ವದೇಶ ಇರದ ಕಾರ್ಯದಲ್ಲಿ ದೇಹವನ್ನು ಸವಿಸುವ ದು ಹೆಚ್ಚು ಪುಣ್ಯ ಕರವಾಗಿರುವದು; ಆದರೆ ಗತಿಗಾಣದೆ ಪೂಜೆ ಪುನಸ್ಕಾರಗಳಲ್ಲಿ ನಾನು ಕಾಹರಣ ಮಾಡುತ್ತಿದ್ದೆನು. ಇಲ್ಲಿಂದ ಹಾರಿ - ಗುವ ಆಶಯವು ನನಗೆ ಎ ಕೃಷ್ಣ ತೋರಿದ್ದಿಲ್ಲ. ಇಲ್ಲಿ ನನ್ನ ಸಂಗಡಿಗರೆಂದರೆ, ಪಕ್ಷಿಗಳು- ಅವಕ್ಕೆ ನಾನು ಕಾ ಳನ್ನು ಹಾಕಿ ಅವುಗಳೆಡ: ಆಡುತ್ತ ಕಲಹರಣ ಮೂಡ ತಿದ್ದೆನು. ಬರಬರುತ್ತ ಪಕ್ಷಿಗಳು ನನಗೆ ಈಲಾಗಿ ನನ್ನ ಹತ್ತರ ಬಂದು ಕಾಳು ತಿನ್ನ ಹತ್ತಿದವು. ಹೊತ್ತಿಗೆ ಸರಿಯಾಗಿ ಅವಕ್ಕೆ ಕಾಳು ಹಾಕಲಿಕ್ಕೆ ನಾನು ಎಂದೂ ತಪ್ಪಸಿದ್ದಿಲ್ಲ. ಹೀಗೆ ಕೆಲ ವು ದಿನಗಳು ಕಳೆಯಿಲು, ಪಕ್ಷಿಗಳು ತೀರ ಈಲಾಗಿ ನನ್ನ ಕೈಯೊಳಗಿನ ಕಾಳು ತಿನ್ನ ಹದವ: ಬರಬರುತ್ತ ಅವು ನನ್ನ ಮೈ ಮೇಲೆ ಗ್ರಹರವು, ನಾನು ಪಕೀಗ ಳನ್ನು ಹಿಡಿದು ಬಿಡಹತ್ತಿದನು. ಹೀಗಾಗಿ ಯಾವ ಶಂರ್ಕ ಇಲ್ಲದೆ, ಪಕ್ಷಿಗಳು ನಂಬಿಗೆಯಿಂದ ನನ್ನೊಾಡವೆ ಬಳಿಕೆ ಮಾಡುತ್ತಿದವು. ಹೀಗೆಯೆ ಕೆಲವು ದಿನಗಳು ಕ್ರಮಿಸಿ ಹೋಗಲು ಒಂದು ಕಲ್ಪನೆಯು ನನ್ನ ಮತ ವ್ಯಕ್ತಿ ಹೊಳೆಯಿತು, ಪಕ್ಷಿಗಳ ಕೊರಳಲ್ಲಿ ಚೀಟಿಯನ್ನು ಕಟ್ಟಿ ಬಿಟ್ಟರೆ ಅದು ನಮ್ಮ ಪಕ್ಷದವರ ಕೈಯಲ್ಲಿ ಸಿಕ್ಕ ನನ್ನ ಬಿಡುಗಡೆಯಾದರೂ ಆಗಬಹುದೆಂದು ನಾನು ಚಿಂತಿಸಿದನು, ಮುಣುಗುವವನು ಕರಿಕೆಯುಬೇರಿನ ಆಸರವನ್ನು ಸಹ ನಂಬು ನಂತ್ರ ನನ್ನ ಗತಿಯಾಯಿತೆಂದು ಹೇಳಬಹುದು; ಆದರೆ ಇಲ್ಲಿ ಕಾಗದ ಮಸಿಗಳಲ್ಲಿ ಮರೆಯಬೇಕು ಆದರೆ ನಾನು ಭ್ರಾಂತನಂತೆ ಒಂದುಗರದ ಎಲೆಗಳನ್ನು ತಂದು